IRCTC Vrat Thali : ಉಪವಾಸ ಮಾಡುವ ಭಕ್ತರಿಗೆ ಶುಭ ಸಮಾಚಾರ; ನವರಾತ್ರಿಗೆ ರೈಲುಗಳಲ್ಲಿ ವೃತ ಥಾಲಿಗಳು ಲಭ್ಯ
ಈ ವರ್ಷ ಇದೇ ಸೆಪ್ಟೆಂಬರ್ 26 ರಂದು ನವರಾತ್ರಿ ಪ್ರಾರಂಭವಾಗುತ್ತದೆ. ಅನೇಕ ಭಕ್ತಾದಿಗಳು ನವರಾತ್ರಿಯ ಸಮಯದಲ್ಲಿ ಉಪವಾಸ ವೃತ (Fasting) ಕೈಗೊಳ್ಳುತ್ತಾರೆ. ಹಾಗೆ ರೈಲುಗಳಲ್ಲಿ ಪ್ರಯಾಣಿಸುವ ಅವಶ್ಯಕತೆಯೂ ಇರುತ್ತದೆ. ಅಂತಹ ಸಂದರ್ಭದಲ್ಲಿ ಹಲವರಲ್ಲಿ ಉಪವಾಸದ ಬಗ್ಗೆ ಚಿಂತೆ ಕಾಡುತ್ತಿರುತ್ತದೆ.…
Read More...
Read More...