WhatsApp outage triggers meme : ಮೆಸೇಜ್ಗಳನ್ನು ಕಳುಹಿಸಿಕೊಳ್ಳಲು ಪ್ರಪಂಚದಾದ್ಯಂತ ಹೆಚ್ಚಾಗಿ ಬಳಕೆ ಮಾಡುವ ಅಪ್ಲಿಕೇಶನ್ ಅಂದರೆ ಅದು ವಾಟ್ಸಾಪ್. ಆದರೆ ಇದೀಗ ವಾಟ್ಸಾಪ್ ಪ್ರಪಂಚಾದ್ಯಂತ ತನ್ನ ಸೇವೆಯನ್ನು ಒದಗಿಸುವಲ್ಲಿ ಅಡಚಣೆಯನ್ನು ಎದುರಿಸುತ್ತಿದೆ. ಪ್ರತಿನಿತ್ಯ ಮೆಸೇಜ್ಗಳನ್ನು ಕಳುಹಿಸಲು,ಕಚೇರಿ ಕೆಲಸ ಹೀಗೆ ಅನೇಕ ಕಾರಣದಿಂಧಾಗಿ ಲಕ್ಷಾಂತರ ಬಳಕೆದಾರರು ವಾಟ್ಸಾಪ್ಗೆ ಅವಲಂಬಿತರಾಗಿದ್ದಾರೆ.
People Coming to Twitter to see if WhatsApp is down#WhatsappDown pic.twitter.com/eGi25KiQhU
— Bella Ciao (Chai) (@punjabiii_munda) October 25, 2022
WhatsApp Engineer right now #WhatsAppDown pic.twitter.com/vRg0RZXYTd
— MB (@bowx_) October 25, 2022
ಡೌನ್ಡೆಕೋರ್.ಕಾಮ್ ನೀಡಿರುವ ಮಾಹಿತಿಯ ಪ್ರಕಾರ 20 ಸಾವಿರಕ್ಕೂ ಅಧಿಕ ಬಳಕೆದಾರರು ವಾಟ್ಸಾಪ್ನಲ್ಲಿ ಸಮಸ್ಯೆಯನ್ನು ಎದುರಿಸಿದ್ದಾರೆ.ವಾಟ್ಸಾಪ್ ಈ ರೀತಿ ಡೌನ್ ಆಗಿರುವುದು ಇದೇ ಮೊದಲನೇಲ್ಲ. ಆದರೆ ಇಷ್ಟೊಂದು ದೀರ್ಘ ಸಮಯದಿಂದ ವಾಟ್ಸಾಪ್ ಕೆಲಸ ನಿರ್ವಹಿಸದ ಹಿನ್ನೆಲೆಯಲ್ಲಿ ಅನೇಕರು ಅಡಚಣೆಯನ್ನು ಅನುಭವಿಸಿದ್ದಾರೆ. ಈ ಎಲ್ಲದರ ನಡುವೆಯೇ ಟ್ವಿಟರ್ನಲ್ಲಿ ವಾಟ್ಸಾಪ್ ಸೇವೆ ಡೌನ್ ಆಗಿರುವ ಬಗ್ಗೆ ತರಹೇವಾರಿ ಮೀಮ್ಸ್ಗಳು ಹರಿದಾಡುತ್ತಿವೆ .
Feeling relaxed after confirming from Twitter that I’m not alone #WhatsApp pic.twitter.com/aUSiBA44KG
— Paul Abraham (@Sir_abraham2) October 25, 2022
Me after restarting my phone, putting it on airplane mode and uninstalling whatsapp and then coming to Twitter 😭#whatsappdown pic.twitter.com/AlvH3aI5yZ
— Anjali (@Anjali_14_) October 25, 2022
ಪ್ರತಿಷ್ಠಿತ ಸುದ್ದಿ ಸಂಸ್ಥೆ ನೀಡಿರುವ ಮಾಹಿತಿಯ ಪ್ರಕಾರ ವಾಟ್ಸಾಪ್ ಮಾಲೀಕ ಕಂಪನಿ ಮೆಟಾ ವಾಟ್ಸಾಪ್ ಡೌನ್ ಆಗಿರುವ ವಿಚಾರವನ್ನು ಒಪ್ಪಿಕೊಂಡಿದೆ. ಹಾಗೂ ಈ ದೋಷವನ್ನು ಸರಿಪಡಿಸುವ ಕಾರ್ಯದಲ್ಲಿ ನಿರತವಾಗಿದೆ. ಕೆಲವರು ವಾಟ್ಸಾಪ್ ಸಂದೇಶವನ್ನು ಸ್ವೀಕರಿಸಲು ಹಾಗೂ ಕಳುಹಿಸಲು ಕಷ್ಟಪಡುತ್ತಿದ್ದಾರೆ ಎಂಬುದು ನಮಗೆ ತಿಳಿದಿದೆ. ಸಾಧ್ಯವಾದಷ್ಟು ಬೇಗ ಈ ಸಮಸ್ಯೆಯನ್ನು ಬಗೆಹರಿಸುತ್ತೇವೆ ಎಂದು ಮೆಟಾ ವಕ್ತಾರರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ : T20 World Cup 2022 : ಟಿ20 ವಿಶ್ವಕಪ್: ಸಕ್ಸಸ್’ಫುಲ್ ಚೇಸ್’ನಲ್ಲಿ ಕೊಹ್ಲಿ ಬ್ಯಾಟಿಂಗ್ ಸರಾಸರಿ 500ಕ್ಕೂ ಹೆಚ್ಚು!
WhatsApp outage triggers meme fest on Twitter, here are few of the best ones