ವಾಲ್ಮೀಕಿ ಜಾತ್ರೆಗೆ ಸುದೀಪ್ ಗೈರು : “ಸುದೀಪ್ ಅಣ್ಣನದ್ದು ಎಳ್ಳೆ ಕಾಳಷ್ಟು ತಪ್ಪಿಲ್ಲ” ಎಂದ ರಾಜುಗೌಡ್ರು
ಈಗ ರಾಜ್ಯದ ಹಲವೆಡೆ ಸಾಲು ಸಾಲು ಜಾತ್ರೆಗಳು ನಡೆಯುತ್ತಿವೆ. ಕೆಲವು ಜಾತ್ರೆಗಳು ದೊಡ್ಡ ಮಟ್ಟದಲ್ಲಿ ನಡೆಯುತ್ತೆ. ಇಂತಹ ಜಾತ್ರೆಗಳಲ್ಲಿ ದಾವಣಗೆರೆ ಜಿಲ್ಲೆಯ ರಾಜನಹಳ್ಳಿಯ ವಾಲ್ಕೀಕಿ ಜಾತ್ರೆ (Valmiki ...
Read more