Xiaomi Redmi Note 13 Pro :ಅತ್ಯಂತ ಕಡಿಮೆ ಬೆಲೆಗೆ 200 MP ಕ್ಯಾಮರಾ ಪೋನ್ : Iphone ಮೀರಿಸುತ್ತೆ ರೆಡ್‌ಮೀ 13 ಪ್ರೋ

Xiaomi Redmi Note 13 : ಭಾರತೀಯ ಮಾರುಕಟ್ಟೆಯಲ್ಲಿ ಅತ್ಯಂತ ಚಿರಪರಿಚಿತವಾಗಿರುವ ಮೊಬೈಲ್‌ ಬ್ತ್ಯಾಂಡ್‌ ಎನಿಸಿಕೊಂಡಿರುವ ರೆಡ್‌ ಮೀ ಇದೀಗ ರೆಡ್‌ ಮಿ 13 ಸರಣಿಯ ಮೊಬೈಲ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಲು ರೆಡಿ ಆಗಿದೆ. ಈಗಾಗಲೇ ರೆಡ್‌ಮೀ 13 ಸರಣಿಯ ಪೋನ್‌ಗಳ ಕುರಿತ ಮಾಹಿತಿ ಲೀಕ್‌ ಆಗಿದೆ.

Xiaomi Redmi Note 13 : ಭಾರತೀಯ ಮಾರುಕಟ್ಟೆಯಲ್ಲಿ ಅತ್ಯಂತ ಚಿರಪರಿಚಿತವಾಗಿರುವ ಮೊಬೈಲ್‌ ಬ್ತ್ಯಾಂಡ್‌ ಎನಿಸಿಕೊಂಡಿರುವ ರೆಡ್‌ ಮೀ ಇದೀಗ ರೆಡ್‌ ಮಿ 13 ಸರಣಿಯ ಮೊಬೈಲ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಲು ರೆಡಿ ಆಗಿದೆ. ಈಗಾಗಲೇ ರೆಡ್‌ಮೀ 13 ಸರಣಿಯ ಪೋನ್‌ಗಳ ಕುರಿತ ಮಾಹಿತಿ ಲೀಕ್‌ ಆಗಿದ್ದು, ಅತ್ಯಾಧುನಿಕ ತಂತ್ರಜ್ಞಾನವನ್ನು ಸ್ಮಾರ್ಟ್‌ಪೋನ್‌ನಲ್ಲಿ ಅಳವಡಿಸಿದೆ. ಅದ್ರಲ್ಲೂ ಅತ್ಯಂತ ಕಡಿಮೆ ಬೆಲೆಯಲ್ಲಿ 5ಜಿ ಮೊಬೈಲ್‌ ಗ್ರಾಹಕರ ಕೈ ಸೇರಲಿದೆ.

Xiaomi Redmi Note 13 Pro 200MP Camera at Very Low Price Redmi 13 Pro Beats iPhone
Image Credit : Xiaomi Redmi

ರೆಡ್‌ಮಿ 13 ಸರಣಿಯ (Redmi Note 13 Series ) ಮೊಬೈಲ್‌ಗಳು ಮುಂದಿನ ತಿಂಗಳು ಭಾರತದ ಮಾರುಕಟ್ಟೆಯಲ್ಲಿ ರಿಲೀಸ್‌ ಆಗಲಿದೆ. ಈಗಾಗಲೇ ರೆಡ್‌ಮಿ 12 4ಜಿ ( Redmi Note 12 4G), ರೆಡ್‌ಮಿ ನೋಟ್‌ 12 5ಜಿ (Redmi Note 12 5G), ರೆಡ್‌ಮಿ ನೋಟ್‌ 12 5ಜಿ ಪ್ರೋ (Redmi Note 12 Pro 5G), ರೆಡ್‌ಮಿ ನೋಟ್‌ 12 ಪ್ರೋ+ 5ಜಿ (Redmi Note 12 Pro+ 5G) ಮೊಬೈಲ್‌ಗಳನ್ನು ಗ್ರಾಹಕರಿಗೆ ಪರಿಚಯಿಸಿದೆ.

Xiaomi Redmi Note 13 Pro 200MP Camera at Very Low Price Redmi 13 Pro Beats iPhone
Image Credit : Xiaomi Redmi

ರೆಡ್‌ ಮಿ ಕಂಪೆನಿ ರೆಡ್‌ಮಿ 12 ಸರಣಿಯ ( Redmi Note 12) ಮೊಬೈಲ್‌ಗಳು ಭಾರತೀಯ ಮಾರುಕಟ್ಟೆಯಲ್ಲಿ ದಾಖಲೆಯ ಸಂಖ್ಯೆಯಲ್ಲಿ ಮಾರಾಟವಾದ ಬೆನ್ನಲ್ಲೇ ಇದೀಗ ರೆಡ್‌ಮಿ 13 ಸರಣಿಯನ್ನು( Redmi Note 13) ಶೀಘ್ರದಲ್ಲಿಯೇ ಭಾರತದ ಮಾರುಕಟ್ಟೆಗೆ ಪರಿಚಯಿಸಲಿದೆ. ಈಗಾಗಲೇ ಈ ಸರಣಿಯ ಮೊಬೈಲ್‌ಗಳು ಯುರೋಪ್, ಟರ್ಕಿ, ಇಂಡೋನೇಷ್ಯಾದಲ್ಲಿ ಲಭ್ಯವಿದೆ.

