Browsing Tag

weekly astrology

ವಾರ ಭವಿಷ್ಯ : ಮಾರ್ಚ್ 29 ರಿಂದ ಎಪ್ರಿಲ್ 04

ಮೇಷರಾಶಿಈ ವಾರ ನಿಮ್ಮ ಮನಸ್ಸಿಗೆ ಖುಷಿಕೊಡುವ ಕೆಲಸ ಮಾಡಲಿದ್ದೀರಿ. ಉದ್ಯೋಗ ಕ್ಷೇತ್ರದಲ್ಲಿ ಕ್ರಿಯಾತ್ಮಕ ಯೋಚನೆಗಳಿಗೆ ಬೆಂಬಲ ಸಿಗಲಿದೆ. ಸಂಗಾತಿ ಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳ ಬೇಕಾಗುತ್ತದೆ. ಗೃಹೋಪಯೋಗಿ ವಸ್ತುಗಳ ಖರೀದಿಗೆ ಖರ್ಚು ವೆಚ್ಚವಾಗಲಿದೆ. ಕುಟುಂಬದಲ್ಲಿ ಶಾಂತಿ ವಾತಾವರಣ
Read More...

ವಾರ ಭವಿಷ್ಯ (ಮಾರ್ಚ್ 22ರಿಂದ ಮಾರ್ಚ್ 28)

ಮೇಷ ರಾಶಿವ್ಯಾಪಾರ ಸಂಬಂಧಿತ ವಿಷಯಗಳಲ್ಲಿ ಹೊಸ ಅವಕಾಶಗಳನ್ನು ನೀಡುತ್ತಾನೆ . ಆದರೆ ಯಾವುದೇ ಪ್ರಕಾರದ ಅಹಂಕಾರವು ನಿಮ್ಮ ನಷ್ಟಕ್ಕೆ ಕಾರಣವಾಗಬಹುದು. ನೀವು ವಿದೇಶಕ್ಕೆ ಸಂಬಂಧಿಸಿದ ಯಾವುದೇ ಯೋಜನೆಗಾಗಿ ಕಾಯುತ್ತಿದ್ದರೆ, ಅದನ್ನು ಪಡೆದ ನಂತರ ನಿಮಗೆ ಲಾಭ ಸಿಗುತ್ತದೆ. ಯಾರಿಂದಲೂ ಕೇಳಿ
Read More...

ವಾರ ಭವಿಷ್ಯ (ತಾ.15-03-2021 ರಿಂದ ತಾ.21-03-2021 ರ ವರೆಗೆ)

ಮೇಷರಾಶಿಗೃಹೋಪಯೋಗಿ ವಸ್ತುಗಳ ಖರೀದಿಗಾಗಿ ಧನ ವ್ಯಯವಾಗಲಿದೆ. ಕಾರ್ಯ ನಿಮಿತ್ತ ಅಧಿಕ ಓಡಾಟದಿಂದ ದೇಹಾಯಾಸವಾಗಬಹುದು. ಆರೋಗ್ಯದ ಬಗ್ಗೆ ಕಾಳಜಿಯಿರಲಿ. ಸಾಂಸಾರಿಕವಾಗಿ ಅನಗತ್ಯ ಮಾತುಗಳಿಗೆ ಅವಕಾಶ ಕೊಡಬೇಡಿ.ಅದೃಷ್ಟ ಬಣ್ಣ : ಕೆಂಪುಅದೃಷ್ಟ ಸಂಖ್ಯೆ : 9 ವೃಷಭರಾಶಿಆರ್ಥಿಕ ಪರಿಸ್ಥಿತಿಯೂ
Read More...