Browsing Tag

Tomato Dosa Recipe

Tomato Dosa Recipe : ಟೊಮ್ಯಾಟೋ ದೋಸೆ ರೆಸಿಪಿ ಎಂದಾದ್ರೂ ತಿಂದಿದ್ರಾ ? ಒಮ್ಮೆ ಟ್ರೈ ಮಾಡಿ ಹೊಸ ರೆಸಿಪಿ

ಟೊಮೆಟೊ ಎಲ್ಲ ರೀತಿಯ ರೆಸಿಪಿಗೆ ಬೇಕಾಗುವ ಬಹು ಮುಖ್ಯ ತರಕಾರಿ ಎಂದರೆ ತಪ್ಪಾಗಲ್ಲ. ಯಾಕೆಂದರೆ ಹೆಚ್ಚಿನ ಅಡುಗೆಯಲ್ಲಿ (Tomato Dosa Recipe) ಟೊಮೆಟೊ ಹಣ್ಣುಗಳನ್ನು ಬಳಸುತ್ತಾರೆ. ಅದರಲ್ಲೂ ನಗರಗಳಲ್ಲಿ ವಾಸಿಸುವ ಜನರು ಟೊಮೆಟೊ ಇಲ್ಲದೇ ತಿಂಡಿ, ಸಾರು-ಸಾಂಬರುಗಳನ್ನು ಮಾಡುವುದೇ ಇಲ್ಲ.…
Read More...