Browsing Tag

Viral video

Viral Video : ಸಖತ್ ವೈರಲ್ ಆದ ಬೆಕ್ಕು ಹಾಗೂ ಮಗುವಿನ ಆಟದ ವಿಡಿಯೋ

ಸಣ್ಣ ಮಕ್ಕಳು ಏನು ಮಾಡಿದರೂ, ನೋಡುವುದಕ್ಕೆ ಚಂದ. ಅವರ ಆಟ-ತುಂಟಾಟ ನೋಡ್ತಾ ಇದ್ರೆ, ಅರೆ ಕ್ಷಣದಲ್ಲಿ ನಮ್ಮ ಬೇಸರವೆಲ್ಲ ಕಳೆದಂತೆ ತೋರುತ್ತದೆ.
Read More...

blouse less saree : ಟ್ಯಾಟೂನೇ ಬ್ಲೌಸ್ : ಸೀರೆ ಸೆರಗು ಜಾರಿದ್ರೇ ಗತಿ ಏನು ಅಂದ್ರು ನೆಟ್ಟಿಗರು

ಸೀರೆಗೆ ತರ ತರದ ಡಿಸೈನ್ ಬ್ಲೌಸ್ ಹಾಕೋದು, ಬ್ಲೌಸ್ ಗೆ ವಿವಿಧ ಅಲಂಕಾರ ಮಾಡಿಸೋದು ಹೆಂಗಳೆಯರ ಮೆಚ್ಚಿನ ಹವ್ಯಾಸ. ಆದರೆ ಇಲ್ಲೊಬ್ಬ ಸುಂದರಿ ಮಾತ್ರ ಸೀರೆ ಬ್ಲೌಸ್ (blouse less saree) ಹಾಕೋದನ್ನೇ ಮರೆತು ಬಿಟ್ಟಿದ್ದಾಳೆ. ಆದರೆ (Viral Video) ನೋಡುಗರ ಮಾತ್ರ‌ ಮೈಮುಚ್ಚಿದ ಟ್ಯಾಟೂ ನೋಡಿ
Read More...

Viral Video : ಹೈದ್ರಾಬಾದ್‌ ಮೃಗಾಲಯದಲ್ಲಿ ಆಫ್ರಿಕನ್‌ ಸಿಂಹದ ಬಾಯಿಗೆ ಸಿಲುಕುತ್ತಿದ್ದ ವ್ಯಕ್ತಿಯ ರಕ್ಷಣೆ

ಹೈದ್ರಾಬಾದ್‌ : ಮೃಗಾಲಯದಲ್ಲಿ ಆಫ್ರಿಕನ್‌ ಸಿಂಹದ ಬಾಯಿಗೆ ಸಿಲುಕುತ್ತಿದ್ದ ಯುವಕನೋರ್ವನನ್ನು ರಕ್ಷಣೆ ಮಾಡಿರುವ ಘಟನೆ ಹೈದ್ರಾಬಾದ್‌ನ ನೆಹರೂ ಝೂಲಾಜಿಕಲ್ ಪಾರ್ಕ್‌ನಲ್ಲಿ ನಡೆದಿದೆ. ಸಿಂಹದ ಕಂದಕ ಪ್ರದೇಶದಲ್ಲಿ ಅಲೆದಾಡುತ್ತಿದ್ದ ವ್ಯಕ್ತಿಯನ್ನು ರಕ್ಷಣೆ ಮಾಡಲಾಗಿದ್ದು, ಪೊಲೀಸರ ವಶಕ್ಕೆ
Read More...

Sania Ashiq : ಪಾಕಿಸ್ತಾನದ ಮಹಿಳಾ ಶಾಸಕಿ ಅಶ್ಲೀಲ ವಿಡಿಯೋ ವೈರಲ್

ನವದೆಹಲಿ : ಮಹಿಳಾ ಶಾಸಕಿಯೊಬ್ಬರು ಸೈಬರ್ ಕ್ರೈಮ್‌ಗೆ ಬಲಿಯಾಗಿದ್ದಾರೆ. ಪಾಕಿಸ್ತಾನದ ಪಂಜಾಬ್‌ನ ತಕ್ಷಿಲಾ ವಿಧಾನಸಭಾ ಕ್ಷೇತ್ರದ ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾಜ್ (ಪಿಎಂಎಲ್-ಎನ್) ಶಾಸಕ ಸಾನಿಯಾ ಆಶಿಕ್ ( Sania Ashiq ) ಅವರ ಅಶ್ಲೀಲ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌
Read More...

