Browsing Tag

Tiger Nageshwar Rao

Tiger Nageshwar Rao Movie : ಟೈಗರ್ ನಾಗೇಶ್ವರ್ ರಾವ್ ಟೀಸರ್ ರಿಲೀಸ್ : ಮಾಸ್ ಅವತಾರದಲ್ಲಿ ದರ್ಶನ ಕೊಟ್ಟ ರವಿತೇಜ

ತೆಲುಗಿನ ಮಾಸ್ ಮಹಾರಾಜ ರವಿತೇಜ ನಟನೆಯ ಬಹುನಿರೀಕ್ಷಿತ ಟೈಗರ್ ನಾಗೇಶ್ವರ್ ರಾವ್ ಸಿನಿಮಾದ (Tiger Nageshwar Rao Movie) ಟೀಸರ್ ರಿಲೀಸ್ ಆಗಿದೆ. ಟೈಗರ್ ಇನ್ವೆಷನ್ ಎಂಬ ಟೈಟಲ್ ನಡಿ ಅನಾವರಣಗೊಂಡಿರುವ ಝಲಕ್ ನಲ್ಲಿ, ಮದ್ರಾಸ್ ಸೆಂಟರ್ ಜೈಲಿನಿಂದ ಎಸ್ಕೇಪ್ ಆಗಿರುವ ಸ್ಟುವರ್ಟ್ ಪುರಂ
Read More...

Tiger Nageshwar Rao : ದಿ ಕಾಶ್ಮೀರಿ ಫೈಲ್ಸ್ ಬಳಿಕ ಟೈಗರ್ ನಾಗೇಶ್ವರ್ ರಾವ್ : ಕುತೂಹಲ ಮೂಡಿಸಿದೆ ವಿವೇಕ್…

ಬಾಲಿವುಡ್ ಸೇರಿದಂತೆ ಭಾರತದ ಚಿತ್ರೋದ್ಯಮದಲ್ಲಿ ಸದ್ಯ ಸದ್ದು ಮಾಡ್ತಿರೋ ಸಿನಿಮಾ ದಿ ಕಾಶ್ಮೀರಿ ಫೈಲ್ಸ್ (The Kashmiri Files). 20 ಬಂಡವಾಳ ಹೂಡಿ 120 ಕೋಟಿಗೂ ಅಧಿಕ ಗಳಿಸಿದ ಈ ಸಿನಿಮಾ ದೇಶದಲ್ಲಿ ಸಂಚಲನ ಮೂಡಿಸಿದೆ. 1990 ರ ದಶಕದಲ್ಲಿ ಕಾಶ್ಮೀರಿಗಳ ಹತ್ಯಾಕಾಂಡದ ಕತೆಯೇಂದೇ ಬಣ್ಣಿಸಲ್ಪಟ್ಟ
Read More...