Browsing Tag

world cup 2020 final

ಮಹಿಳಾ ಟಿ20 ವಿಶ್ವಕಪ್ : ಚಾಂಪಿಯನ್ ಪಟ್ಟಕ್ಕಾಗಿ ಭಾರತ – ಆಸ್ಟ್ರೇಲಿಯಾ ಕಾದಾಟ

ಮೆಲ್ಬೊರ್ನ್ : ಐಸಿಸಿ ಟಿ20 ವಿಶ್ವಕಪ್ ಫೈನಲ್ ಪಂದ್ಯ ಇಂದು ನಡೆಯಲಿದೆ. ಚಾಂಪಿಯನ್ ಪಟ್ಟಕ್ಕಾಗಿ ಟೀಂ ಇಂಡಿಯಾ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದ್ದು, ಆಸ್ಟ್ರೇಲಿಯಾದ ಮೆಲ್ಬೋರ್ನ್ ಮೈದಾನ ಹೈವೋಲ್ಟೇಜ್ ಪಂದ್ಯಕ್ಕೆ ಸಾಕ್ಷಿಯಾಗಲಿದೆ. ಟೀಂ ಇಂಡಿಯಾದ ಮಹಿಳೆಯರು
Read More...

ಇಂದು ಅಂಡರ್ 19 ವಿಶ್ವಕಪ್ ಫೈನಲ್ : ಸೋಲನ್ನೇ ಕಾಣದ ಭಾರತಕ್ಕೆ ತಲೆಬಾಗುತ್ತಾ ಬಾಂಗ್ಲಾದೇಶ

ಪೊಚೆಫ್‌ಸ್ಟ್ರೂಮ್ : ಅಂಡರ್ 19 ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯ ಇಂದು ನಡೆಯಲಿದೆ. ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತಕ್ಕೆ ಬಾಂಗ್ಲಾ ಎದುರಾಳಿಯಾಗಿದೆ. ಲೀಗ್ ಹಂತದಲ್ಲಿ ಒಂದೇ ಒಂದು ಸೋಲನ್ನೇ ಕಂಡಿರದ ಭಾರತ ಬಾಂಗ್ಲಾದೇಶವನ್ನು ಎದುರಿಸಲಿದೆ. ವಿಶ್ವಕಪ್ ಪಂದ್ಯಗಳಲ್ಲಿ ನಾಲ್ಕು
Read More...