Browsing Tag

Zika virus karnataka

ಕರ್ನಾಟಕಕ್ಕೆ ಶುರುವಾಯ್ತು ಜಿಕಾ ವೈರಸ್‌ ಭೀತಿ : ಚಿಕ್ಕಬಳ್ಳಾಪುರದಲ್ಲಿ ಪತ್ತೆಯಾಯ್ತು ಮಾರಕ ವೈರಸ್‌, ಹೈಅಲರ್ಟ್ ಘೋಷಣೆ

ಚಿಕ್ಕಬಳ್ಳಾಪುರ : ಕರ್ನಾಟಕಕ್ಕೆ ಇದೀಗ ಮಾರಕ ಜಿಕಾ ವೈರಸ್‌ ಭೀತಿ ಶುರುವಾಗಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ತಲಕಾಯಲಬೆಟ್ಟ ಗ್ರಾಮದಲ್ಲಿ ಇದೀಗ ಜಿಕಾ ವೈರಸ್‌ ಪತ್ತೆಯಾಗಿದ್ದು, ಆರೋಗ್ಯ ಇಲಾಖೆ ಹೈಅಲರ್ಟ್‌ ಘೋಷಣೆ ಮಾಡಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ತಲಕಾಯಲಬೆಟ್ಟದ…
Read More...