ಜಮೀನಿಗೆ ನೀರು ಹರಿಸಲು ಗಲಾಟೆ : ಓರ್ವ ಸಾವು, ಐವರು ಗಂಭೀರ
ಶಿವಮೊಗ್ಗ : ಜಮೀನಿಗೆ ನೀಯರು ಹರಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಎರಡು ಕುಟುಂಬದ ನಡುವೆ ನಡೆದ ಜಗಳದಲ್ಲಿ ವ್ಯಕ್ತಿಯೋರ್ವ ಹತ್ಯೆ, ಐವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಭದ್ರಾಪುರ ಗ್ರಾಮದಲ್ಲಿ ನಡೆದಿದೆ.ಕರಿಯಪ್ಪ (50 ವರ್ಷ) ಕೊಲೆಯಾದ ದುರ್ದೈವಿ. ಗ್ರಾಮದಲ್ಲಿ ಜಮೀನಿಗೆ…
Read More...
Read More...