Sunil Gavaskar : ಗವಾಸ್ಕರ್‌ಗೆ ಕ್ರಿಕೆಟ್ ಜನಕರ ನಾಡಿನಲ್ಲಿ ದೊಡ್ಡ ಗೌರವ, ಲೀಸೆಸ್ಟರ್ ಕ್ರಿಕೆಟ್ ಮೈದಾನಕ್ಕೆ ಬ್ಯಾಟಿಂಗ್ ದಿಗ್ಗಜನ ಹೆಸರು
ಲೀಸೆಸ್ಟರ್: ಬ್ಯಾಟಿಂಗ್ ದಿಗ್ಗಜ ಸುನೀಲ್ ಗವಾಸ್ಕರ್ (Sunil Gavaskar ) ಭಾರತದ ಕ್ರಿಕೆಟ್ ರಾಯಭಾರಿ. ಟೆಸ್ಟ್ ಕ್ರಿಕೆಟ್”ನಲ್ಲಿ 10 ಸಾವಿರ ರನ್ ಗಳಿಸಿದ ಜಗತ್ತಿನ ಮೊದಲ ಬ್ಯಾಟ್ಸ್’ಮನ್. ...
Read more