Browsing Tag

Pay CM campaign

Pay CM campaign: ಕರಾವಳಿ ಭಾಗದಲ್ಲಿ ಜೋರಾಗಿದೆ ಪೇ ಸಿಎಂ ಅಭಿಯಾನ

ಮಂಗಳೂರು : Pay CM campaign : ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಆರಂಭವಾಗಿರುವ ಪೇ ಸಿಎಂ ಅಭಿಯಾನ ಇದೀಗ ಜಿಲ್ಲೆಗಳಿಗೂ ಕಾಲಿಟ್ಟಿದೆ. ದಕ್ಷಿಣಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿಯೂ ಪೇ ಸಿಎಂ ಎಂಬ ಪೋಸ್ಟರ್ ಅಂಟಿಸಲಾಗಿದೆ. ಬೆಳಕು ಹರಿಯುವ ಮುನ್ನವೇ ಕೈ ಕಾರ್ಯಕರ್ತರು ಎಂದು ಹೇಳಲಾದ
Read More...