Browsing Tag

World News

Earthquake : ಸೆಂಟ್ರಲ್ ಮೆಕ್ಸಿಕೋದ ಕರಾವಳಿಯಲ್ಲಿ 6.3 ತೀವ್ರತೆಯ ಭೂಕಂಪ

ನವದೆಹಲಿ: Earthquake : ಸೆಂಟ್ರಲ್ ಮೆಕ್ಸಿಕೋದ ಕರಾವಳಿಯಲ್ಲಿ ಭಾನುವಾರ ರಾತ್ರಿ ಭೂಕಂಪ ಸಂಭವಿಸಿದೆ. ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರದ ಮಾಹಿತಿಯ ಪ್ರಕಾರ 6.3 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ ಎಂದಿದೆ. ಭೂಕಂಪವು ಸರಿಸುಮಾರು 10 ಕಿಲೋಮೀಟರ್ ಆಳದಲ್ಲಿ ಸಂಭವಿಸಿದ್ದು, ಭಾನುವಾರ!-->…
Read More...

WWE ತಾರೆ ಸಾರಾ ಲೀ ಸಾವಿನ ರಹಸ್ಯ ಕೊನೆಗೂ ಬಯಲು

ಮಾಜಿ WWE ತಾರೆ ಸಾರಾ ಲೀ (WWE Star Sara Lee) ಅವರ ಸಾವು ಪ್ರಕರಣ ಸಾಕಷ್ಟು ಅನುಮಾನಗಳನ್ನು ಹುಟ್ಟುಹಾಕಿತ್ತು. ಇದೀಗ ಕ್ಸಾರ್ ಕೌಂಟಿ ವೈದ್ಯಕೀಯ ಪರೀಕ್ಷಾ ಕಚೇರಿಯು ಸಾವಿನ ಹಿಂದಿನ ರಹಸ್ಯವನ್ನು ಬಯಲು ಮಾಡಿದೆ. ಸಾರಾ ಲೀ ಸಾವಿಗೆ ಅತಿಯಾಗಿ ಆಲ್ಕೋಹಾಲ್‌ ಹಾಗೂ ಮಾತ್ರೆಗಳ ಸೇವನೆಯೇ ಕಾರಣ!-->…
Read More...

ಆಸ್ಟ್ರೇಲಿಯಾ ಕ್ಲೀನರ್‌ ಹತ್ಯೆ ಪ್ರಕರಣ : ಆರೋಪಿ ತಮಿಳುನಾಡಿನ ವ್ಯಕ್ತಿಯನ್ನು ಗುಂಡಿಕ್ಕಿ ಕೊಂದ ಪೊಲೀಸರು

ಸಿಡ್ನಿ: (Accused shot dead) ನಗರದ ರೈಲ್ವೇ ನಿಲ್ದಾಣದಲ್ಲಿ ಕ್ಲೀನರನ್ನು ಚೂರಿಯಿಂದ ಇರಿದು ನಂತರ ಪೊಲೀಸ್ ಅಧಿಕಾರಿಗಳಿಗೆ ಚಾಕುವಿನಿಂದ ಬೆದರಿಸಿದ ತಮಿಳುನಾಡಿನ 32 ವರ್ಷದ ವ್ಯಕ್ತಿಯನ್ನು ಆಸ್ಟ್ರೇಲಿಯಾ ಪೊಲೀಸರು ಗುಂಡಿಕ್ಕಿ ಕೊಂದಿದ್ದಾರೆ. ಆಸ್ಟ್ರೇಲಿಯದ ಭಾರತೀಯ ಕಾನ್ಸುಲೇಟ್ ಜನರಲ್ ಆ!-->…
Read More...

ಬೌದ್ಧಿಕ ಆಸ್ತಿ ಹಕ್ಕುಗಳ ಸೂಚ್ಯಂಕದಲ್ಲಿ 43 ನೇ ಸ್ಥಾನಕ್ಕೆ ಕುಸಿದ ಭಾರತ

ವಾಷಿಂಗ್ಟನ್: (Intellectual Property Rights Index) ಯುಎಸ್ ಚೇಂಬರ್ಸ್ ಆಫ್ ಕಾಮರ್ಸ್ ಬಿಡುಗಡೆ ಮಾಡಿದ ಅಂತರರಾಷ್ಟ್ರೀಯ ಐಪಿ ಸೂಚ್ಯಂಕದಲ್ಲಿ 55 ಪ್ರಮುಖ ಜಾಗತಿಕ ಆರ್ಥಿಕತೆಗಳಲ್ಲಿ ಭಾರತ 42 ನೇ ಸ್ಥಾನಕ್ಕೆ ಕುಸಿದಿದೆ. ಅದರ ಪ್ರಕಾರ ಭಾರತವು ಐಪಿ-ಚಾಲಿತ ನಾವೀನ್ಯತೆಯ ಮೂಲಕ ತಮ್ಮ!-->…
Read More...

