Monthly Archives: ಫೆಬ್ರವರಿ, 2020
ಕಲ್ಕೆರೆ ಕೆರೆಯಲ್ಲಿ ಟೆಕ್ಕಿ ನಾಪತ್ತೆ ; 2ನೇ ದಿನವೂ ಮುಂದುವರಿದ ಕಾರ್ಯಾಚರಣೆ
ಬೆಂಗಳೂರು : ಕಲ್ಕೆರೆ ಕೆರೆಯಲ್ಲಿ ನಾಪತ್ತೆಯಾಗಿರುವ ಟೆಕ್ಕಿಗಾಗಿ ಎರಡನೇ ದಿನವೂ ಶೋಧಕಾರ್ಯ ಮುಂದುವರಿದಿದೆ. ಎಸ್ ಡಿಆರ್ ಎಫ್ ಹಾಗೂ ಅಗ್ನಿಶಾಮಕದಳ ಸಿಬ್ಬಂದಿಗಳು ಜಂಟಿಯಾಗಿ ಕೆರೆಯಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಆದ್ರೆ ಇನ್ನೂ ಸಚಿನ್ ಪತ್ತೆಯಾಗಿಲ್ಲ.
ಕಲ್ಕೆರೆಯಲ್ಲಿ...
ಹಸಿದ ಹೊಟ್ಟೆಯಲ್ಲೇ ಕ್ರಿಕೆಟ್ ಆಟ, ಟೆಂಟ್ ನಲ್ಲೇ ನಿತ್ಯದ ವಾಸ : ಸಂಬಂಧಿಕರಿಗೆ ಬೇಡವಾಗಿದ್ದ ಜೈಸ್ವಾಲ್ ಯಶಸ್ಸಿನ ಸ್ಟೋರಿ !
ಯಶಸ್ವಿ ಜೈಸ್ವಾಲ್.. ಈ ಹೆಸರು ಇದೀಗ ವಿಶ್ವಮಟ್ಟದಲ್ಲಿ ಚಿರಪರಿಚಿತ. ಭಾರತೀಯರ ಪಾಲಿಗೆ ಹಾರ್ಟ್ ಫೇವರೇಟ್. ಭಾರತೀಯ ಕಿರಿಯರ ಕ್ರಿಕೆಟ್ ತಂಡ ಭರವಸೆಯ ಆಟಗಾರ. ಎದುರಾಳಿ ಬೌಲರ್ ಗಳಿಗೆ ನಡುಕ ಹುಟ್ಟಿಸುತ್ತಿರೋ ಯಶಸ್ವಿ ಜೈಸ್ವಾಲ್...
ನಿತ್ಯಭವಿಷ್ಯ : 09-09-2020
ಶ್ರೀ ಕಾಳಿಕಾ ದುರ್ಗಾ ಜ್ಯೋತಿಷ್ಯಂ ಪ್ರಧಾನ ತಾಂತ್ರಿಕ :- ವಾದಿರಾಜ್ ಭಟ್ 9743666601
ಮೇಷ ರಾಶಿ : ನಿಮ್ಮ ಆತ್ಮೀಯರು ನಿಮ್ಮ ಬುದ್ಧಿಶಕ್ತಿಯನ್ನು ಕಂಡು ಅವಕಾಶಗಳನ್ನು ದಯಪಾಲಿಸುವರು, ನೀವು ತಡಮಾಡದೆ ಕಾರ್ಯಾರಂಭ ಮಾಡಿ ವಿಶ್ವಾಸ...
ಇಂದು ಅಂಡರ್ 19 ವಿಶ್ವಕಪ್ ಫೈನಲ್ : ಸೋಲನ್ನೇ ಕಾಣದ ಭಾರತಕ್ಕೆ ತಲೆಬಾಗುತ್ತಾ ಬಾಂಗ್ಲಾದೇಶ
ಪೊಚೆಫ್ಸ್ಟ್ರೂಮ್ : ಅಂಡರ್ 19 ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯ ಇಂದು ನಡೆಯಲಿದೆ. ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತಕ್ಕೆ ಬಾಂಗ್ಲಾ ಎದುರಾಳಿಯಾಗಿದೆ. ಲೀಗ್ ಹಂತದಲ್ಲಿ ಒಂದೇ ಒಂದು ಸೋಲನ್ನೇ ಕಂಡಿರದ ಭಾರತ ಬಾಂಗ್ಲಾದೇಶವನ್ನು...
ಸಖತ್ ಹಾಟ್ ಆಗಿದೆ ‘ಮಲಾಂಗ್’ : ಯೂಟ್ಯೂಬ್ ನಲ್ಲಿ ನಶೆಯೇರಿಸಿದ ದಿಶಾ !
ಆದಿತ್ಯ ರಾಯ್ ಕಪೂರ್ ಮತ್ತು ದಿಶಾ ಪಠಾಣಿ ಅಭಿನಯದ ಮಲಾಂಗ್ ಚಿತ್ರದ ಸಖತ್ ಹಾಟ್ ಆಗಿ ಮೂಡಿಬಂದಿದೆ. ಮೋಹಿತ್ ಸೂರಿ ನಿರ್ದೇಶಿಸಿರೋ ಸಿನಿಮಾದಲ್ಲಿ ದಿಶಾ ಪಠಾಣಿ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ.
ವಿಭಿನ್ನ...
