Browsing Tag

ras

ರೈತ ಪುತ್ರಿಯರ ಸಾಧನೆಗೆ ಬೆರಗಾಯ್ತು ಜೈಪುರ…! ಒಂದೇ ಮನೆಯಲ್ಲಿ ಐವರು ಆರ್‌ಎಎಸ್ ಆಫಿಸರ್ಸ್…!!

ಜೈಪುರ:  ಆ ರೈತನ ಮಕ್ಕಳ್ಯಾರು ಐದನೇ ತರಗತಿಯ ಬಳಿಕ ಶಾಲೆಯ ಮುಖವನ್ನೇ ನೋಡಿರಲಿಲ್ಲ. ಆದರೆ ಈಗ ಆ ರೈತನ ಮಕ್ಕಳ  ಸಾಧನೆಗೆ ಗ್ರಾಮಕ್ಕೆ ಗ್ರಾಮವೇ ಸಲಾಂ ಹೊಡೆಯುತ್ತಿದೆ. ಜೈಪುರದ ಹನುಮಾನಘರದ ರೈತರ ಮೂರು ಹೆಣ್ಣು ಮಕ್ಕಳಾದ ಅಂಶು,ರಿತು ಹಾಗೂ ಸುಮನ್ ರಾಜಸ್ಥಾನದ ಆಡಳಿತಾತ್ಮಕ ಸೇವೆ
Read More...