ಸೋಮವಾರ, ಏಪ್ರಿಲ್ 28, 2025

Monthly Archives: ಮಾರ್ಚ್, 2020

ವೆನ್ಲಾಕ್ ಇನ್ಮುಂದೆ ಕೊರೊನಾ ಆಸ್ಪತ್ರೆ : ಸಚಿವ ಕೋಟ

ಮಂಗಳೂರು : ಕರಾವಳಿಯಲ್ಲಿ ಕೊರೊನಾ ಪೀಡಿತರ ಸಂಖ್ಯೆ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಮಂಗಳೂರಿನ ವೆನ್ಲಾಕ್ ಜಿಲ್ಲಾಸ್ಪತ್ರೆಯನ್ನು ಕೊರೊನಾ ಆಸ್ಪತ್ರೆಯನ್ನಾಗಿ ಘೋಷಿಸಲಾಗಿದೆ. ಆಸ್ಪತ್ರೆಯಲ್ಲಿದ್ದ ಇತರ ರೋಗಿಗಳನ್ನು ಖಾಸಗಿ ಆಸ್ಪತ್ರೆಗಳಿಗೆ ಶಿಫ್ಟ್ ಮಾಡಲಾಗಿದೆ ಎಂದು ದಕ್ಷಿಣ...

ರಾಜ್ಯದಲ್ಲಿ ಮಹಾಮಾರಿಗೆ ಎರಡನೇ ಬಲಿ : ಕೊರೊನಾದಿಂದಲೇ ಗೌರಿಬಿದನೂರಿನ ವೃದ್ದೆ ಸಾವು

ಚಿಕ್ಕಬಳ್ಳಾಪುರ : ಮಹಾಮಾರಿ ಕೊರೊನಾಕ್ಕೆ ರಾಜ್ಯದಲ್ಲಿ ಎರಡನೇ ಬಲಿ ಪಡೆದಿದೆ. ಚಿಕ್ಕಬಳ್ಳಾಪುರ ಗೌರಿಬಿದನೂರಿನ ಮಹಿಳೆಯ ಸಾವಿಗೆ ಕೊರೊನಾ ಕಾರಣ ಅನ್ನೋದು ವೈದ್ಯಕೀಯ ವರದಿಯಿಂದ ದೃಢಪಟ್ಟಿದೆ ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ಹೇಳಿದ್ದಾರೆ. ಮಹಿಳೆ...

ಜನಾಧನ್ ಖಾತೆದಾರರಿಗೆ ತಿಂಗಳಿಗೆ 3,000 ರೂ. ! ಇಎಂಐ, ಎಲ್ಲಾ ಸಾಲ ಮರುವಾವತಿಗೂ ವಿನಾಯಿತಿ ?

ನವದೆಹಲಿ : ಕೊರೊನಾ ಭೀತಿಯಿಂದ ಕೇಂದ್ರ ಸರಕಾರ ಹೊರಡಿಸಿರೋ ಲಾಕ್ ಡೌನ್ ಆದೇಶದಿಂದ ದೇಶದ ಆರ್ಥಿಕತೆ ನೆಲಕಚ್ಚಿದೆ. ಜನರು ಮನೆಯಿಂದ ಹೊರಬರಲಾಗದೆ ಉದ್ಯೋಗ, ವ್ಯವಹಾರವಿಲ್ಲದೇ ತತ್ತರಿಸಿ ಹೋಗಿದ್ದಾರೆ.ಈ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ...

23 ದಿನದ ಹೆಣ್ಣು ಮಗುವನ್ನು ಉರಿಯುತ್ತಿರುವ ಒಲೆಗೆ ಹಾಕಿಕೊಂದ ಪಾಪಿ ತಾಯಿ !

ಕಡೂರು : ಅದೆಷ್ಟೋ ಮಂದಿ ಹೆಣ್ಣು ಮಗು ಹುಟ್ಟಿದ್ರೆ ಸಾಕು ಅಂತಾ ಕಾಯುತ್ತಿರುತ್ತಾರೆ. ಆದ್ರೆ ಇಲ್ಲೊಬ್ಬಳು ಪಾಪಿ ತಾಯಿ ಹೆಣ್ಣು ಮಗು ಹುಟ್ಟಿದೆ ಅನ್ನೋ ಕಾರಣಕ್ಕೆ ಅಮಾನವೀಯವಾಗಿ ವರ್ತಿಸಿದ್ದಾರೆ. 23 ದಿನದ ಹೆಣ್ಣು...

ನಿತ್ಯಭವಿಷ್ಯ : 26-03-2020

ಮೇಷರಾಶಿಉದ್ಯೋಗಿ ಮಹಿಳೆಯರಿಗೆ ಬದಲಾವಣೆಯ ಸಾಧ್ಯತೆ ಇದೆ. ವ್ಯಾಪಾರ ವ್ಯವಹಾರಗಳಲ್ಲಿ ವಂಚನೆಗಳು ಕಾಣಿಸಬಹುದು. ಹೊಸ ಉದ್ಯೋಗ ಆರಂಭ ಬೇಡ. ಮನೆಯಲ್ಲಿ ಸಂತಸದ ವಾತಾವರಣ, ಹಿರಿಯರ ಆರೋಗ್ಯದ ಬಗ್ಗೆ ಜಾಗ್ರತೆ ವಹಿಸುವುದು ಅಗತ್ಯವಿದೆ.ವೃಷಭರಾಶಿಹಣಕಾಸಿನ ಸಮಸ್ಯೆ...

