Browsing Tag

Twitter Campaign

ಸಮಿತಿ ವಿಸರ್ಜನೆಯಾದ್ರೂ‌ ನಿಂತಿಲ್ಲ ಪಠ್ಯಕ್ರಮ ವಿವಾದ: ಪರಿಷ್ಕರಣೆ ಹಿಂಪಡೆಯಲು ಟ್ವೀಟ್ ಅಭಿಯಾನ

ಬೆಂಗಳೂರು : ರಾಜ್ಯದಲ್ಲಿ ಮಳೆ ನಿಂತರೂ ಹನಿ ನಿಂತಿಲ್ಲ ಎನ್ನುವ ಹಾಗೇ ಪಠ್ಯಕ್ರಮ ಪರಿಷ್ಕರಣೆ ವಿವಾದ (Karnataka textbook row) ಕೊನೆಗೊಳ್ಳುವ ಲಕ್ಷಣವೇ ಕಾಣುತ್ತಿಲ್ಲ. ಸದ್ಯ ಸರ್ಕಾರ ಪಠ್ಯಪುಸ್ತಕ ಪರಿಷ್ಕರಣೆ ಸಮಿತಿ ವಿಸರ್ಜನೆ ಮಾಡಿದ್ದರೂ ಪಠ್ಯ ವಿರೋಧಿಸಿ ನಡೆಯುತ್ತಿರುವ ಹೋರಾಟ
Read More...

NEET ban : ನೀಟ್ ನಿಷೇಧಿಸಿ : ನಮ್ಮ ಮಕ್ಕಳನ್ನು ಉಳಿಸಿ ಕರವೇಯಿಂದ ಟ್ವಿಟರ್ ಅಭಿಯಾನ

ನವದೆಹಲಿ : ಉಕ್ರೇನ್ ಮತ್ತು ರಷ್ಯಾ ಯುದ್ಧದಿಂದ ಕರ್ನಾಟಕದ ಹಾಗೂ ಭಾರತದ ಸಾವಿರಾರು ವೈದ್ಯಕೀಯ ವಿದ್ಯಾರ್ಥಿಗಳು ಸಂಕಷ್ಟಕ್ಕಿಡಾಗಿದ್ದಾರೆ. ಈ ಮಧ್ಯೆ ಕರ್ನಾಟಕದ ವೈದ್ಯ ವಿದ್ಯಾರ್ಥಿ ನವೀನ್ ಉಕ್ರೇನ್ ನಲ್ಲಿ ಸಾವನ್ನಪ್ಪಿರೋದು ರಾಜ್ಯದ ಶಿಕ್ಷಣ ವ್ಯವಸ್ಥೆಯ ವೈಫಲ್ಯಕ್ಕೆ ಹಿಡಿದ ಕೈಗನ್ನಡಿ ಎಂಬ
Read More...