Browsing Tag

Rural Dussehra

Jambu Savari: ಮೈಸೂರಿನಲ್ಲಿ ಜಂಬೂ ಸವಾರಿ ಮಾದರಿಯಲ್ಲಿ ನಡೆಯಲಿದೆ ಗ್ರಾಮೀಣ ದಸರೆ

ಮೈಸೂರು : Jambu Savari : ವಿಶ್ವವಿಖ್ಯಾತ ಮೈಸೂರು ದಸರಾ ಆರಂಭಗೊಂಡಿದೆ. ದಿನ ಒಂದಿಲ್ಲೊಂದು ಕಾರ್ಯಕ್ರಮ ನಡೆಯುತ್ತಿದ್ದು ದಸರಾ ವೈಭವವನ್ನು ಇನ್ನಷ್ಟು ರಂಗೇರಿಸಿದೆ. ಇನ್ನು ಮೈಸೂರು ದಸರಾ ಭಾಗವಾಗಿ ನಾಳೆ ಗ್ರಾಮೀಣ ದಸರಾ ಆಚರಣೆ ನಡೆಯಲಿದೆ. ದಸರಾ ಮಹೋತ್ಸವದಲ್ಲಿ ಈ ಕಾರ್ಯಕ್ರಮದ ಮೂಲಕ ಶಾಸಕ
Read More...