ದೆಹಲಿಯಲ್ಲಿ ಚುನಾವಣೋತ್ತರ ಸಮೀಕ್ಷೆ : ಕೇಜ್ರಿವಾಲ್ ಗೆ ಜೈ ಎಂದ ಜನತೆ
ನವದೆಹಲಿ : ರಾಷ್ಟ್ರ ರಾಜಧಾನಿ ದೆಹಲಿ ವಿಧಾನಸಭಾ ಚುನಾವಣೆಯ ಮತದಾನ ಮುಕ್ತಾಯಗೊಂಡಿದ್ದು, ಜನತೆ ಫಲಿತಾಂಶದ ನಿರೀಕ್ಷೆಯಲ್ಲಿದ್ದಾರೆ. ಈ ಬಾರಿಯೂ ಆಮ್ ಆದ್ಮಿ ಪಕ್ಷ ಮತ್ತೆ ಅಧಿಕಾರಕ್ಕೆ ಬರುವ ಸಾಧ್ಯತೆ ದಟ್ಟವಾಗುತ್ತಿದೆ.
70 ಶಾಸಕರ ಸಂಖ್ಯಾಬಲವನ್ನು...
ಭಾರತ ನ್ಯೂಜಿಲೆಂಡ್ 2ನೇ ಏಕದಿನ ಪಂದ್ಯ : ಫೀಲ್ಡಿಂಗ್ ಮಾಡಿದ ನ್ಯೂಜಿಲೆಂಡ್ ಕೋಚ್ !
ನ್ಯೂಜಿಲೆಂಡ್ ಪ್ರವಾಸದಲ್ಲಿರುವ ಭಾರತ ಸತತ ಸೋಲುಗಳಿಂದ ಏಕದಿನ ಸರಣಿಯನ್ನು ಕೈಬಿಟ್ಟಿದೆ. ಟಿ20 ಸರಣಿಯುದ್ದಕ್ಕೂ ಹೀನಾಯ ಸೋಲು ಕಂಡಿದ್ದ ನ್ಯೂಜಿಲೆಂಡ್ ಏಕದಿನ ಸರಣಿಯನ್ನು ಗೆದ್ದು ನಿಟ್ಟುಸಿರು ಬಿಟ್ಟಿದೆ. ಆದರೆ 2ನೇ ಪಂದ್ಯದಲ್ಲಿ ಆಟಗಾರರ ಕೊರತೆಯಿಂದ...
ಕಳಪೆ ರಸ್ತೆ ಕಾಮಗಾರಿ ವಿರುದ್ದ ಆಕ್ರೋಶ : ಗುತ್ತಿಗೆದಾರನನ್ನು ತರಾಟೆಗೆ ತೆಗೆದುಕೊಂಡ ಗ್ರಾಮಸ್ಥರು
ಮಂಡ್ಯ : ಕಳಪೆ ರಸ್ತೆ ಕಾಮಗಾರಿ ನಡೆಸಿದ ಗುತ್ತಿಗೆದಾರರನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡ ಘಟನೆ ಮಂಡ್ಯದಲ್ಲಿ ನಡೆದಿದೆ. ಕಿಕ್ಕೇರಿ ತೆಂಗಿನಘಟ್ಟ ಗ್ರಾಮದಲ್ಲಿ ಭೂಸೇನಾ ನಿಗಮದ ವತಿಯಿಂದ ಸಬ್ ಏಜೆನ್ಸಿಯ ಮೂಲಕ ರಸ್ತೆ ಅಭಿವೃದ್ಧಿ...
ಆರ್.ಟಿ.ಸಿ ಒಟ್ಟುಗೂಡಿಸಲು ಲಂಚ : ಎಸಿಬಿ ಬಲೆಗೆ ಬಿದ್ದ ಶಿರಸ್ತೇದಾರ್
ಮಂಡ್ಯ : ಆರ್.ಟಿ.ಸಿ ಒಟ್ಟುಗೂಡಿಸುವ ಕೆಲಸಕ್ಕಾಗಿ ರೈತರಿಂದ ಲಂಚ ಪಡೆಯುತ್ತಿದ್ದ ಆರೋಪದ ಮೇಲೆ ಶಿರಸ್ತೇದಾರ್ ಅವರನ್ನು ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಬಂದಿಸಿದ ಘಟನೆ ಮಂಡ್ಯದಲ್ಲಿ ನಡೆದಿದೆ. ಕೃಷ್ಣರಾಜಪೇಟೆ ಪಟ್ಟಣದ ತಾಲೂಕು ಕಚೇರಿಯ...
ಪಂಪ್ ವೆಲ್ ಪ್ಲೈಓವರ್ ನಲ್ಲಿ ಭೀಕರ ಅಪಘಾತ : ಇಬ್ಬರು ಗಂಭೀರ
ಮಂಗಳೂರು : ಇತ್ತೀಚಿಗಷ್ಟೇ ಉದ್ಘಾಟನೆಗೊಂಡಿದ್ದ ಪಂಪ್ ವೆಲ್ ಪ್ಲೈಓವರ್ ನಲ್ಲಿ ಭೀಕರ ಅಪಘಾತ ಸಂಭವಿಸಿದೆ.
ಆಲ್ಟೋ ಹಾಗೂ ರೆನಾಲ್ಟ್ ಡಸ್ಟರ್ ಕಾರು ಮಖಾಮುಖಿ ಢಿಕ್ಕಿಯಾಗಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಖಾಸಗಿ ಆಸ್ಪತ್ರೆಗೆ...
- Advertisment -