Browsing Tag

rebel sriramulu

ಮತ್ತೆ ಹೈಕಮಾಂಡ್ ಅಂಗಳದಲ್ಲಿ ಖಾತೆ ಹಂಚಿಕೆ ಚೆಂಡು ! ಅಸಮಧಾನ ಹೊತ್ತು ದೆಹಲಿಯತ್ತ ಮುಖಮಾಡಿದ ಸಚಿವ ಶ್ರೀರಾಮುಲು…!!

ಬೆಂಗಳೂರು: ರಾಜ್ಯದಲ್ಲಿ ಹೆಚ್ಚುತ್ತಿರುವ ಕೊರೋನಾ ಸೋಂಕು ಜನರ ನೆಮ್ಮದಿಗೆಡಿಸಿದ್ದರೇ, ರಾಜ್ಯ ಸರ್ಕಾರ ಮಾತ್ರ ಸಂಪುಟ ವಿಸ್ತರಣೆ ಹಾಗೂ ಖಾತೆ ಬದಲಾವಣೆಯ ಸರ್ಕಸ್ ನಲ್ಲಿ ಬ್ಯಸಿಯಾಗಿದೆ. ಈ ಮಧ್ಯೆ ಆರೋಗ್ಯ ಖಾತೆಯನ್ನು ತಮ್ಮಿಂದ ಕಿತ್ತುಕೊಂಡ ಸಿಎಂ ಕ್ರಮಕ್ಕೆ ಸಚಿವ ಶ್ರೀರಾಮುಲು
Read More...