Browsing Tag

ondu ganteya kate

‘ಒಂದು ಗಂಟೆಯ ಕಥೆ’ ಪುಲ್ ಡಬ್ಬಲ್ ಮೀನಿಂಗ್ : ಸಖತ್ ವೈರಲ್ ಆಗ್ತಿದೆ ಚಿತ್ರದ ಟ್ರೈಲರ್

ಒಂದು ಮೊಟ್ಟೆಯ ಕಥೆ, ಒಂದು ಮುತ್ತಿನ ಕಥೆಯಾಯ್ತು. ಇದೀಗ ಒಂದು ಗಂಟೆಯ ಕಥೆ ಹೇಳೋದಕ್ಕೆ ಹೊರಟಿದೆ ಚಿತ್ರತಂಡ. ನೈಜ ಘಟನೆಯನ್ನು ಆಧರಿಸಿರೋ ಸಿನಿಮಾದ ಟ್ರೈಲರ್ ರಿಲೀಸ್ ಆಗಿದ್ದು, ಸಖತ್ ಡಬ್ಬಲ್ ಮೀನಿಂಗ್ ನಿಂದ ಕೂಡಿರೋ ಟ್ರೈಲರ್ ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಹವಾ ಎಬ್ಬಿಸಿದೆ. !-->!-->!-->!-->!-->…
Read More...