5G Mobile Phone : 5ಜಿ ಮೊಬೈಲ್ ಫೋನ್‌ ಗೆಲ್ಲುವ ಅವಕಾಶ!!

5G Mobile Phone : ಮೊಬೈಲ್ (Mobile) ಎಂದ ಕೊಡಲೇ ಎಲ್ಲರ ಕಣ್ಣುಗಳಲ್ಲಿ ಒಮ್ಮೆ ಮಿಂಚು ಬಂದಂತಾಗುತ್ತದೆ. ಮೊಬೈಲ್ ಇಲ್ಲದೆ ನಮ್ಮ ಜೀವನವನ್ನು ಸಾಗಿಸುವೆ ಕಷ್ಟ ಎನ್ನುವ ರೀತಿಯಲ್ಲಿ ನಾವು ಮೊಬೈಲ್ ಗಳಿಗೆ ಒಗ್ಗಿಕೊಂಡಿದ್ದೇವೆ. ಆಧುನಿಕ ಯುಗದಲ್ಲಿ ಮೊಬೈಲ್ ಫೋನ್ ಬಳಕೆ ಮಾಡುವವರ ಸಂಖ್ಯೆ ತೀರಾ ಹೆಚ್ಚಿದೆ. ಅದರಲ್ಲೂ ಕೊರೋನಾ ಪರಿಣಾಮವಾಗಿ ಆರಂಭವಾದ ಆನ್ಲೈನ್ ತರಗತಿಗಳು (Online Classes) ಮನೆಯ ಚಿಕ್ಕ ಚಿಕ್ಕ ಮಕ್ಕಳ ಕೈಯಲ್ಲೂ ಮೋಬೈಲ್‌ ರಾರಾಜಿಸುವಂತೆ ಮಾಡಿದೆ. ಬೆಲೆ ಎಷ್ಟೇ ಇರಲಿ ಕೈಯಲ್ಲಿ ಒಂದು ಆಂಡ್ರಾಡ್ ಮೊಬೈಲ್‌ ಇದ್ದರೆ ಸಾಕು ಎಂಬ ಮಟ್ಟಕ್ಕೆ ಮೊಬೈಲ್‌ ತನ್ನ ಸ್ಥಾನವನ್ನು ಸಮಾಜದಲ್ಲಿ ಗಿಟ್ಟಿಸಿಕೊಂಡಿದೆ. ಇತ್ತೀಚಿನ ದಿನಗಳಲ್ಲಿ ಕೈಗೆಟಕುವದರದಲ್ಲಿ ಇದು ಲಭ್ಯವಿದೆ. ಅದರ ಜೊತೆಗೆ ಹೆಚ್ಚಿನ ದರದಲ್ಲಿದ್ದರೂ ಅದರ ಫಿಚರ್ಸ್ ನ ಮೂಲಕ ತನ್ನತ್ತ ಎಲ್ಲರನ್ನು ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಗುತ್ತಿದೆ.

ಇದಲ್ಲದೆ ಪ್ರತಿಯೊಂದ ವಸ್ತುಗಳ ಬೆಲೆ ಏರುತ್ತಿರುವ ಈ ದಿನಗಳಲ್ಲಿ ಜನರು ರಿಯಾಯಿತಿ ದರದ ವಸ್ತುಗಳನ್ನು ಹೆಚ್ಚಾಗಿ ಆಯ್ಕೆ ಮಾಡುಲು ಬಯಸುತ್ತಾರೆ. ಅದರಲ್ಲೂ ಉಚಿತವಾಗಿ ಯಾವುದಾದರೂ ವಸ್ತು ದೊರಕುವಾಗ ಜನರು ಹಿಂದೆ ಸರಿಯುವ ಮಾತೇ ಇಲ್ಲ. ಇದಕ್ಕೆ ಪೂರಕವಾಗುವಂತೆ ಇಲ್ಲೊಂದು ಮೊಬೈಲ್‌ ಗೆಲ್ಲುವ ಅವಕಾಶ ನಿಮ್ಮ ಮುಂದಿದೆ.

