Browsing Tag

sushanth singh rajputh

Sushant Singh death case: ಸುಶಾಂತ್ ಸಿಂಗ್ ರದ್ದು ಆತ್ಮಹತ್ಯೆಯಲ್ಲ, ಕೊಲೆ ಎಂದ ಆಸ್ಪತ್ರೆ ಸಿಬ್ಬಂದಿ; ಅಂದು ಅಲ್ಲಿ…

ಮುಂಬೈ: Sushant Singh death case: ಹಿಂದಿ ಕಿರುತೆರೆ ನಟಿ ತುನಿಶಾ ಶರ್ಮಾ ಆತ್ಮಹತ್ಯೆಯ ಚರ್ಚೆಗಳು ನಡೆಯುತ್ತಿರುವ ಸಂದರ್ಭದಲ್ಲೇ ಕಳೆದ 2 ವರ್ಷಗಳ ಹಿಂದೆ ನಡೆದಿದ್ದ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ವಿಚಾರ ಮತ್ತೆ ಮುನ್ನಲೆಗೆ ಬಂದಿದೆ. ಸುಶಾಂತ್ ಸಿಂಗ್ ರದ್ದು ಆತ್ಮಹತ್ಯೆ ಅಲ್ಲ, ಕೊಲೆ
Read More...

Boycott Flipkart: ಆನ್ಲೈನ್ ನಲ್ಲಿ ಟ್ರೆಂಡ್ ಆದ ‘ಬಾಯ್ ಕಾಟ್ ಫ್ಲಿಪ್ ಕಾರ್ಟ್’ ಅಭಿಯಾನ

ಆನ್‌ಲೈನ್ ವೆಬ್‌ಸೈಟ್‌ಗಳು ಮತ್ತು ಶಾಪಿಂಗ್ ಅಪ್ಲಿಕೇಶನ್‌ಗಳು ಸಾಮಾನ್ಯವಾಗಿ ತಮ್ಮ ಉತ್ಪನ್ನವನ್ನು ಪ್ರಚಾರ ಮಾಡಲು ಮತ್ತು ಮಾರಾಟ ಮಾಡಲು ಅಸಾಂಪ್ರದಾಯಿಕ ಮಾರ್ಗಗಳನ್ನು ಆಶ್ರಯಿಸುತ್ತವೆ. ಆದಾಗ್ಯೂ, ಕೆಲವೊಮ್ಮೆ, ಕೆಲವು ಉತ್ಪನ್ನಗಳು ಗ್ರಾಹಕರೊಂದಿಗೆ ಸರಿಯಾಗಿ ಪ್ರಚಾರ ಮಾಡುವುದಿಲ್ಲ. ಇದೇ
Read More...

Sushant Singh:ಸುಶಾಂತ್ ಸಿಂಗ್ ರಜಪೂತ್ ಸಾವಿಗೆ ಒಂದು ವರ್ಷ….! ಕನಸು ಕಣ್ಣಿನ ಹುಡುಗನ ನೆನೆದು ಕಣ್ಣೀರಾದ…

ಬಿಹಾರದಿಂದ ಕನಸು ಹೊತ್ತು ಮುಂಬೈ ಮಾಯಾನಗರಿಗೆ ಕಾಲಿಟ್ಟು ಕಿರುತೆರೆಯಿಂದ ಬಣ್ಣದ ಪಯಣ ಆರಂಭಿಸಿ ಬೆಳ್ಳಿತೆರೆಯ ಬಹುಬೇಡಿಕೆಯ ನಟನಾಗಿ ಬೆಳೆದ  ಮುಗ್ಧ ಮುಖದ, ಹ್ಯಾಂಡ್ ಸಮ್ ಬಾಯ್ ಸುಶಾಂತ್ ಸಿಂಗ್ ರಜಪೂತ್ ಇನ್ನಿಲ್ಲವಾಗಿ ಇಂದಿಗೆ ಒಂದು ವರ್ಷ. ಯುವಮನಸ್ಸುಗಳ  ಕನಸಿನ ರಾಜನಾಗಿದ್ದ ಸುಶಾಂತ್
Read More...

