Browsing Tag

Uma Maheshwari suicide

BIG BREAKING : ನಂದಮೂರಿ ಕುಟುಂಬದಲ್ಲಿ ದುರಂತ : ಎನ್ ಟಿಆರ್ ಪುತ್ರಿ ಉಮಾಮಹೇಶ್ವರಿ ಆತ್ಮಹತ್ಯೆ

ಹೈದ್ರಾಬಾದ್‌ : ದಿವಂಗತ ನಟ ಎನ್‌ಟಿಆರ್‌ ಕುಟುಂಬದಲ್ಲೀಗ ದುರಂತವೊಂದು ಸಂಭವಿಸಿದೆ. ಎನ್‌ಟಿಆರ್‌ ಅವರ ಪುತ್ರಿ ಉಮಾ ಮಹೇಶ್ವರಿ (Uma Maheshwari suicide) ಅವರು ಮನೆಯಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಎನ್‌ಟಿಆರ್ ಅವರ ಕುಟುಂಬ ಸದಸ್ಯರು ಅವರ ಮನೆಗೆ ತೆರಳುತ್ತಿದ್ದಾರೆ.
Read More...