Browsing Tag

Smartphones

OnePlus Nord 3 smartphone : ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗಲಿದೆ ಒನ್‌ಫ್ಲಸ್‌ ನಾರ್ಡ್‌ 3 :…

ನವದೆಹಲಿ : (OnePlus Nord 3 smartphone) ಭಾರತದಲ್ಲಿ ಒನ್‌ಫ್ಲಸ್‌ ತನ್ನ ಹೊಸ ಆವೃತ್ತಿಯಾದ ನಾರ್ಡ್ ಸ್ಮಾರ್ಟ್‌ಫೋನ್ ಶ್ರೇಣಿಯನ್ನು ವಿಸ್ತರಿಸಲು ಸಜ್ಜಾಗಿದೆ. ಕಂಪನಿಯು ತನ್ನ ಮುಂಬರುವ ಒನ್‌ಫ್ಲಸ್‌ ನಾರ್ಡ್‌ 3 (OnePlus Nord 3) ಸ್ಮಾರ್ಟ್‌ಫೋನ್ ಅನ್ನು ತನ್ನ ಅಧಿಕೃತ ಸಮುದಾಯ ವೇದಿಕೆಯ
Read More...

Xiaomi 14 series smartphone : ಗ್ರಾಹಕರ ಗಮನಕ್ಕೆ : ಶೀಘ್ರದಲ್ಲೇ ಬಿಡುಗಡೆಯಾಗಲಿದೆ Xiaomi 14 ಸರಣಿ…

ನವದೆಹಲಿ : ದೇಶದಲ್ಲಿ ವಿವಿಧ ಕಂಪೆನಿಗಳು ಹೊಸ ಹೊಸ ಸ್ಮಾರ್ಟ್‌ಫೋನ್‌ಗಳನ್ನು (Xiaomi 14 series smartphone) ಬಿಡುಗಡೆ ಮಾಡುತ್ತಿದ್ದು, ಇದೀಗ ಹೊಸ Xiaomi 14 ಸರಣಿಯ ಸ್ಮಾರ್ಟ್‌ಫೋನ್‌ನನ್ನು ಚೀನಾ ಸೇರಿದಂತೆ ವಿವಿಧ ಮಾರುಕಟ್ಟೆಗಳಲ್ಲಿ ಬಿಡುಗಡೆ ಮಾಡಲು ತಯಾರಿ ನಡೆಸುತ್ತಿದೆ. ಆದರೆ,
Read More...

Realme 11 Pro 5G : ಇದೇ ಜೂನ್ 8 ರಂದು ಬಿಡುಗಡೆಯಾಗಲಿದೆ Realme 11 Pro 5G ಸರಣಿ ಸ್ಮಾರ್ಟ್‌ಫೋನ್‌ಗಳು

ನವದೆಹಲಿ : ಸ್ಮಾರ್ಟ್‌ಫೋನ್‌ ಎನ್ನುವುದು ಎಲ್ಲರೂ ಆದ್ಯತೆ ನೀಡುವಂತಹ ವಸ್ತುಗಳಲ್ಲಿ ಒಂದಾಗಿದೆ. ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವ ಹೊಸ ಹೊಸ ಸ್ಮಾರ್ಟ್‌ಫೋನ್‌ಗಳಿಗೆ ಜನರು ಹೆಚ್ಚು ಆರ್ಕಷಿತರಾಗುತ್ತಾರೆ. ಇದೀಗ ಗ್ರಾಹಕ ಎಲೆಕ್ಟ್ರಾನಿಕ್ಸ್ ಬ್ರ್ಯಾಂಡ್ Realme ಭಾರತದಲ್ಲಿ ರಿಯಲ್‌ ಮೀ 11 ಪ್ರೋ
Read More...

