Browsing Tag

QR Code

Wikipedia QR Code: ಪ್ರವಾಸಿ ತಾಣಗಳ ಮಾಹಿತಿಗೆ ಇನ್ಮುಂದೆ ಕ್ಯೂ. ಆರ್.ಕೋಡ್‌: ಉಡುಪಿ ಡಿಸಿ ಕೂರ್ಮರಾವ್‌ ಎಂ

ಉಡುಪಿ: (Wikipedia QR Code) ಉಡುಪಿ ಜಿಲ್ಲೆ ಅನೇಕ ಪ್ರವಾಸಿ ತಾಣಗಳಿಗೆ ಹೆಸರುವಾಸಿಯಾಗಿದ್ದು, ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳಲ್ಲಿ ಕ್ಯೂ ಅರ್‌ ಕೋಡ್‌ ಅಳವಡಿಸಲು ಸೂಚನೆ ನೀಡಲಾಗಿದೆ. ಈ ಪ್ರವಾಸಿ ತಾಣಗಳ ಬಗೆಗಿನ ಮಾಹಿತಿಯನ್ನು ಇನ್ನು ಮುಂದೆ ಕ್ಯೂ ಆರ್‌ ಕೋಡ್‌ (Wikipedia QR. Code)
Read More...

QR Codes : ಗೃಹಬಳಕೆಯ ಸಿಲಿಂಡರ್‌ಗೂ ಬರಲಿದೆ ಕ್ಯೂಆರ್‌ ಕೋಡ್‌

ದಿನಬಳಕೆಯ ಅಗತ್ಯ ವಸ್ತುಗಳಲ್ಲಿ ಎಲ್‌ಪಿಜಿ (LPG) ಸಿಲಿಂಡರ್‌ ಕೂಡಾ ಒಂದು. ಲಿಕ್ವಿಫೈಡ್‌ ಪೆಟ್ರೋಲಿಯಂ ಗ್ಯಾಸ್‌ (ಎಲ್‌ಪಿಜಿ) ಸಿಲಿಂಡರ್‌ಗಳಿಗೂ ಶೀಘ್ರದಲ್ಲೇ ಕ್ಯೂಆರ್‌ ಕೋಡ್‌ (QR Codes) ಗಳು ಬರಲಿದೆ. ಇದು ಗೃಹಬಳಕೆಯ ಸಿಲಿಂಡರ್‌ಗಳ ಭದ್ರತೆ ಮತ್ತು ಕಳ್ಳತನವನ್ನು ನಿಯಂತ್ರಿಸಲು ಸಹಾಯ
Read More...

QR Code Payment in IRCTC:ಆಹಾರದ ಪಾವತಿಗಾಗಿ ಕ್ಯೂಆರ್ ಕೋಡ್ ಪರಿಚಯಿಸಿದ ಐ ಆರ್ ಸಿ ಟಿ ಸಿ

ರೈಲುಗಳಲ್ಲಿ ಆಹಾರ ಮಾರಾಟಗಾರರಿಂದ ಹೆಚ್ಚಿನ ಶುಲ್ಕ ವಿಧಿಸುವ ಅಭ್ಯಾಸವನ್ನು ತೊಡೆದುಹಾಕಲು ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಪ್ರವಾಸೋದ್ಯಮ ನಿಗಮ (IRCTC) ರೈಲುಗಳಲ್ಲಿ ಕ್ಯೂ ಆರ್ (QR )ಕೋಡ್ ಪಾವತಿ ಸ್ವೀಕಾರವನ್ನು ಪರಿಚಯಿಸಿದೆ. ಈ ಸೌಲಭ್ಯವು ಪ್ರಸ್ತುತ ಆಯ್ದ ಮಾರ್ಗದಲ್ಲಿ ಮಾತ್ರ
Read More...

Opinion : ಧಾರ್ಮಿಕ ಪ್ರಾರ್ಥನಾಲಯಗಳ ಹುಂಡಿಗೂ ಬರಲಿ ಕ್ಯೂಆರ್ ಕೋಡ್

ಭಾರತದಲ್ಲಿ ಈಗ ಶರವೇಗದಲ್ಲಿ ಓಡುತ್ತಿರುವ ವಿಷಯಗಳಲ್ಲಿ ಡಿಜಿಟಲೀಕರಣ ಅತ್ಯಂತ ಪ್ರಮುಖವಾದದ್ದು. ಹಣ ಪಾವತಿ, ಅರ್ಜಿ ಸಲ್ಲಿಕೆ, ಸರ್ಕಾರಿ ಸೇವೆಗಳು, ಬ್ಯಾಂಕ್ ಕೆಲಸಗಳು, ಅಗತ್ಯ ವಸ್ತುಗಳ ಖರೀದಿ ಮತ್ತು ಮಾರಾಟ..ಹೀಗೆ ಡಿಜಿಟಲ್‌ (Digital Payments) ಮೂಲವೇ ನಡೆಯುತ್ತಿರುವ ವಹಿವಾಟು ಒಂದೇ
Read More...