Google fined 1,337 crores : ಗೂಗಲ್‌ ಗೆ 1,337 ಕೋ.ರೂ. ದಂಡ ವಿಧಿಸಿದ ವಾಚ್‌ಡಾಗ್ ; ಗೂಗಲ್ ವಕ್ತಾರರು ಹೇಳಿದ್ದೇನು ?

(Google fined 1,337 crores)ಟೆಕ್ ದೈತ್ಯ ಗೂಗಲ್ ಸಿಸಿಐ ಎರಡನೇ ಬಾರಿಗೆ ದಂಡ ವಿಧಿಸಿದೆ. ಆಂಡ್ರಾಯ್ಡ್‌ ಕಾರ್ಯಾಚರಣೆಯ ವ್ಯವಸ್ಥೆಯ ಬಳಕೆ ಇರುವಲ್ಲಿ ತಾನು ಹೊಂದಿರುವ ಪ್ರಬಲ ಸ್ಥಾನವನ್ನು ದುರ್ಬಳಕೆ ಮಾಡಿಕೊಂಡ ಕಾರಣಕ್ಕೆ ಸುಮಾರು 1,337 ಕೋಟಿ ರೂ. ದಂಡ(Google fined 1,337 crores) ವಿಧಿಸಿತ್ತು ಸಿಸಿಐ ಈ ಹಿಂದೆ ನೀಡಿದ ಸೂಚನೆಯನ್ನು ನಿರಾಕರಿಸಿದ ಹಿನ್ನೆಲೆಯಲ್ಲಿ ಒಂದು ವಾರದೊಳಗೆ ಗೂಗಲ್‌ ಗೆ 936.44 ಕೋಟಿ ರೂಪಾಯಿ ದಂಡ ವಿಧಿಸಿದೆ.

ಪ್ಲೇ ಸ್ಟೋರ್ ಪಾವತಿ ಮಾಡಿದ ಆಪ್ ಗಳಿಗೆ ಗೂಗಲ್ ತನ್ನದೇ ಬಿಲ್ಲಿಂಗ್ ವ್ಯವಸ್ಥೆಯಡಿಯಲ್ಲಿ ಹಣ ಪಾವತಿ (Google fined 1,337 crores)ಮಾಡುವಂತೆ ಸೂಚಿಸುತ್ತಿದೆ. ಇದರು ಕಾನೂನು ಬಾಹಿರ. ಈ ಹಿನ್ನೆಲೆಯಲ್ಲಿ ಸಿಸಿಐ ತನ್ನ ವ್ಯವಹಾರದ ಸ್ವರೂಪವನ್ನು ಬದಲಾಯಿಸಿಕೊಳ್ಳುವಂತೆ ಸೂಚನೆಯನ್ನು ನೀಡಿತ್ತು. ಅಲ್ಲದೆ ಸಂಬಂಧಿಸಿದ ಹಣಕಾಸಿನ ವಿವರ ಹಾಗೂ ದಾಖಲೆಗಳನ್ನು ಸಲ್ಲಿಸುವಂತೆ ಗೂಗಲ್ ಗೆ 30 ದಿನಗಳ ಕಾಲಾವಕಾಶ ನೀಡಲಾಗಿದೆ.

ಇದನ್ನೂ ಓದಿ : Fake Blood Platelets : ರಕ್ತದ ಪ್ಲಾಸ್ಮಾ ಬದಲು ಮೂಸಂಬಿ ಜೂಸ್ ಪ್ರಕರಣ : ಆಸ್ಪತ್ರೆಗೆ ಶುರುವಾಯ್ತು ಬುಲ್ಡೋಜರ್ ಭಯ

ಭಾರತೀಯ ಸ್ಪರ್ಧಾತ್ಮಕ ಆಯೋಗವು (CCI) ಒಂದು ವಾರದೊಳಗಾಗಿ ಎರಡನೇ ಬಾರಿಗೆ ಗೂಗಲ್ ಗೆ ₹ 936.44 ಕೋಟಿ ದಂಡ ವಿಧಿಸಿದ್ದು, ಒಟ್ಟು ₹ 2,274 ಕೋಟಿ ದಂಡವನ್ನು ವಿಧಿಸಲಾಗಿದೆ. ಬಾರೀ ದಂಡ ವಿಧಿಸಿರುವ ಕುರಿತು ಗೂಗಲ್ ವಕ್ತಾರರು ಪ್ರತಿಕ್ರೀಯೆಯನ್ನು ನೀಡಿದ್ದಾರೆ.”ನಾವು ನಮ್ಮ ಬಳಕೆದಾರರು ಮತ್ತು ಡೆವಲಪರ್‌ಗಳಿಗೆ ಬದ್ಧರಾಗಿರುತ್ತೇವೆ ಮತ್ತು ಮುಂದಿನ ಹಂತದಲ್ಲಿ ಮೌಲ್ಯಮಾಪನ ಮಾಡುವ ನಿರ್ಧಾರವನ್ನು ಪರಿಶೀಲಿಸುತ್ತಿದ್ದೇವೆ ಎಂದಿದಾರೆ.

