Browsing Tag

shiriyara

Leopards Fear : ಶಿರಿಯಾರ ಭಾಗದಲ್ಲಿ ಚಿರತೆ ಕಾಟ, ಆತಂಕದಲ್ಲಿ ಜನತೆ, ಗಾಢನಿದ್ರೆಯಲ್ಲಿ ಜನಪ್ರತಿನಿಧಿಗಳು

ಕೋಟ : ಇಲ್ಲಿನ ಜನರು ಸರಿಯಾಗಿ ನಿದ್ದೆ ಮಾಡಿ ಐದರಿಂದ ಆರು ತಿಂಗಳೇ ಕಳೆದು ಹೋಗಿದೆ. ಕತ್ತಲಾದ್ರೆ ಸಾಕು ಚಿರತೆಯ ಭಯ ಇಲ್ಲಿನ ಗ್ರಾಮಸ್ಥರನ್ನು ಕಾಡುತ್ತಿದೆ. ಮನೆಯಲ್ಲಿ ಸಾಕಿದ್ದ ನಾಯಿಗಳನ್ನು ಕೊಂದು ತಿನ್ನುತ್ತಿರುವ ಚಿರತೆಯಿಂದಾಗಿ ( Leopards Fear) ಪ್ರಾಣ ಭೀತಿ ಎದುರಾಗಿದೆ. ಅರಣ್ಯ
Read More...

ಮಹಿಳೆಗೆ ಕೊರೊನಾ ಸೋಂಕು : ಶಿರಿಯಾರ-ಕಾಜ್ರಳ್ಳಿಯಲ್ಲಿ ಸೀಲ್ ಡೌನ್

ಬ್ರಹ್ಮಾವರ : ಮಹಿಳೆಯೋರ್ವರಿಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಶಿರಿಯಾರ ಗ್ರಾಮದ ಕಾಜ್ರಳ್ಳಿಯಲ್ಲಿ ಸೀಲ್ ಡೌನ್ ಮಾಡಲಾಗಿದೆ. ಕ್ಯಾನ್ಸರ್ ನಿಂದ ಬಳಲುತ್ತಿದ್ದ ಮಹಿಳೆಯನ್ನು ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಈ ವೇಳೆಯಲ್ಲಿ
Read More...