ಇದನ್ನೂ ಓದಿ : ಕೇವಲ ರೂ.999ಕ್ಕೆ ಸಿಗುತ್ತೆ 4ಜಿ ಮೊಬೈಲ್‌ : ಸ್ಮಾರ್ಟ್‌ಪೋನ್‌ ಫೀಚರ್ಸ್‌ಗಳನ್ನೇ ಮೀರಿಸುತ್ತೆ Jio Bharat 4G

Xiaomi Redmi Note 13 Pro 200MP Camera at Very Low Price Redmi 13 Pro Beats iPhone
Image Credit : Xiaomi Redmi

ರೆಡ್‌ಮಿ 13 ಸರಣಿಯಲ್ಲಿ ರೆಡ್‌ಮಿ 13 4ಜಿ (Redmi Note 13 4G), ರೆಡ್‌ಮಿ 13 5ಜಿ (Redmi Note 13 5G), ರೆಡ್‌ಮಿ 13 ಪ್ರೋ ( Redmi Note 13 Pro ) ಅಥವಾ ರೆಡ್‌ಮಿ 13 ಪ್ರೋ ಅಥವಾ ಟರ್ವೋ ( Redmi Pro+ Note 13 Turbo ) ಮಾದರಿಯಲ್ಲಿ ಮಾರುಕಟ್ಟೆಗೆ ಬರಲಿದೆ. Redmi Note 13 5G ವೇರಿಯಂಟ್ ಫೋನ್ ಸೆಕೆಂಡರಿ ಅಲ್ಟ್ರಾ-ವೈಡ್ ಲೆನ್ಸ್ ಮತ್ತು ಮ್ಯಾಕ್ರೋ ಲೆನ್ಸ್ ಜೊತೆಗೆ 108MP ಪ್ರೈಮರಿ ರಿಯರ್ ಸೆನ್ಸಾರ್‌ನೊಂದಿಗೆ ಮಾರುಕಟ್ಟೆಗೆ ಬರುವ ಸಾಧ್ಯತೆಯಿದೆ. ಯುರೋಪ್ ಮತ್ತು ಭಾರತದಲ್ಲಿನ ಆಯ್ದ ಮಾರುಕಟ್ಟೆಗಳಲ್ಲಿ ಇದನ್ನು Poco ಹ್ಯಾಂಡ್‌ಸೆಟ್ ಮರು ಬ್ರ್ಯಾಂಡ್‌ ಮಾಡುವ ಸಾಧ್ಯತೆಯಿದೆ.

ಇದನ್ನೂ ಓದಿ : 72 ಲಕ್ಷಕ್ಕೂ ಅಧಿಕ ಖಾತೆಗಳನ್ನು ನಿಷೇಧಿಸಿದ ವಾಟ್ಸಾಪ್ : ನಿಮ್ಮ ಖಾತೆ ಬ್ಯಾನ್‌ ಆಗುತ್ತಾ ಚೆಕ್‌ ಮಾಡಿ

Xiaomi Redmi Note 13 Pro 200MP Camera at Very Low Price Redmi 13 Pro Beats iPhone
Image Credit : Xiaomi Redmi

Redmi Note 13Pro ಅಥವಾ Redmi Note 13 Pro ಬರೋಬ್ಬರಿ 200MP ಸ್ಯಾಮ್‌ಸಂಗ್ ISOCELL HP3 ಕ್ಯಾಮರಾ ಒಳಗೊಂಡಿದೆ. ಜೊತೆಗೆ ಹಿಂಬದಿಯಲ್ಲಿ 8MP ಅಲ್ಟ್ರಾ-ವೈಡ್-ಆಂಗಲ್ ಲೆನ್ಸ್, 2MP ಮ್ಯಾಕ್ರೋ ಲೆನ್ಸ್‌ ಕ್ಯಾಮರಾ ಇರಲಿದೆ.ಹ್ಯಾಂಡ್‌ಸೆಟ್ ಮೀಡಿಯಾಟೆಕ್ ಡೈಮೆನ್ಶನ್ SoC ನಿಂದ ಚಾಲಿತವಾಗಿದೆ. ಇನ್ನು ಸೆಲ್ಪಿ ಪ್ರಿಯರಿಗಾಗಿಯೇ ಮೊಬೈಲ್‌ನ ಮುಂಭಾಗದಲ್ಲಿ 16MP ಕ್ಯಾಮರಾ ಒಳಗೊಂಡಿದೆ.

