Browsing Tag

UIDAI

Aadhaar Card : ಆಧಾರ್ ಕಾರ್ಡ್ ಪಡೆದು 10 ವರ್ಷ ಕಳೆದಿದ್ಯಾ : ಹಾಗಾದ್ರೆ ಈ ತಿದ್ದುಪಡಿ ಮಾಡಿಸಿ

ನವದೆಹಲಿ : ಕೇಂದ್ರ ಸರಕಾರವು ಆಧಾರ್ (Aadhaar Card )ನಿಯಮಾವಳಿಯಲ್ಲಿ ತಿದ್ದುಪಡಿಯನ್ನು ತಂದಿರುತ್ತದೆ. ಆಧಾರ್‌ ದಾಖಲಾತಿ ದಿನಾಂಕದಿಂದ 10 ವರ್ಷಗಳು ಪೂರ್ಣಗೊಂಡ ನಂತರ ಆಧಾರ್ ಹೊಂದಿರುವವರು "ಕನಿಷ್ಠ ಒಮ್ಮೆ" ಪೋಷಕ ದಾಖಲೆಗಳನ್ನು ನವೀಕರಿಸಬೇಕಾಗುತ್ತದೆ ಎಂದು ನಿರ್ದಿಷ್ಟಪಡಿಸಿರುತ್ತದೆ.
Read More...

Aadhar Card Renewal : ಆಧಾರ್ ಕಾರ್ಡ್ ಮಾಡಿಸಿ 10 ವರ್ಷ ಕಳೆದಿದ್ಯಾ ? ಹಾಗಾದ್ರೆ ಈ ಸ್ಟೋರಿ ತಪ್ಪದೇ ಓದಿ

ನವದೆಹಲಿ : ದೇಶದ ನಾಗರಿಕರಿಗೆ ಕೇಂದ್ರ ಸರಕಾರದಿಂದ ಮಹತ್ವದ ಅವಕಾಶವನ್ನು ನೀಡಿದೆ. ಕಳೆದ 10 ವರ್ಷಗಳ ಹಿಂದೆ ಮಾಡಿದ(Aadhar Card Renewal) ಆಧಾರ್‌ ಕಾರ್ಡ್‌ನ ವಿವರವನ್ನು ಇದುವರೆಗೂ ತಿದ್ದುಪಡಿ ಮಾಡದೇ ಇರುವರಿಗೆ ಈಗ ತಿದ್ದುಪಡಿ ಮಾಡಿಕೊಳ್ಳಲು ಅವಕಾಶವನ್ನು ಕಲ್ಪಿಸಲಾಗಿದೆ. ಇದರಲ್ಲಿ
Read More...

UIDAI Face Authentication : UIDAIನಿಂದ ಮುಖ ದೃಢೀಕರಣಕ್ಕೆ ಬಂತು Apps

ಆಧಾರ್ ಕಾರ್ಡ್ (Aadhaar) ಬಳಕೆದಾರರಿಗೆ ಹೊಸ ಫೀಚರ್ಸ ಬಿಡುಗಡೆ ಮಾಡಿದೆ. ಅದ್ರಲ್ಲೂ UIDAI ನಿಂದ ಮುಖದ ದೃಢೀಕರಣವನ್ನು ವಿಧಾನವಾಗಿ ಬಳಸಿಕೊಳ್ಳ ಬಹುದು. ಒಂದು ಸಲ ನಿಮ್ಮ ಮುಖದ ದೃಢೀಕರಣ ( UIDAI Face Authentication)ಯಶಸ್ವಿಯಾದರೆ ಅದು ನಿಮ್ಮ ಗುರುತನ್ನು ಪರಿಶೀಲಿಸುತ್ತದೆ. ಈ ದೃಢೀಕರಣ
Read More...

UIDAI Cautions : ಆಧಾರ್‌ ಪೋಟೋ ಕಾಪಿ ಶೇರ್‌ ಮಾಡುವ ಮುನ್ನ ಹುಷಾರ್‌ !

ಕೇಂದ್ರ ಸರ್ಕಾರದ ಎಲೆಕ್ಟ್ರಾನಿಕ್‌ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (MeitY) ನಾಗರಿಕರು ತಮ್ಮ ಆಧಾರ್‌ ಕಾರ್ಡ್‌ (Aadhaar Card) ಗಳ ಫೋಟೊಕಾಪಿ ಗಳನ್ನು ಯಾವುದೇ ಸಂಸ್ಥೆಯೊಂದಿಗೆ ಹಂಚಿಕೊಳ್ಳಬೇಡಿ ಅಥವಾ ವಿತರಿಸಬೇಡಿ ಎಂದು ಎಚ್ಚರಿಸಿದೆ. ಏಕೆಂದರೆ ಅವುಗಳನ್ನು
Read More...

Aadhaar for future Schemes: ಆಧಾರ್ ಮಾಹಿತಿ ಸಂಚಿಕೆಗೆ ಒಪ್ಪಿಗೆ ಪಡೆಯಲು ಮುಂದಾಗಲಿದೆ ಸರ್ಕಾರ

ನವದೆಹಲಿ: ಭವಿಷ್ಯದಲ್ಲಿ ಜಾರಿಗೊಳ್ಳಲಿರುವ ಯೋಜನೆ(Future Schemes)ಗಳು ಮತ್ತು ಉಪಕ್ರಮಗಳಲ್ಲಿ ಜನರು ಪಾಲ್ಗೊಳ್ಳುವುದಕ್ಕೆ ಅನುಕೂಲವಾಗುವಂತೆ ಆಧಾರ್ ಸಂಖ್ಯೆ(Aadhar Number) ಜೋಡಿತ ಡೇಟಾ ಬೇಸ್‌ನ (Database)ನಿರೀಕ್ಷಿತ ಅಥವಾ ಹಂಚಿಕೆಗಾಗಿ ನಾಗರಿಕರ ಅನುಮತಿಯನ್ನು ಸರ್ಕಾರ ಕೋರಲು
Read More...