Browsing Tag

school bus

School Bus caught fire: ಶಾಲಾ ಬಸ್ ನಲ್ಲಿ ಕಾಣಿಸಿಕೊಂಡ ಬೆಂಕಿ : ತಪ್ಪಿದ ಭಾರೀ ಅನಾಹುತ

ಬಳ್ಳಾರಿ : (School Bus caught fire) ಮೂವತ್ತು ಮಕ್ಕಳು ಪ್ರಯಾಣಿಸುತ್ತಿದ್ದ ಶಾಲಾ ಬಸ್‌ ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು, ನಡೆಯಬೇಕಿದ್ದ ಭಾರೀ ಅನಾಹುತವೊಂದು ತಪ್ಪಿದ ಘಟನೆ ಬಳ್ಳಾರಿ ಜಿಲ್ಲೆಯಲ್ಲಿ ನಡೆದಿದೆ. ಬಸ್‌ ಚಾಲಕನ ಸಮಯಪ್ರಜ್ಞೆಯಿಂದ ಮಕ್ಕಳು ಸುರಕ್ಷಿತವಾಗಿದ್ದಾರೆ ಎಂದು!-->…
Read More...

Bus accident: 40 ವಿದ್ಯಾರ್ಥಿಗಳು ಪ್ರವಾಸ ಹೊರಟಿದ್ದ ಖಾಸಗಿ ಬಸ್ ಡಿಕ್ಕಿ; ಚಾಲಕನ ನಿಯಂತ್ರಣ ತಪ್ಪಿ ಅವಘಡ

ಹಾಸನ: Bus accident:ವಿದ್ಯಾರ್ಥಿಗಳನ್ನು ಪ್ರವಾಸಕ್ಕೆ ಕರೆದೊಯ್ಯುತ್ತಿದ್ದ ಖಾಸಗಿ ಬಸ್ ಅಪಘಾತಕ್ಕೀಡಾಗಿದೆ. ಹಾಸನ ಜಿಲ್ಲೆಯ ಬೇಲೂರು ಪೊಲೀಸ್ ಠಾಣಾ ವ್ಯಾಪ್ತಿಯ ಕೋನೇರ್ಲು ಗ್ರಾಮದ ರಸ್ತೆಯ ತಿರುವಿನಲ್ಲಿ ಈ ಘಟನೆ ನಡೆದಿದೆ.ಮೈಸೂರು ಜಿಲ್ಲೆಯ ಶಿಕ್ಷಣ ಸಂಸ್ಥೆ ಮಾನಸ ಗಂಗೋತ್ರಿ!-->!-->!-->…
Read More...

Qatar : ಜನ್ಮ ದಿನದಂದೇ ಶಾಲಾ ಬಸ್​ನಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದ ಬಾಲಕಿ

ಕತಾರ್​ :Qatar Malayali girl found dead :ತನ್ನ ಜನ್ಮದಿನದಂದೇ ನಾಲ್ಕು ವರ್ಷದ ಪುಟ್ಟ ಬಾಲಕಿ ಸಾವನ್ನಪ್ಪಿದ ದಾರುಣ ಘಟನೆಯು ಕತಾರ್​ನಲ್ಲಿ ಸಂಭವಿಸಿದೆ. ಬಿಸಿಲಿನ ತಾಪಕ್ಕೆ ತುತ್ತಾಗಿ ಬಾಲಕಿಯು ಶಾಲಾ ಬಸ್​ನಲ್ಲಿಯೇ ಸಾವನ್ನಪ್ಪಿದ್ದಾಳೆ ಎಂದು ವರದಿಯಾಗಿದೆ. ಮೃತಪಟ್ಟ ಬಾಲಕಿಯನ್ನು!-->…
Read More...

ರಿಯಲ್ ಸಾರಥಿ ಭೇಟಿಯಾದ ರೀಲ್ ಸಾರಥಿ….! ಸುಂದರ ಮಾಮಾ ಮನೆಗೆ ಬಂದ್ರು ಚಾಲೆಂಜಿಂಗ್ ಸ್ಟಾರ್ ದರ್ಶನ್…!!

ಸಾಗಿಬಂದ ಕಷ್ಟದ ಹಾದಿಯನ್ನು ನೆನಪಿಟ್ಟುಕೊಳ್ಳುವ ಸ್ವಭಾವ ಕೆಲವರಿಗಷ್ಟೇ ಇರುತ್ತದೆ. ಅಂಥವರಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ಒಬ್ಬರು. ಬಾಕ್ಸಾಫೀಸ್ ನ ಸಾರಥಿಯಾಗಿ ಬೆಳೆದ ದರ್ಶನ್ ಚಿಕ್ಕಂದಿನಲ್ಲಿ ತಮ್ಮ ಸಾರಥಿಯಾಗಿದ್ದವರನ್ನು ನೆನಪಿಸಿಕೊಂಡು ಗೌರವಿಸುವ ಮೂಲಕ ಅಭಿಮಾನಿಗಳ!-->!-->!-->…
Read More...