Xiaomi Redmi Note 13 Pro 200MP Camera at Very Low Price Redmi 13 Pro Beats iPhone
Image Credit : Xiaomi Redmi

ಇನ್ನು ರೆಡ್‌ ಮೀ ಹೊಸ ಸ್ಮಾರ್ಟ್‌ಪೋನ್‌ನಲ್ಲಿ ಗ್ರಾಹಕರ ಅನುಕೂಲಕ್ಕಾಗಿ ಅತ್ಯಂತ ವೇಗವಾಗಿ ಚಾರ್ಜ್‌ ಮಾಡುವ ಸೌಲಭ್ಯವನ್ನು ನೀಡಲಾಗಿದೆ. ಟರ್ಬೋ ಅಥವಾ ಪ್ರೋ + ಮಾದರಿಯಲ್ಲಿ ಕೇವಲ ೧೯ ನಿಮಿಷಗಳಲ್ಲಿ ಮೊಬೈಲ್‌ ಚಾರ್ಜ್‌ ಆಗಲಿದೆ. ೧೨೦ ವ್ಯಾಟ್ಸ್‌ ಹೈಪರ್‌ ಚಾರ್ಜ್‌ ಸೌಲಭ್ಯವನ್ನು ಕಲ್ಪಿಸಲಾಗಿದೆ. ಒಂದೊಮ್ಮೆ ಮೊಬೈಲ್‌ ಬ್ಯಾಟರಿ ಸಂಪೂರ್ಣವಾಗಿ ಖಾಲಿಯಾಗಿದ್ದರೂ ಕೂಡ ಚಹಾ ಕುಡಿಯುವ ಹೊತ್ತಲೇ ಸಂಪೂರ್ಣವಾಗಿ ಚಾರ್ಜ್‌ ಮಾಡುವ ಅವಕಾಶವನ್ನು ಕಲ್ಪಿಸಲಾಗಿದೆ. ಜೊತೆಗೆ ಗ್ರಾಹಕರಿಗೆ ದೀರ್ಘ ಅವಧಿಯವರೆಗೆ ಚಾರ್ಜ್‌ ಉಳಿಯುವ ಸಲುವಾಗಿ 5000 + MH ಬ್ಯಾಟರಿಯನ್ನು ಅಳವಡಿಸಲಾಗಿದೆ.

ಇದನ್ನೂ ಓದಿ : ಜಿಯೋ ಹೊಸ ಡೇಟಾ ಪ್ಲ್ಯಾನ್‌ : ಕೇವಲ 210 ರೂ.ಕ್ಕೆ ನಿತ್ಯವೂ 1GB ಡೇಟಾ , 28 ದಿನಗಳ ವ್ಯಾಲಿಡಿಟಿ

Xiaomi Redmi Note 13 Pro 200MP Camera at Very Low Price Redmi 13 Pro Beats iPhone

Image Credit : Xiaomi Redmiಇದು ಭಾರತ ಮತ್ತು ಇತರ ಜಾಗತಿಕ ಮಾರುಕಟ್ಟೆಗಳಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ. ಹಿಂದಿನ ವರದಿಯು Redmi Note 13 ಮಾದರಿಗಳಲ್ಲಿ ಒಂದನ್ನು ಆಕ್ಟಾ-ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 9200+ SoC ನಿಂದ ನಡೆಸಲಾಗುವುದು ಎಂದು ಸೂಚಿಸಿದೆ. ಅಂತಿಮವಾಗಿ, ಟಾಪ್-ಆಫ್-ಲೈನ್ Redmi Note 13 ಟರ್ಬೊ ಸಂಕೇತನಾಮ ‘ಗಾರ್ನೆಟ್’ ಸಹ 200MP Samsung ISOCELL HP3 ಪ್ರಾಥಮಿಕ ಹಿಂಬದಿ ಸಂವೇದಕವನ್ನು ನೀಡುತ್ತದೆ. ಕ್ವಾಲ್ಕಾಮ್ ಸ್ನಾಪ್ಡ್ರಾಗನ್ ಚಿಪ್ಸೆಟ್ ಅನ್ನು ಒದಗಿಸುತ್ತದೆ. ಯಾವುದೇ ಮರುಬ್ರಾಂಡಿಂಗ್ ಇಲ್ಲದೆ ಜಾಗತಿಕವಾಗಿ ಬಿಡುಗಡೆಯಾದ ಮೊದಲ ರೆಡ್ಮಿ ನೋಟ್ ಟರ್ಬೊ ಮಾದರಿಯಾಗಿದೆ ಎಂದು ಹೇಳಬಹುದು.

Xiaomi Redmi Note 13 Pro 200MP Camera at Very Low Price Redmi 13 Pro Beats iPhone

Comments are closed.