ಆನೆ ಮೇಲೆ ಯೋಗ ಪ್ರದರ್ಶನ…! ಜಾರಿ ಬಿದ್ದ ಬಾಬಾ ರಾಮದೇವ್…!!
ಮಥುರಾ : ಸದಾ ಒಂದಿಲ್ಲೊಂದು ಎಡವಟ್ಟಿನಿಂದಲೇ ಸುದ್ದಿಯಾಗೋ ಯೋಗಗುರು ಬಾಬಾ ರಾಮದೇವ್ ಈ ಬಾರಿ ಆನೆ ಮೇಲಿಂದ ಬಿದ್ದು ನಗೆಪಾಟಲಿಗಿಡಾಗಿದ್ದಾರೆ.
ಯೋಗ ಕಲಿಸೋ ಹುಮ್ಮಸ್ಸಿನಲ್ಲಿ ಆನೆ ಏರಿದ್ದ ಯೋಗಗುರು ಅಲ್ಲಿಂದಲೇ ಯೋಗ ಹೇಳಿಕೊಡುವ ಸರ್ಕಸ್ ನಡೆಸಿದ್ದರು. ಈ ವೇಳೆ ಆನೆ ಕೊಂಚ ಮೈಕೊಡವಿದ್ದು!-->!-->!-->!-->!-->…
Read More...
Read More...