Viral Video : ಸ್ಕೂಬಾ ಡೈವರ್‌ನನ್ನು ಸಮುದ್ರದ ಆಳದಲ್ಲಿ ಮುದ್ದಾಡಿದ ಕಡಲ ಚಿರತೆ : ಮನ ಕಲಕುತ್ತೆ ವಿಡಿಯೋ

ಮಾನವ ತನ್ನ ಪ್ರೀತಿಯನ್ನು ಅಪ್ಪುಗೆಯ ಮೂಲಕ ವ್ಯಕ್ತಪಡಿಸುತ್ತಾನೆ. ಆದರೆ ಪ್ರಾಣಿಗಳಿಗೂ ಅಪ್ಪುಗೆಯ ಮೂಲಕ ತಮ್ಮ ಪ್ರೀತಿಯನ್ನು ತೋರಿಸುತ್ತವೆ ಅನ್ನೋದಕ್ಕೆ ಈ ವಿಡಿಯೋ ಪ್ರತ್ಯಕ್ಷ ಸಾಕ್ಷಿ. ಸ್ಕೂಬಾ ಡೈವಿಂಗ್‌ ಮಾಡುವ ವೇಳೆಯಲ್ಲಿ ಕಡಲ ಚಿರತೆ ( Seal ) ಯೊಂದು ಸ್ಕೂಬಾ ಡೈವರ್‌ನನ್ನು ಅಪ್ಪಿ
Read More...

DVS : ವೈರಲ್‌ ವಿಡಿಯೋದಲ್ಲಿರುವುದು ನಾನಲ್ಲ : ಸ್ಪಷ್ಟನೆ ಕೊಟ್ಟ ಡಿ.ವಿ.ಸದಾನಂದ ಗೌಡ

ಬೆಂಗಳೂರು : ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋವೊಂದು ವೈರಲ್‌ ಆಗಿದ್ದು, ವಿಡಿಯೋಗೆ ಸಂಬಂಧಿಸಿದಂತೆ ಮಾಜಿ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಅಲ್ಲದೇ ವಿಡಿಯೋ ಕುರಿತು ಸ್ಪಷ್ಟನೆಯನ್ನು ನೀಡಿದ್ದು, ಇದೊಂದು ನಕಲಿ ವಿಡಿಯೋ ಆಗಿದ್ದು, ವಿಡಿಯೋದಲ್ಲಿರುವುದು
Read More...

Neeraj Chopra : ಸಾವಿನ ಕದ ತಟ್ಟಿದ್ದ ಒಲಿಂಪಿಕ್ ಚಾಂಪಿಯನ್ ನೀರಜ್ ಚೋಪ್ರಾ

ಮುಂಬೈ : ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದಿರುವ ನೀರಜ್‌ ಚೋಪ್ರಾ ಇದೀಗ ಎಲ್ಲರ ಹಾಟ್‌ ಫೇವರೇಟ್.‌ ಇತ್ತೀಚಿಗೆ ಕೌನ್‌ ಬನೇಗಾ ಕರೋಡ್‌ಪತಿ ಕಾರ್ಯಕ್ರಮ ದಲ್ಲಿ ಪಾಲ್ಗೊಂಡಿದ್ದ ನೀರಜ್‌ ಚೋಪ್ರಾ ಖ್ಯಾತ ನಟ ಅಮಿತಾಬ್‌ ಬಚ್ಚನ್‌ ಜೊತೆಯಲ್ಲಿ ಹಲವು ವಿಚಾರಗಳನ್ನೂ ಹೇಳಿಕೊಂಡಿದ್ದಾರೆ.
Read More...

