Naveen Shekharappa : ಕೊನೆಗೂ ತಾಯ್ನಾಡು ತಲುಪುತ್ತಿದೆ ನವೀನ್ ಮೃತದೇಹ : ಸೋಮವಾರ ಹುಟ್ಟೂರಿನಲ್ಲಿ ಅಂತ್ಯಕ್ರಿಯೆ
ಬೆಂಗಳೂರು : ರಷ್ಯಾ ಹಾಗೂ ಉಕ್ರೇನ್ ನಡುವಿನ ಯುದ್ಧದಲ್ಲಿ ಮೃತ ಮೆಡಿಕಲ್ ವಿದ್ಯಾರ್ಥಿ ನವೀನ್ (Naveen Shekharappa ) ಕೊನೆಗೂ ತಾಯ್ನಾಡು ತಲುಪುವ ಗಳಿಗೆ ಸನ್ನಿಹಿತ ವಾಗಿದ್ದು ...
Read more