ಸಂಕಷ್ಟಕ್ಕೆ ಸಿಲುಕಿದ್ರಾ ಸೈಫ್ ಅಲಿಕಾನ್ ಪುತ್ರಿ….! ನನಗೆ ಡ್ರಗ್ಸ್ ಕೊಟ್ಟಿದ್ದು ಸಾರಾ ಅಲಿಖಾನ್ ಎಂದ ರಿಯಾ…

ಸುಶಾಂತ್ ಸಿಂಗ್ ರಜಪೂತ್ ಸಾವಿನ ಬಳಿಕ ಅನಾವರಣಗೊಂಡ ಬಾಲಿವುಡ್ ಡ್ರಗ್ ಮಾಫಿಯಾ ತನಿಖೆ ಹೊಸ ಹೊಸ ತಿರುವು ಪಡೆದುಕೊಳ್ಳುತ್ತಿದ್ದು, ನನಗೆ ಡ್ರಗ್ಸ್ ಕೊಟ್ಟಿದ್ದು ನಟಿ ಸಾರಾ ಅಲಿಖಾನ್ ಎನ್ನುವ ಮೂಲಕ ರಿಯಾ ಚಕ್ರವರ್ತಿ ಹೊಸ ಬಾಂಬ್ ಸಿಡಿಸಿದ್ದಾರೆ. ಸುಶಾಂತ್ ಸಿಂಗ್ ಸಾವಿನ ಬಳಿಕ
Read More...

ನಟ ಸುಶಾಂತ್ ಸಿಂಗ್ ಸಾವು-ಡ್ರಗ್ಸ್ ಪ್ರಕರಣ : ನಟಿ ರಿಯಾ ಚಕ್ರವರ್ತಿಗೆ ಜಾಮೀನು

ಮುಂಬೈ: ಬಾಲಿವುಡ್ ನಟ ಸುಶಾಂತ್ ಸಿಂಗ್ ಅನುಮಾನಾಸ್ಪದ ಸಾವು ಹಾಗೂ ಡ್ರಗ್ಸ್ ಪ್ರಕರಣದ ಹಿನ್ನೆಲೆಯಲ್ಲಿ ಬಂಧನದಲ್ಲಿದ್ದ ನಟಿ ರಿಯಾ ಚಕ್ರವರ್ತಿಗೆ ಬಾಂಬೆ ಹೈಕೋರ್ಟ್ ಷರತ್ತು ಬದ್ದ ಜಾಮೀನು ಮಂಜೂರು ಮಾಡಿದೆ. ಸುಶಾಂತ್ ಸಿಂಗ್ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಸಪ್ಟೆಂಬರ್ 8 ರಂದು ಎನ್
Read More...

ಬಾಲಿವುಡ್ ನಟ ಸುಶಾಂತ್ ಸಿಂಗ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ !

ಮುಂಬೈ: ಬಾಲಿವುಡ್ ನಟ ಸುಶಾಂತ್​ ಸಿಂಗ್ ಸಾವಿನ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಪ್ರಕರಣದ ತನಿಖೆ ನಿರ್ಧಿಷ್ಟ ಸ್ವರೂಪದಲ್ಲಿಯೇ ಸಾಗುತ್ತಿಲ್ಲ. ಒಂದೆಡೆ ಬಾಲಿವುಡ್ ದಿಗ್ಗಜರ ಹೆಸರು ಕೇಳಿಬರುತ್ತಿದ್ರೆ, ಇನ್ನೊಂದೆಡೆ ಡ್ರಗ್ಸ್ ಮಾಫಿಯಾದ ಹೆಸರು ಕೇಳಿಬಂದಿತ್ತು. ಈ ನಡುವಲ್ಲೇ
Read More...