ಇದನ್ನೂ ಓದಿ : Mirracle Drink : ದೇಹದ ಹಲವು ಅರೋಗ್ಯ ಸಮಸ್ಯೆಗಳಿಗೆ ಕುಡಿಯಿರಿ ಮಿರಾಕಲ್ ಡ್ರಿಂಕ್

ಆಂಡ್ರಾಯ್ಡ್ ಮತ್ತುಗೂಗಲ್‌ ಪ್ಲೇ ಒದಗಿಸುವ ಟೆಕ್, ಸುರಕ್ಷತೆ, ಗ್ರಾಹಕ ರಕ್ಷಣೆಯ ಅಪ್ರತಿಮ ಆಯ್ಕೆಯ ಪ್ರಯೋಜನವನ್ನು ಭಾರತೀಯ ಡೆವಲಪರ್‌ಗಳು ಪಡೆದಿದ್ದಾರೆ. ಕಡಿಮೆ ವೆಚ್ಚವನ್ನು ಇಟ್ಟುಕೊಳ್ಳುವ ಮೂಲಕ, ನಮ್ಮ ಮಾದರಿಯು ಭಾರತದ ಡಿಜಿಟಲ್ ರೂಪಾಂತರ ಮತ್ತು ನೂರಾರು ಮಿಲಿಯನ್ ಭಾರತೀಯರಿಗೆ ಪ್ರವೇಶವನ್ನು ವಿಸ್ತರಿಸಿದೆ.” ಎಂದು ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ : Amulya Deepavali : ದೀಪಾವಳಿಗಾಗಿ ವಿಶಿಷ್ಟ ಪೋಟೋಶೂಟ್ ನಲ್ಲಿ ಮಿಂಚಿದ ನಟಿ ಅಮೂಲ್ಯ

“ಆಂಡ್ರಾಯ್ಡ್ ಪ್ರತಿಯೊಬ್ಬರಿಗೂ ಹೆಚ್ಚಿನ ಆಯ್ಕೆಗಳನ್ನು ಸೃಷ್ಟಿಸಿದ್ದು, ಭಾರತ ಮತ್ತು ಪ್ರಪಂಚದಾದ್ಯಂತ ಸಾವಿರಾರು ಯಶಸ್ವಿ ವ್ಯವಹಾರಗಳನ್ನು ಬೆಂಬಲಸಿದೆ. CCI ಯ ನಿರ್ಧಾರವು ಭಾರತೀಯ ಗ್ರಾಹಕರು ಮತ್ತು ವ್ಯವಹಾರಗಳಿಗೆ ದೊಡ್ಡ ಹಿನ್ನಡೆಯಾಗಿದ್ದು, ಆಂಡ್ರಾಯ್ಡ್ ನ ಭದ್ರತಾ ವೈಶಿಷ್ಟ್ಯಗಳನ್ನು ನಂಬುವ ಭಾರತೀಯರಿಗೆ ಭದ್ರತಾ ಅಪಾಯ ಗಳನ್ನುಒಡ್ಡುತ್ತದೆ ಮತ್ತು ಭಾರತೀಯರಿಗೆ ಮೊಬೈಲ್ ಸಾಧನಗಳು ವೆಚ್ಚವನ್ನು ಹೆಚ್ಚಿಸುತ್ತದೆ .ಮುಂದಿನ ಹಂತಗಳ ಮೌಲ್ಯಮಾಪನ ಮಾಡುವ ನಿರ್ಧಾರವನ್ನು ನಾವು ಪರಿಶೀಲಿಸುತ್ತೇವೆ ಎಂದು ಗೂಗಲ್ ವಕ್ತಾರರು ಪ್ರತಿಪಾದಿಸಿದ್ದಾರೆ.

(Google fined 1,337 crores) Tech giant Google has been fined by CCI for the second time. 1,337 crore due to abuse of its dominant position in the use of Android operating system. Fined (Google fined 1,337 crores) CCI has imposed a fine of Rs 936.44 crore on Google within a week after refusing the instruction given earlier.

Comments are closed.