Browsing Tag

suicide case

NEET Exam : ನೀಟ್ ನಲ್ಲಿ ಎರಡು ಬಾರಿ ಅನುತೀರ್ಣ : ಮನನೊಂದು ಯುವಕ ಆತ್ಮಹತ್ಯೆ

ತಮಿಳುನಾಡು: ವೈದ್ಯಕೀಯ ಆಕಾಂಕ್ಷಿಯೊಬ್ಬರು ಚೆನ್ನೈನಲ್ಲಿ ಎರಡು ಬಾರಿ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆಯಲ್ಲಿ (NEET Exam) ಉತ್ತೀರ್ಣರಾಗಲು ವಿಫಲರಾದ ನಂತರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ದುರದೃಷ್ಟವನ್ನು ತಾಳಲಾರದೆ ಆತನ ತಂದೆ ಘಟನೆ ನಡೆದ ಎರಡು ದಿನಗಳ ನಂತರ ಆತ್ಮಹತ್ಯೆ!-->…
Read More...

Suicide case : ಚಲಿಸುತ್ತಿದ್ದ ಮೆಟ್ರೋ ರೈಲಿಗೆ ತಲೆಕೊಟ್ಟು ವ್ಯಕ್ತಿ ಆತ್ಮಹತ್ಯೆ

ದೆಹಲಿ : ಚಲಿಸುತ್ತಿರುವ ಮೆಟ್ರೂ ರೈಲಿಗೆ ಹಾರಿ ವ್ಯಕ್ತಿಯೊರ್ವ (Suicide case) ಸಾವನ್ನಪ್ಪಿರುತ್ತಾರೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ. ವ್ಯಕ್ತಿಯು ಆತ್ಮಹತ್ಯೆ ನೋಡಿದ ಜನರು ದಿಗ್ಭ್ರಮೆಗೊಳ್ಳಗಾಗುವಂತೆ ಮಾಡಿದೆ. ಮೆಟ್ರೋ ರೈಲು ಬಂದ ರಭಸಕ್ಕೆ ಸ್ಥಳದಲ್ಲೇ ವ್ಯಕ್ತಿಯ!-->…
Read More...

Bhopal Crime News : ಇಬ್ಬರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ

ಭೋಪಾಲ್‌ : Bhopal Crime News : ಪತಿ-ಪತ್ನಿ ಹಾಗೂ ಇಬ್ಬರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಭೋಪಾಲ್‌ನಲ್ಲಿ ನಡೆದಿದೆ. ಮಕ್ಕಳಿಬ್ಬರಿಗೆ ವಿಷ ಸೇವನೆ ಆಗಿದೆ ಎಂದು ಶಂಕಿಸಲಾಗಿದೆ.ರಾಜಧಾನಿ ಭೋಪಾಲ್‌ನಲ್ಲಿ ಒಂದೇ ಕುಟುಂಬದ ನಾಲ್ವರು!-->!-->!-->…
Read More...

Online Loan Death‌ : ಆನ್‌ಲೈನ್ ಸಾಲ ಪಡೆಯುವ ಮುನ್ನ ಹುಷಾರ್‌ : ಲೋನ್‌ ಟಾರ್ಚರ್‌ಗೆ ಇಂಜಿನಿಯರಿಂಗ್ ವಿದ್ಯಾರ್ಥಿ…

ಬೆಂಗಳೂರು :Online Loan Death‌ : ಸುಲಭವಾಗಿ ಸಾಲ ಸಿಗುತ್ತೆ ಅಂತಾ ಆನ್‌ಲೈನ್‌ ಮೂಲಕ ಸಾಲ ಪಡೆಯುತ್ತಾರೆ. ದುಬಾರಿ ಬಡ್ಡಿದರದ ಸಾಲ ಮರುಪಾವತಿ ಮಾಡೋದಕ್ಕೆ ಸಾಧ್ಯವಾಗದೇ ಇದ್ರೆ, ಕಂಪೆನಿಗಳು ಇನ್ನಿಲ್ಲದ ಟಾರ್ಚರ್‌ ನೀಡುತ್ತಿವೆ. ಅಂತೆಯೇ ಚೀನಾ ಮೂಲದ ಕಂಪೆನಿಗಳಿಂದ ಸಾಲ ಪಡೆದ ತಪ್ಪಿಗೆ!-->…
Read More...

Man commits suicide : ಮೆಟ್ರೋ ರೈಲಿಗೆ ತಲೆಕೊಟ್ಟು ವ್ಯಕ್ತಿ ಆತ್ಮಹತ್ಯೆ

ನೋಯ್ಡಾ: (Man commits suicide) ಅಪರಿಚಿತ ವ್ಯಕ್ತಿಯೊಬ್ಬ ಮೆಟ್ರೋ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುತ್ತಾನೆ. ಈ ಆಘಾತಕಾರಿ ಘಟನೆಯೊಂದರಲ್ಲಿ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯ ಗುರುತು ಸಿಕ್ಕಿರುವುದಿಲ್ಲ ಎಂದು ಪೊಲೀಸ್‌ ಅಧಿಕಾರಿಗಳು ಹೇಳಿದ್ದಾರೆ.ಪೊಲೀಸರ ಪ್ರಕಾರ, ದೆಹಲಿ!-->!-->!-->…
Read More...