What is NoMoPhobia: ಏನಿದು NoMoPhobia ಖಾಯಿಲೆ; ನಾಲ್ವರಲ್ಲಿ ಮೂವರಿಗೆ ಈ ಖಾಯಿಲೆಯಿದೆ ಎಂದು ಹೇಳಿದ ವರದಿ

ಸ್ಮಾರ್ಟ್‌ಫೋನ್‌ (Smartphone) ಗಳು ಇಂದು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ. ಅದಿಲ್ಲಿದೆ ಬದುಕುವುದು ಊಹಿಸಲೂ ಸಾಧ್ಯವಿಲ್ಲ. ಸ್ಮಾರ್ಟ್‌ಫೋನ್‌ ಗೆ ಸಂಬಂಧಿಸಿದ ವಿಶೇಷ ವರದಿಯೊಂದು ಹೊರಬಿದ್ದಿದೆ. Oppo ಮತ್ತು ಕೌಂಟರ್‌ಪಾಯಿಂಟ್ ರಿಸರ್ಚ್ ವರದಿಯನ್ನು ಹಂಚಿಕೊಂಡಿದ್ದು, ಅದರಲ್ಲಿ ಪ್ರತಿ 4
Read More...

Flipkart Big Saving Days 2023 : ಮೇ 5 ರಿಂದ ಪ್ರಾರಂಭವಾಗಲಿದೆ ಫ್ಲಿಪ್‌ಕಾರ್ಟ್‌ನ ಬಿಗ್‌ ಸೇವಿಂಗ್‌ ಡೇಸ್‌ ಮಾರಾಟ…

ಫ್ಲಿಪ್‌ಕಾರ್ಟ್‌ (Flipkart) ತನ್ನ ಮುಂದಿನ (Upcoming) ಬಿಗ್‌ ಸೇವಿಂಗ್‌ ಡೇಸ್‌ ಸೇಲ್‌ ಅನ್ನು ಘೋಷಿಸಿದೆ. ಇದು ಫೋನುಗಳ ಮೇಲೆ ವಿಶೇಷ ರಿಯಾಯಿತಿಗಳನ್ನು ನೀಡುತ್ತಿದೆ. ಫ್ಲಿಪ್‌ಕಾರ್ಟ್‌ ಮಾರಾಟವು (Flipkart Big Saving Days 2023) ಮೇ 5ರಿಂದ ಪ್ರಾರಂಭವಾಗಿ ಆರು ದಿನಗಳವರೆಗೆ
Read More...

Xiaomi 13 Ultra : ನಾಲ್ಕು ಕ್ಯಾಮೆರಾ, ಫಾಸ್ಟ್‌ ಚಾರ್ಜಿಂಗ್‌ ಇರುವ ಶಿಯೋಮಿ 13 ಅಲ್ಟ್ರಾ ಬಿಡುಗಡೆ

ಶಿಯೋಮಿ (Xiaomi) ತನ್ನ ಹೊಸ ಪ್ರಮುಖ ಫೋನ್ ಶಿಯೊಮಿ 13 ಅಲ್ಟ್ರಾ ವನ್ನು ಬಿಡುಗಡೆ ಮಾಡಿದೆ. ಫೋನ್ ಅನ್ನು ಚೀನಾ ಮತ್ತು ಇತರ ಕೆಲವು ಪ್ರದೇಶಗಳಲ್ಲಿ ಬಿಡುಗಡೆ ಮಾಡಲಾಗಿದೆ. ಈ ಫೋನ್‌ನ (Xiaomi 13 Ultra) ವಿಶೇಷತೆಯೆಂದರೆ ಸ್ನಾಪ್‌ಡ್ರಾಗನ್ 8 Gen 2 SoC ಪ್ರೊಸೆಸ್ಸರ್‌ ಮತ್ತು 2K 12-ಬಿಟ್
Read More...

Vivo T2 5G Series: ಎರಡು ಅಗ್ಗದ 5G ಫೋನ್‌ಗಳ ಮಾರಾಟ ಪ್ರಾರಂಭ ಮಾಡಿದ ವಿವೊ; 2500 ರೂ. ವರೆಗೆ ಉಳಿಸಿ ಮೊದಲ ದಿನದ…

ನಿಮಗಾಗಿ ಅಥವಾ ಕುಟುಂಬದ ಯಾರಿಗಾದರೂ ನೀವು ಅಗ್ಗದ 5G ಫೋನ್‌ಗಾಗಿ ಹುಡುಕುತ್ತಿದ್ದರೆ, ವಿವೊ T2 5G ಸರಣಿಯು ಉತ್ತಮವಾಗಿರುತ್ತದೆ. ವಾಸ್ತವವಾಗಿ, ಇದು ಬಜೆಟ್ ವಿಭಾಗದಲ್ಲಿ ಬರುತ್ತಿರುವ ಅತ್ಯುತ್ತಮ ಸರಣಿಗಳಲ್ಲಿ ಒಂದಾಗಿದೆ. ಇದರ (Vivo T2 5G Series) ಮಾರಾಟ ಇಂದಿನಿಂದ ಪ್ರಾರಂಭವಾಗಿದೆ.
Read More...

