Browsing Tag

pre weeding.

ಮನೆಕಟ್ಟೋ ಜಾಗದಲ್ಲಿ ಬದುಕು ಕಟ್ಟೋ ಪೋಸು…! ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾದ ಫ್ರೀ ವೆಡ್ಡಿಂಗ್ ಪೋಟೋಶೂಟ್…!!

ಮದುವೆಗಳು ಸುದ್ದಿಯಾಗೋ ಬದಲು ಪೋಟೋಶೂಟ್ ಗಳು ಸದ್ದು ಮಾಡ್ತಿರೋ ಕಾಲದಲ್ಲಿ ಇಲ್ಲೊಂದು ವಿಭಿನ್ನ ಪೋಟೋಶೂಟ್ ಎಲ್ಲರ ಮನಸೆಳೆಯುತ್ತಿದೆ. ಇಷ್ಟಕ್ಕೂ ಈ ಪೋಟೋಶೂಟ್ ಮಾಡಿಸಿಕೊಂಡಿರೋ ಜೋಡಿ ಬೆಲೆಬಾಳುವ ಬಟ್ಟೆ, ಅದ್ದೂರಿ ಅಲಂಕಾರ ಅಥವಾ ಕಾರ್,ಬೈಕ್ ಮೇಲೆ ಪೋಟೋ ತೆಗೆಸಿಕೊಂಡಿಲ್ಲ.
Read More...