Browsing Tag

upendra

ಕನ್ನಡ ಚಿತ್ರೋದ್ಯಮ ಪುನಶ್ಚೇತನ : ಶಿವಣ್ಣ ಮನೆಯಲ್ಲಿ ಸ್ಟಾರ್ ನಟರ ಸಭೆ

ಬೆಂಗಳೂರು : ಕೊರೊನಾ ವೈರಸ್ ಸೋಂಕಿನಿಂದಾಗಿ ಕಿರುತೆರೆ ಹಾಗೂ ಕನ್ನಡ ಸಿನಿಮಾ ರಂಗ ಸಂಕಷ್ಟಕ್ಕೆ ಸಿಲುಕಿದೆ. ಸಮಸ್ಯೆಗಳನ್ನು ನಿವಾರಿಸಿ ಚಲನಚಿತ್ರೋದ್ಯಮ ಪುನಶ್ಚೇತನದ ಕುರಿತು ಸ್ಯಾಂಡಲ್ ವುಡ್ ಸ್ಟಾರ್ ನಟರು, ನಟ ಶಿವರಾಜ್ ಕುಮಾರ್ ಅವರ ನಿವಾಸದಲ್ಲಿ ಸಭೆ ನಡೆಸಿ ಚರ್ಚೆ ನಡೆಸಿದರು.!-->!-->!-->!-->!-->…
Read More...

ಓಂ ಸಿಲ್ವರ್ ಜ್ಯೂಬ್ಲಿ ಸೆಲೆಬ್ರೇಷನ್ ಗೆ ಸಾಥ್ ಕೊಡುತ್ತಿದ್ದಾರೆ 25 ಸೆಲೆಬ್ರೆಟಿಗಳು

ಓಂ… ಕನ್ನಡ ಸಿನಿಮಾ ಇತಿಹಾಸದಲ್ಲೇ ವಿಶಿಷ್ಟ ದಾಖಲೆಗಳನ್ನು ಬರೆದ ಸಿನಿಮಾ. ಕನ್ನಡ ಚಿತ್ರರಂಗದಲ್ಲಿಯೇ ಹೊಸ ಮೈಲಿಗಲ್ಲು ಸಾಧಿಸಿ, ಇಂದಿಗೂ ಥಿಯೇಟರ್ ನಲ್ಲಿ ರೀ ರಿಲೀಸ್ ಆಗುತ್ತಿರೋ ಕನ್ನಡ ಸಿನಿಮಾ. ಈ ಸಿನಿಮಾ ಬಂದು ಇದೇ 18ನೇ ತಾರೀಖ್ ಗೆ 25 ವರ್ಷಗಳು ಪೂರೈಸುತಿದ್ದು, ಅದರ ಸಂಭ್ರಮಾಚರಣೆಯನ್ನು!-->…
Read More...

ಸಿಎಂ ಯಡಿಯೂರಪ್ಪಗೆ ಸಲಹೆ ಕೊಟ್ಟ ಉಪ್ಪಿ : ಲಾಕ್ ಡೌನ್ ಬಗ್ಗೆ ಹೀಗೆ ಹೇಳಿದ್ದೇಕೆ ಸೂಪರ್ ಸ್ಟಾರ್

ಬೆಂಗಳೂರು : ಕೊರೊನಾ ಹಿನ್ನೆಲೆಯಲ್ಲಿ ಲಾಕ್ ಡೌನ್ ಜಾರಿಯಲ್ಲಿದೆ. ಸರಕಾರದ ಲಾಕ್ ಡೌನ್ ಆದೇಶದ ಬಗ್ಗೆ ಸ್ಯಾಂಡಲ್ ವುಡ್ ಸೂಪರ್ ಸ್ಟಾರ್ ಉಪೇಂದ್ರ ಅಸಮಾಧಾನ ಹೊರಹಾಕಿದ್ದಾರೆ. ರಾಜ್ಯದಲ್ಲಿ ಲಾಕ್ ಡೌನ್ ಜಾರಿಯಲ್ಲಿದ್ರೂ ಜನರು ಮನೆಯಿಂದ ಹೊರಬರುವುದನ್ನು ನಿಲ್ಲಿಸಿಲ್ಲ, ಸಿಎಂ ಯಡಿಯೂರಪ್ಪ ಕೂಡ!-->…
Read More...