Viral Video : ಕ್ರಿಕೆಟ್‌ ಮೈದಾನದಲ್ಲಿ ನಾಯಿಯ ಭರ್ಜರಿ ಫೀಲ್ಡಿಂಗ್‌ : ಚೆಂಡು ಕದ್ದ ನಾಯಿ, ಕ್ರಿಕೆಟ್‌ ಪಂದ್ಯವೇ…

ಐರ್ಲೆಂಡ್‌ : ಕ್ರಿಕೆಟ್‌ ಪಂದ್ಯದ ವೇಳೆಯಲ್ಲಿ ಸಾಕು ಪ್ರಾಣಿ, ಪಕ್ಷಿಗಳು ಮೈದಾನಕ್ಕೆ ಇಳಿಯುವುದು ಹೊಸತೇನಲ್ಲಾ. ಆದ್ರೆ ಐರ್ಲೆಂಡ್‌ನಲ್ಲಿ ನಡೆದಿರುವ ಘಟನೆ ಮಾತ್ರ ಪ್ರೇಕ್ಷಕರನ್ನು ನಗೆ ಗಡಲಲ್ಲಿ ತೇಲಿಸಿತ್ತು. ದೇಶೀಯ ಕ್ರಿಕೆಟ್‌ ಟೂರ್ನಿಯ ವೇಳೆಯಲ್ಲಿ ನಾಯಿಯೊಂದು ಕ್ರಿಕೆಟ್‌ ಅಂಗಳಕ್ಕೆ
Read More...

Viral Video : ಮೊಟ್ಟೆ ತಿನ್ನೋಕೆ ಬಂದಿದ್ದ ಹಾವಿಗೆ ಬಿಗ್‌ ಶಾಕ್‌ : ಹಾವನ್ನೇ ಅಟ್ಟಾಡಿಸಿ ಓಡಿಸಿದ ಕೋಳಿ !

ತಾಯಿಯಾದವಳು ತನ್ನ ಪ್ರಾಣವನ್ನು ಲೆಕ್ಕಿಸದೆ ತನ್ನ ಮಕ್ಕಳ ಉಳಿವಿಗೆ ಹೋರಾಟ ಮಾಡ್ತಾಳೆ. ಮನುಷ್ಯರು ಮಾತ್ರವಲ್ಲ ಪ್ರಾಣಿ, ಪಕ್ಷಿಗಳು ಕೂಡ ಇದಕ್ಕೆ ಭಿನ್ನವಾಗಿಲ್ಲ. ಇಲ್ಲೊಂದು ಕೋಳಿ ತನ್ನ ಮೊಟ್ಟೆಗಳನ್ನು ತಿನ್ನಲ್ಲು ಬಂದಿದ್ದ ಹಾವನ್ನು ಕಚ್ಚಿ ಕಚ್ಚಿ ಓಡಿಸಿದೆ. ಈ ವಿಡಿಯೋ ಸಾಮಾಜಿಕ
Read More...

Mangalore : ಯುವತಿಯ ನಗ್ನ ವಿಡಿಯೋ ಕಾಲ್‌ಗೆ ಬೆತ್ತಲಾದ ಆಟೋ ಚಾಲಕ : ವಾರದಲ್ಲೇ ವೈರಲ್‌ ಆಯ್ತು ವಿಡಿಯೋ

ಮಂಗಳೂರು : ಆತ ಆಟೋ ಚಾಲಕ. ರಾತ್ರಿಯ ಹೊತ್ತಲ್ಲಿ ವಿಡಿಯೋ ಕಾಲ್‌ವೊಂದು ಬಂದಿತ್ತು. ಯುವತಿಯೋರ್ವಳು ಬೆತ್ತಲಾಗಿ ಆಟೋ ಚಾಲಕನ ಬಳಿ ಬಟ್ಟೆ ಬಿಚ್ಚುವಂತೆ ಹೇಳಿದ್ದಾಳೆ. ಯುವತಿ ಹೇಳಿದಂತೆ ತಾನೂ ಬೆತ್ತಲಾಗಿ ಆಕೆಯೊಂದಿಗೆ ಚಾಟಿಂಗ್‌ ನಡೆಸಿದ್ದಾನೆ. ಆದರೆ ಕೆಲ ದಿನಗಳ ಬಳಿಕ ಆಟೋ ಚಾಲಕನ ವಿಡೀಯೋ
Read More...