Browsing Tag

Person fined

McDonald’s fine: ಮೆಕ್‌ಡೊನಾಲ್ಡ್‌ನಲ್ಲಿ ನಿಧಾನವಾಗಿ ಊಟ ಮಾಡಿದ್ದಕ್ಕೆ ವ್ಯಕ್ತಿಗೆ 10,000 ರೂ ದಂಡ

ನವದೆಹಲಿ: (McDonald's fine) ಜನರು ನಿಧಾನವಾಗಿ ಆಹಾರವನ್ನು ಸೇವಿಸುವಂತೆ ಆಹಾರ ತಜ್ಞರು ಸಲಹೆ ನೀಡುತ್ತಾರೆ. ಆದರೆ ಕೇಂಬ್ರಿಡ್ಜ್‌ನ ವ್ಯಕ್ತಿಯೊಬ್ಬರು ಮೆಕ್‌ಡೊನಾಲ್ಡ್ಸ್‌ನಲ್ಲಿ ಊಟವನ್ನು ಪೂರ್ಣಗೊಳಿಸಲು ಹೆಚ್ಚು ಸಮಯ ತೆಗೆದುಕೊಂಡಿದ್ದಕ್ಕಾಗಿ ಪಾರ್ಕಿಂಗ್ ಕಂಪನಿಯು 10,000 ರೂ. ದಂಡ
Read More...