Browsing Tag

new born baby

Inhuman incident: ನವಜಾತ ಶಿಶುವನ್ನು ಬಾಕ್ಸ್‌ ನಲ್ಲಿ ಹಾಕಿ ರಸ್ತೆ ಬದಿಯಲ್ಲಿ ಬಿಟ್ಟು ಹೋದ ಪೋಷಕರು

ಕಾರವಾರ: (Inhuman incident) ಆಗ ತಾನೇ ಹುಟ್ಟಿದ ಹಸುಗೂಸನ್ನು ಬಾಕ್ಸ್‌ ನಲ್ಲಿ ಹಾಕಿ ರಸ್ತೆ ಬದಿಯಲ್ಲಿ ಬಿಟ್ಟು ಹೋಗಿರುವ ಅಮಾನುಷ ಘಟನೆ ಉತ್ತರ ಕನ್ನಡದ ಸಿದ್ದಾಪುರದ ಗುಡ್ಡೆಕೊಪ್ಪದಲ್ಲಿ ನಡೆದಿದೆ.ಸಿದ್ದಾಪುರದಿಂದ ಗುಡ್ಡೆಕೊಪ್ಪಕ್ಕೆ ಹೋಗವ ಮಾರ್ಗದಲ್ಲಿ ಮಗುವನ್ನು ಬಾಕ್ಸ್‌ ನಲ್ಲಿ!-->!-->!-->…
Read More...

4 ತಿಂಗಳಲ್ಲಿ 877 ಶಿಶು ಮರಣ, 61 ಗರ್ಭಿಣಿಯರ ಸಾವು !

ಮೇಘಾಲಯ : ಕೊರೊನಾ ವೈರಸ್ ಸೋಂಕು ತಂದ ಅವಾಂತರ ಅಷ್ಟಿಷ್ಟಲ್ಲಾ. ಕಳೆದ ನಾಲ್ಕೇ ನಾಲ್ಕು ತಿಂಗಳಲ್ಲಿ ರಾಜ್ಯವೊಂದರಲ್ಲಿ ಬರೋಬ್ಬರಿ 877 ನವಜಾತ ಶಿಶುಗಳು ಮರಣ ಹೊಂದಿದ್ದರೆ, 6 ಮಂದಿ ಗರ್ಭಿಣಿಯರು ಸಾವನ್ನಪ್ಪಿದ್ದಾರೆ. ಅಷ್ಟಕ್ಕೂ ಇಂತಹ ಆಘಾತಕಾರಿ ಘಟನೆಗೆ ಕಾರಣವಾಗಿರೋದು ನ್ಯುಮೋನಿಯಾ.!-->!-->!-->!-->!-->…
Read More...