Browsing Tag

thirupathi

TTD: ವಿಐಪಿ ದರ್ಶನ ಸಮಯದಲ್ಲಿ ಪ್ರಾಯೋಗಿಕ ಬದಲಾವಣೆ ತಂದ ಟಿಟಿಡಿ: ತಿಮ್ಮಪ್ಪನ ಉಚಿತ ದರ್ಶನ ಮತ್ತಷ್ಟು ಸುಲಭ

ಅಮರಾವತಿ: TTD: ದೂರದೂರಿನಿಂದ ತಿರುಪತಿ ತಿಮ್ಮಪ್ಪನ ಉಚಿತ ದರ್ಶನಕ್ಕೆ ತೆರಳುವ ಭಕ್ತಾದಿಗಳಿಗೆ ಒಂದು ಗುಡ್ ನ್ಯೂಸ್ ಇದೆ. ಇನ್ಮುಂದೆ ತಿಮ್ಮಪ್ಪನ ಉಚಿತ ದರ್ಶನ ಮತ್ತಷ್ಟು ಸುಲಭವಾಗಲಿದೆ. ಯಾಕಂದ್ರೆ ತಿರುಮಲ ವೆಂಕಟೇಶ್ವರ ದೇವರ ವಿಐಪಿ ದರ್ಶನದ ಸಮಯ ಬದಲಾಗಿದ್ದು, ಸಾಮಾನ್ಯ ದರ್ಶನಕ್ಕೆ ತೆರಳಿದ
Read More...

TTD : ತಿಮ್ಮಪ್ಪನ ದರ್ಶನಕ್ಕೆ ಆನ್‌ಲೈನ್ : ವಿಶೇಷ ಟಿಕೆಟ್‌ ಬಿಡುಗಡೆಗೊಳಿಸಿದ ಟಿಟಿಡಿ

ತಿರುಪತಿ : ಕೊರೊನಾ ವೈರಸ್‌ ಸೋಂಕಿನ ಹಿನ್ನೆಲೆಯಲ್ಲಿ ಧಾರ್ಮಿಕ ಕೇಂದ್ರಗಳಲ್ಲಿ ಭಕ್ತರ ಪ್ರವೇಶಕ್ಕೆ ನಿಷೇಧ ಹೇರಲಾಗಿತ್ತು. ಆದ್ರೀಗ ತಿರುಪತಿಯ ಬಾಲಾಜಿ ದರ್ಶನಕ್ಕೂ ಹಲವು ಷರತ್ತುಗಳನ್ನು ವಿಧಿಸಲಾಗಿದೆ. ಭಕ್ತರು ತಿಮ್ಮಪ್ಪನ ದರ್ಶನಕ್ಕೆ ಆನ್‌ಲೈನ್‌ ಮೂಲಕವೇ ಕಾಯ್ದಿರಿಸಬೇಕಾಗಿದೆ. ಹೀಗಾಗಿಯೇ
Read More...