ಹೌದು, ಪೋಕೋ ಎಮ್೪, ೫ಜಿ ಮೊಬೈಲ್ ಫೋನ್‌ಗೆಲ್ಲುವ ಅವಕಾಶ ಇಲ್ಲಿದೆ. ಇದನ್ನು ಗೆಲ್ಲಬೇಕಾದರೆ ಟೆಕಿ ಸೋಮ್ಸ್ಟೀಂ ಇನ್ಸ್ಟಾಗ್ರಾಮ್ ಪ್ರೊಫೈಲ್‌ಗೆ ಭೇಟಿ ನೀಡಬೇಕಾಗುತ್ತದೆ. ಕೈಗೆಟಕುವದರದಲ್ಲಿ ಈ ಮೊಬೈಲ್ ಲಭ್ಯವಿದ್ದು ಇದೀಗ ಒಬ್ಬ ಅದೃಷ್ಟಶಾಲಿ ಈ ಮೊಬೈಲ್‌ ಅನ್ನು ಬಹುಮಾನವಾಗಿ ಪಡೆದುಕೊಳ್ಳಬಹುದು.

ಇನ್ನು ಇದರ ಫಿಚರ್ಸ್ ನೊಡೋದಾದ್ರೆ, ಪೋಕೊ ಎಮ್೪, ೫ಜಿ ಮೊಬೈಲ್‌ ಆಗಿದ್ದು ಮೂರು ಬಣ್ಣಗಳಲ್ಲಿ ಲಭ್ಯವಿದೆ. ೫೦ ಮೆಗಾ ಪಿಕ್ಸೆಲ್‌ ಬ್ಯಾಕ್‌ ಕ್ಯಾಮರಾ ಜೊತೆಗೆ ೧೬ ಮೆಗಾ ಪಿಕ್ಸೆಲ್ ‌ಕ್ಯಾಮರಾ ಹೊಂದಿದೆ. ಇದರ ಇಮೇಜ್ ಪ್ರೊಸೆಸಿಂಗ್, ಸ್ಕಿನ್ ಟೋನ್ ಫೋಟೋವನ್ನು ಆಕರ್ಷಕವಾಗಿ ಬರುವಂತೆ ಮಾಡುತ್ತದೆ. ೫೦೦೦ ಎಮ್ ಹೆಚ್ ಬ್ಯಾಟರಿ ಹೊಂದಿರುವ ಇದು ೮ ಜಿಬಿ ರ‍್ಯಾಮ್ ಹಾಗೂ ೧೨೮ ಜಿಬಿ ರೋಮ್ ಹೊಂದಿದೆ. ಇದರಲ್ಲಿ ಎರಡು ಸಿಮ್ ಕಾರ್ಡ ಅಳವಡಿಸುವ ಅವಕಾಶವೂ ಇದೆ. ಒಟ್ಟಿನಲ್ಲಿ ಇದು ಒಂದು ಒಳ್ಳೆಯ ಗೇಮಿಂಗ್ ಫೋನ್‌ಕೂಡಾ ಆಗಿದ್ದು, ಉಚಿತವಾಗಿ ಗೆಲ್ಲುವ ಅವಕಾಶ ಕೂಡಾ ಒದಗಿರುವುದು ಒಂದೊಳ್ಳೆ ವಿಚಾರ.

ಇದನ್ನೂ ಓದಿ: Shilpa Halli Mane Rooties : ಈ ಹೆಣ್ಣು ಅಬಲೆಯಲ್ಲ ಸಬಲೆ

ಇದನ್ನೂ ಓದಿ: Hardik Pandya Captain : ಕೊಹ್ಲಿ, ರಾಹುಲ್‌, ರೋಹಿತ್‌ ಶರ್ಮಾಗೆ ಕೋಕ್‌ : ಹಾರ್ದಿಕ್‌ ಪಾಂಡ್ಯ ಟೀಂ ಇಂಡಿಯಾ ನಾಯಕ

Win 5 G Mobile Phone with Attractive Features

Comments are closed.