Lava Blaze 2 : ಭಾರತದಲ್ಲಿ ಬಿಡುಗಡೆಯಾದ ಲಾವಾ ಬ್ಲೇಜ್‌ 2 ಸ್ಮಾರ್ಟ್‌ಫೋನ್‌; ಬೆಲೆ ಮತ್ತು ವೈಶಿಷ್ಟ್ಯ

ಹೋಮ್‌ಗ್ರೋನ್ ಮೊಬೈಲ್ ಬ್ರ್ಯಾಂಡ್ ಲಾವಾ ತನ್ನ ಹೊಸ ಸ್ಮಾರ್ಟ್‌ಫೋನ್ (Smartphone) ಶ್ರೇಣಿಯನ್ನು ಬಿಡುಗಡೆ ಮಾಡುವುದರೊಂದಿಗೆ ಮಾರುಕಟ್ಟೆಯನ್ನು ವಿಸ್ತರಿಸಿದೆ. ಹ್ಯಾಂಡ್‌ಸೆಟ್‌ನ ಪ್ರವೇಶಮಟ್ಟದ ಬೆಲೆಯು 8,999 ರೂ. ಆಗಿದೆ. ಲಾವಾ ಬ್ಲೇಜ್‌ 2 (Lava Blaze 2) ಬಜೆಟ್‌ ಬೆಲೆ
Read More...

Smartphones: 25 ಸಾವಿರದ ಒಳಗೆ ಖರೀದಿಸಬಹುದಾದ ಟಾಪ್ 5 ಸ್ಮಾರ್ಟ್‌ಫೋನ್‌ಗಳು

ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ಉತ್ತಮ ಫೋನ್ ಅನ್ನು ಆಯ್ಕೆ ಮಾಡುವುದು ಒಂದು ದೊಡ್ಡ ಸವಾಲಾಗಿದೆ. ಹಾಗೆಯೇ ನಿಮ್ಮ ಬಜೆಟ್‌ 25 ಸಾವಿರದೊಳಗಿದ್ದರೆ ಇಲ್ಲಿ ಹೇಳಿರುವ ಅತ್ಯುತ್ತಮ ಫೋನ್‌ಗಳನ್ನು ಆಯ್ದುಕೊಳ್ಳಬಹುದು. ಅನೇಕ ವೈಶಿಷ್ಟ್ಯಗಳಿರು ಮತ್ತು ಬಜೆಟ್‌ಗೂ ಸರಿಹೊಂದುವ ಫೋನ್‌ಗಳ
Read More...

Realme GT Neo 5 SE : 64MP ಕ್ಯಾಮೆರಾ ಮತ್ತು 5,500mAh ಬ್ಯಾಟರಿಯೊಂದಿಗೆ ಬಿಡುಗಡೆಯಾದ ರಿಯಲ್‌ಮಿ GT ನಿಯೊ 5 SE

ರಿಯಲ್‌ಮಿ (Realme) ಚೀನಾದಲ್ಲಿ ಬಜೆಟ್ ಸ್ಮಾರ್ಟ್‌ಫೋನ್ ರಿಯಲ್‌ಮಿ GT ನಿಯೊ 5 SE (Realme GT Neo 5 SE) ಅನ್ನು ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ಫೋನ್‌ (Smartphone) ನಲ್ಲಿ, ಕಂಪನಿಯು ಸ್ನಾಪ್‌ಡ್ರಾಗನ್ 7 ನೇ ಜನರೇಷನ್ 2 ಚಿಪ್‌ಸೆಟ್, 5500 mAh ಬ್ಯಾಟರಿ ಮತ್ತು 64 ಮೆಗಾಪಿಕ್ಸೆಲ್
Read More...