ನಟ ಸುಶಾಂತ್ ಸಿಂಗ್ ಸಾವು ಪ್ರಕರಣ : ನಟಿ ರಿಯಾಗೆ ಅಕ್ಟೋಬರ್ 6 ರವರೆಗೆ ನ್ಯಾಯಾಂಗ ಬಂಧನ

ಮುಂಬೈ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಯಾಗಿರುವ ನಟಿ ರಿಯಾ ಚಕ್ರವರ್ತಿಗೆ ಅಕ್ಟೋಬರ್ 6 ರವರೆಗೆ ನ್ಯಾಯಾಂಗ ಬಂಧನಚವಿಧಿಸಿ ವಿಶೇಷ ಎನ್‌ಡಿಪಿಎಸ್ ನ್ಯಾಯಾಲಯವು ಆದೇಶಿಸಿದೆ. ನಟಿ ರಿಯಾ ಚಕ್ರವರ್ತಿ ಮತ್ತು ಆಕೆಯ ಸಹೋದರ ಶೋಯಿಕ್ ಇಂದು
Read More...

‘ನಾನು ಮಾದಕ ವ್ಯಸನಿಯಾಗಿದ್ದೆ’ : ವೈರಲ್ ಆಯ್ತು ಕಂಗನಾ ವಿಡಿಯೋ

ಬಾಲಿವುಡ್ ನಟಿ ಕಂಗನಾ ರಾಣಾವತ್ ಸದ್ಯ ದೇಶಾದ್ಯಂತ ಭಾರಿ ಸುದ್ದಿಯಲ್ಲಿದ್ದಾರೆ. ಸುಶಾಂತ್ ಸಿಂಗ್ ರಜಪೂತ್ ಸಾವಿನ ಬೆನ್ನಲ್ಲೇ ಮುಂಬೈ ಮಹಾನಗರ ಪಾಲಿಕೆ ಕಂಗನಾ ಮನೆಯನ್ನು ದ್ವಂಸ ಮಾಡಿತ್ತು. ಸಾಲದಕ್ಕೆ ಕಂಗನಾ ಹೆಸರು ಡ್ರಗ್ಸ್ ದಂಧೆಯಲ್ಲಿಯೂ ಕೇಳಿಬಂದಿದೆ. ಈ ನಡುವಲ್ಲೇ ಕಂಗನಾ ರಾಣಾವತ್
Read More...

NCB ಅಧಿಕಾರಿಗಳ ಎದುರು ಕೊನೆಗೂ ಸತ್ಯ ಬಾಯ್ಬಿಟ್ಟ ಸುಶಾಂತ್ ಗೆಳತಿ ರಿಯಾ ಚಕ್ರವರ್ತಿ

ಮುಂಬೈ : ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ರಿಯಾ ಚಕ್ರವರ್ತಿ ಅಕ್ರಮವಾಗಿ ಡ್ರಗ್ ಖರೀದಿ ಮಾಡಿರುವ ವಿಚಾರಕ್ಕೆ ಇದೀಗ ಪುಷ್ಟಿ ಸಿಕ್ಕಿದ್ದು, ಸ್ವತಃ ರಿಯಾ ಚಕ್ರವರ್ತಿ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾಳೆ. ಸುಶಾಂತ್ ಸಿಂಗ್ ಮನೆ ಕೆಲಸದವನಾದ
Read More...

ಸುಶಾಂತ್ ಸಿಂಗ್ ಸಾವಿಗೂ ಕರ್ನಾಟಕಕ್ಕೂ ಲಿಂಕ್ ! ಕಾರ್ಪೋರೇಟರ್ ಮನೆಯ ಮೇಲೆ NCB ದಾಳಿ

ಬೆಂಗಳೂರು : ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣಕ್ಕೂ ಬೆಂಗಳೂರಿಗೂ ಲಿಂಕ್ ಇರುವ ಆಘಾತಕಾರಿ ಮಾಹಿತಿ ಲಭ್ಯವಾಗಿದೆ. ಡ್ರಗ್ಸ್ ದಂಧೆಯಲ್ಲಿ ಕಾರ್ಪೋರೇಟರ್ ಮಗನ ಹೆಸರು ಕೇಳಿಬಂದಿರುವ ಹಿನ್ನೆಲೆಯಲ್ಲಿ ಎನ್ ಸಿಬಿ ಅಧಿಕಾರಿಗಳು ಬೆಂಗಳೂರಿನ ಕಾರ್ಪೋರೇಟರ್ ಮನೆಯ ಮೇಲೆ ದಾಳಿ
Read More...