Long Sword : ಕೈಯಲ್ಲಿ ತಲವಾರ್ ಹಿಡಿದು ಗ್ರಾಮದ ಸುತ್ತೆಲ್ಲ ಓಡಾಡಿದ ಯುವಕ : ಸುಳ್ಯ ತಾಲೂಕಿನಲ್ಲಿ ವಿಚಿತ್ರ ಘಟನೆ
ದಕ್ಷಿಣ ಕನ್ನಡ : Long Sword : ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕು ಎಂದರೆ ಸಾಕು ನಡುಕ ಹುಟ್ಟುವಂತಹ ಪರಿಸ್ಥಿತಿ ಸದ್ಯ ಎದುರಾಗಿದೆ. ಹಿಂದೂ ಕಾರ್ಯಕರ್ತ, ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸದಸ್ಯನಾಗಿದ್ದ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ ಇನ್ನೂ ಜನರ ನೆನಪಿನಿಂದ ಮಾಸಿಲ್ಲ. ಇದಕ್ಕೂ!-->…
Read More...
Read More...