Pratyusha Paul : ಖ್ಯಾತ ನಟಿಗೆ ಅಶ್ಲೀಲ ಮೆಸೇಜ್, ಅತ್ಯಾಚಾರದ ಬೆದರಿಕೆ : ಪೊಲೀಸರಿಗೆ ದೂರು
ಕೊಲ್ಕತ್ತಾ : ಖ್ಯಾತ ನಟಿಯೋರ್ವರಿಗೆ ಸಾಮಾಜಿಕ ಜಾಲತಾಣದ ಮೂಲಕ ಅಶ್ಲೀಲ ಸಂದೇಶ ಕಳುಹಿಸಿ, ಅತ್ಯಾಚಾರವೆಸಗುವ ಬೆದರಿಕೆಯೊಡ್ಡಲಾಗಿದ್ದು, ಬಂಗಾಲಿ ನಟಿ ಪ್ರತ್ಯಶಾ ಪಾಲ್ ಪೊಲೀಸರಿಗೆ ದೂರು ನೀಡಿದ್ದಾರೆ.
ನಟಿ ಪ್ರತ್ಯುಶಾ ಪಾಲ್ ಗೆ ಸುಮಾರು ಮೂವತ್ತಕ್ಕೂ ಅಧಿಕ ಬಾರಿ ಅಶ್ಲೀಲ ಮೆಸೇಜ್!-->!-->!-->!-->!-->…
Read More...
Read More...