Browsing Tag

seson 8

Vyjayanti Adiga: ವರ್ಚುವಲ್ ಎಂಗೇಜಮೆಂಟ್ ಮೂಲಕ ಗಮನ ಸೆಳೆದ ಬಿಗ್ ಬಾಸ್ ಸೀಸನ್ 8 ಸ್ಪರ್ಧಿ

ಬಿಗ್ ಬಾಸ್ ಮನೆಯೆಂಬ ಮಹಾಸಾಗರದಿಂದ ಮೂರೇ ಮೂರು ದಿನಕ್ಕೆ ವಾಪಸ್ಸಾಗಿದ್ದ ನಟಿ ಹಾಗೂ ಮಾಡೆಲ್ ವೈಜಯಂತಿ ಅಡಿಗ್ ವೈವಾಹಿಕ ಬದುಕಿಗೆ ಕಾಲಿಡಲು ಸಿದ್ಧವಾಗಿ ದ್ದಾರೆ. ವಿಭಿನ್ನವಾಗಿ ವರ್ಚುವಲ್ ಎಂಗೇಜಮೆಂಟ್ ಮಾಡಿಕೊಂಡಿರೋ ವೈಜಯಂತಿ ಪೋಟೋಸ್ ಹಂಚಿಕೊಂಡಿದ್ದಾರೆ. ಅಮ್ಮಚ್ಚಿ ಎಂಬ ನೆನಪು
Read More...

Biggboss: ಬಿಗ್ ಬಾಸ್ ಗ್ರ್ಯಾಂಡ್ ಫಿನಾಲೆಗೆ ಕ್ಷಣಗಣನೆ…! ಸ್ಪರ್ಧಿಗಳಿಗೆ ಶುಭಕೋರಿದ ಸುದೀಪ್…!

ಕನ್ನಡದ ಅತಿದೊಡ್ಡ ರಿಯಾಲಿಟಿ ಶೋ ಖ್ಯಾತಿಯ ಬಿಗ್ ಬಾಸ್ ಗ್ರ್ಯಾಂಡ್ ಫಿನಾಲೆಗೆ ಕ್ಷಣಗಣನೆ ನಡೆದಿದ್ದು, ಇಂದು ಹಾಗೂ ನಾಳೆ ಫಿನಾಲೆ ನಡೆಯಲಿದೆ. ಗ್ರ್ಯಾಂಡ್ ಫಿನಾಲೆ ತಲುಪಿರೋ ಸ್ಪರ್ಧಿಗಳಿಗೆ ಸುದೀಪ್ ಶುಭಕೋರಿದ್ದಾರೆ. 20 ಸ್ಪರ್ಧಿಗಳಿಂದ ಆರಂಭವಾದ ಶೋದಲ್ಲಿ 5 ಸ್ಪರ್ಧಿಗಳು
Read More...