Bulgaria News : ಬಲ್ಗೇರಿಯಾದಲ್ಲಿ ಹಳ್ಳಕ್ಕೆ ತಳ್ಳಿದ ಟ್ರಕ್‌ನಲ್ಲಿ 18 ವಲಸಿಗರು ಶವವಾಗಿ ಪತ್ತೆ

ಸೋಫಿಯಾ : ಬಲ್ಗೇರಿಯಾದಲ್ಲಿ (Bulgaria News) 18 ವಲಸಿಗರ ಮೃತದೇಹಗಳನ್ನು ಹೊಂದಿರುವ ಟ್ರಕ್‌ ಪತ್ತೆಯಾಗಿದ್ದು, ಅಷ್ಟು ಮಂದಿ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ. ಮಾಹಿತಿಗಳ ಪ್ರಕಾರ, ಟ್ರಕ್‌ನಲ್ಲಿ ಸುಮಾರು 40 ವಲಸಿಗರು ಪ್ರಯಾಣಿಸುತ್ತಿದ್ದರು!-->…
Read More...

Ecuador Prison Blast : ಈಕ್ವೇಡಾರ್‌ ಜೈಲಿನಲ್ಲಿ ಸ್ಪೋಟ, 24 ಮಂದಿ ಸಾವು, 48 ಖೈದಿಗಳಿಗೆ ಗಾಯ

ಕ್ವಿಟೋ : ಈಕ್ವೆಡಾರ್‌ನ ಗಯಾಕ್ವಿಲ್‌ನ ಜೈಲಿನಲ್ಲಿ ಗ್ರೇನೆಡ್‌ ಸ್ಪೋಟಗೊಂಡು ಜೈಲಿನಲ್ಲಿದ್ದ 24ಖೈದಿಗಳು ಮೃತಪಟ್ಟಿದ್ದು, ೪೮ ಮಂದಿ ಗಾಯಗೊಂಡಿರುವ ಕುರಿತು ರಾಷ್ಟ್ರೀಯ ಕಾರಾಗೃಹಗಳ ಬ್ಯುರೋ ಪ್ರಕಟಣೆಯಲ್ಲಿ ತಿಳಿಸಿದೆ.ಗ್ರೇನೆಡ್‌ ದಾಳಿಯಲ್ಲಿ ಮೃತಪಟ್ಟವರಲ್ಲಿ ಬಹುತೇಕರು ಮಾದಕ ವಸ್ತು!-->!-->!-->…
Read More...

Wildfire Algeria : ಕಾಡ್ಗಿಚ್ಚು 25 ಸೈನಿಕರು ಸೇರಿ 42 ಮಂದಿ ಬಲಿ

ಅಲ್ಜೀರಿಯಾ : ಉತ್ತರ ಆಫ್ರಿಕನ್‌ ರಾಷ್ಟ್ರದ ಆಲ್ಜೀರಿಯಾ ರಾಜಧಾನಿಯ ಪೂರ್ವದ ಪರ್ವತ ಕಾಡುಗಳು ಮತ್ತು ಹಳ್ಳಿಗಳನ್ನು ಕಾಡ್ಗಿಚ್ಚು ಉಂಟಾಗಿದ್ದು, 25 ಸೈನಿಕರು ಸೇರಿ 42 ಮಂದಿ ಬಲಿಯಾಗಿದ್ದಾರೆ.ಮಂಗಳವಾರ ರಾತ್ರಿ ಸಮಯದಲ್ಲಿ ಕಾಡ್ಗಿಚ್ಚು ಉಂಟಾಗಿದ್ದು,ಉತ್ತರ ಅಫ್ರಿಕನ್ ರಾಷ್ಟ್ರದ ಬರ್ಬರ್!-->!-->!-->…
Read More...