ದ.ಕ ಜಿಲ್ಲಾಧಿಕಾರಿಗಳ ಕಚೇರಿ ವಾಹನ ಚಾಲಕ ಬಾಲಕೃಷ್ಣ ಆತ್ಮಹತ್ಯೆ

ಮಂಗಳೂರು (Mangalore) : ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿಯ ವಾಹನ ಚಾಲಕ ಮನೆಯಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಾಲಕೃಷ್ಣ (58 ವರ್ಷ) (Balakrishna committed suicide) ಎಂಬವರೇ ಆತ್ಮಹತ್ಯೆ ಮಾಡಿಕೊಂಡವರು. ಮಂಗಳೂರು ನಗರದಲ್ಲಿರುವ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ!-->…
Read More...

Rajasthan Suicide Case‌ : ನಾಲ್ವರು ಮಕ್ಕಳನ್ನು ಕೊಲೆಗೈದು ಆತ್ಮಹತ್ಯೆ ಮಾಡಿಕೊಂಡ ಮಹಿಳೆ

ರಾಜಸ್ಥಾನ : ಮಹಿಳೆಯೊಬ್ಬಳು ಮೂವರು ಹೆಣ್ಣು ಮಕ್ಕಳು ಮತ್ತು ಒಂದು ಗಂಡು ಮಗು ಸೇರಿದಂತೆ ನಾಲ್ವರು ಮಕ್ಕಳನ್ನು (Rajasthan Suicide Case) ಕೊಲೆಗೈದು ನಂತರ ತಾನು ಆತ್ಮಹತ್ಯೆ ಮಾಡಿಕೊಂಡಿರುವ ಹೃದಯವಿದ್ರಾಹಕ ಘಟನೆ ರಾಜಸ್ಥಾನದಲ್ಲಿ ನಡೆದಿದೆ.ರಾಜಸ್ಥಾನದ ಬಾರ್ಮರ್‌ ಜಿಲ್ಲೆಯಲ್ಲಿ ಈ ಘಟನೆ!-->!-->!-->…
Read More...

ಪರೀಕ್ಷೆಯಲ್ಲಿ ಫೇಲ್‌ ಆಗಿದ್ದಕ್ಕೆ ಚರಂಡಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ

ದೆಹಲಿ : ದ್ವಿತೀಯ ಪಿಯುಸಿಯ ಎರಡು ವಿಷಯಗಳಲ್ಲಿ ಫೇಲ್ ಆದ ಕಾರಣಕ್ಕೆ ವಿದ್ಯಾರ್ಥಿನಿಯೊಬ್ಬಳು ಚರಂಡಿಗೆ ಹಾರಿ ಆತ್ಮಹತ್ಯೆ (Suicide by jumping into drain) ಮಾಡಿಕೊಂಡಿದ್ದಾಳೆ. ಆಕೆ ಆತ್ಮಹತ್ಯೆ ಪತ್ರ ಬರೆದು ಮನೆ ಬಿಟ್ಟು ಹೋಗಿದ್ದು, ಮೇ 12 ರಿಂದ ನಾಪತ್ತೆಯಾಗಿದ್ದಾಳೆ ಎಂದು ದೆಹಲಿ!-->…
Read More...

ರೈಲ್ವೇ ಕ್ವಾರ್ಟರ್ಸ್‌ನಲ್ಲಿ ಮಹಿಳಾ ಆರ್‌ಪಿಎಫ್ ಕಾನ್‌ಸ್ಟೆಬಲ್ ಆತ್ಮಹತ್ಯೆ

ಬಿಹಾರ್ : ಬಿಹಾರದ ಭಾಗಲ್ಪುರದ ಮುಜಾಹಿದ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯ ರೈಲ್ವೆ ಕ್ವಾರ್ಟರ್ಸ್‌ನಲ್ಲಿ 25 ವರ್ಷದ ರೈಲ್ವೇ ಪ್ರೊಟೆಕ್ಷನ್ ಫೋರ್ಸ್ (ಆರ್‌ಪಿಎಫ್) ಮಹಿಳಾ ಕಾನ್‌ಸ್ಟೆಬಲ್ ಆತ್ಮಹತ್ಯೆ (RPF constable commits suicide) ಮಾಡಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.!-->…
Read More...

ವಾರ್ಷಿಕ ಪರೀಕ್ಷೆಯಲ್ಲಿ ಫೇಲ್: ಆತ್ಮಹತ್ಯೆಗೆ ಶರಣಾದ 9 ವಿದ್ಯಾರ್ಥಿಗಳು

ಅಮರಾವತಿ : ಆಂಧ್ರಪ್ರದೇಶದಲ್ಲಿ ಮಧ್ಯಂತರ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಲು ವಿಫಲರಾದ ಅನೇಕ ವಿದ್ಯಾರ್ಥಿಗಳು ತಮ್ಮ ಜೀವನವನ್ನು (Andhra Pradesh Crime News) ಅಂತ್ಯಗೊಳಿಸಿದ್ದಾರೆ. ಮಧ್ಯಂತರ ಪ್ರಥಮ ವರ್ಷ ಮತ್ತು ದ್ವಿತೀಯ ವರ್ಷದ (11 ಮತ್ತು 12ನೇ ತರಗತಿ) ಫಲಿತಾಂಶವನ್ನು ಬುಧವಾರ!-->…
Read More...