ಲಾಕ್ ಡೌನ್ ಹಿನ್ನೆಲೆ : ಪಿಎಸ್ಐ ಮೇಲೆ ಹಲ್ಲೆ ಪ್ರಕರಣ : ಆರೋಪಿ ಮೇಲೆ ಪೊಲೀಸರ ಫೈರಿಂಗ್

ಬೆಂಗಳೂರು : ಕೊರೊನಾ ಹಿನ್ನೆಲೆ ಲಾಕ್ ಡೌನ್ ಆದೇಶವನ್ನು ಉಲ್ಲಂಘಿಸಿದ್ದನ್ನು ಪ್ರಶ್ನಿಸಿದ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿಯ ಮೇಲೆ ಫೈರಿಂಗ್ ನಡೆಸಿದ್ದಾರೆ.ಘಟನೆಯಲ್ಲಿ ಆರೋಪಿ ತಾಜುದ್ದೀನ್ ಕಾಲಿಗೆ...

ಒಂದೇ ಗ್ರಾಮದ 75 ಮಂದಿಗೆ ಕೊರೊನಾ ಶಂಕೆ !

ಹಾಸನ : ಕೊರೊನಾ ಮಹಾಮಾರಿ ವಿಶ್ವವನ್ನೇ ತಲ್ಲಣಗೊಳಿಸಿದೆ. ಇದೀಗ ಕರ್ನಾಟಕ ರಾಜ್ಯವೇ ಬೆಚ್ಚಿ ಬೀಳುವ ಸ್ಪೋಟಕ ಮಾಹಿತಿ ಬಯಲಾಗಿದೆ. ದುಬೈ, ಮಸ್ಕತ್ ಗೆ ತೆರಳಿದ್ದ ಒಂದೇ ಗ್ರಾಮದ 75 ಮಂದಿಗೆ ಕೊರೊನಾ ಶಂಕೆ...

ಉಡುಪಿಯಲ್ಲಿ ಮೊದಲ ಕೊರೊನಾ ಕೇಸ್ ಪತ್ತೆ

ಉಡುಪಿ : ದುಬೈನಿಂದ ವಾಪಾಸಾಗಿದ್ದ ಉಡುಪಿಯ ಯುವಕನಿಗೆ ಕೊರೊನಾ ಸೋಂಕಿರುವುದು ದೃಢಪಟ್ಟಿದೆ. ಮಾರ್ಚ್ 18ರಂದು ದುಬೈನಿಂದ ವಾಪಾಸಾಗಿದ್ದ 34 ವರ್ಷದ ಯುವಕ ಶಂಕಿತ ಕೊರೊನಾ ಹಿನ್ನೆಲೆಯಲ್ಲಿ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದ.ಆದರೆ ಯುವಕನ...

ಕೊರೊನಾ ಭೀತಿಯಿಂದ ಉಡುಪಿಯಲ್ಲಿ ವ್ಯಕ್ತಿ ಆತ್ಮಹತ್ಯೆ

ಉಡುಪಿ : ಕೊರೊನಾ ಭೀತಿಯಿಂದ ಮಾನಸಿಕ ಖಿನ್ನತೆಗೆ ಒಳಗಾಗಿ ವ್ಯಕ್ತಿಯೋರ್ವ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಉಪ್ಪೂರು ನಿವಾಸಿಯಾಗಿರುವ ಗೋಪಾಲಕೃಷ್ಣ ಮಡಿವಾಳ (56 ವರ್ಷ) ಎಂಬವರೇ ಸಾವನ್ನಪ್ಪಿರುವ ದುರ್ದೈವಿ. ಕೊರೊನಾ...

ಹೋಮ್ ಕ್ವಾರಂಟೈನ್ ನಲ್ಲಿದ್ದ ಮಹಿಳೆ ಸಾವು : ಕೊರೊನಾಗೆ ರಾಜ್ಯದಲ್ಲಿ ಎರಡನೇ ಬಲಿ ?

ಚಿಕ್ಕಬಳ್ಳಾಪುರ : ಮೆಕ್ಕಾ ಪ್ರವಾಸ ಮುಗಿಸಿ ಬಂದು ಹೋಮ್ ಕ್ವಾರಂಟೈನ್ ನಲ್ಲಿದ್ದ ಮಹಿಳೆ ಸಾವನ್ನಪ್ಪಿದ್ದ ಘಟನೆ ಗೌರಿಬಿದನೂರಿನಲ್ಲಿ ನಡೆದಿದೆ. 70 ವರ್ಷದ ಮಹಿಳೆ ಕಳೆದ 9 ದಿನಗಳಿಂದಲೂ ಹೋಮ್ ಕ್ವಾರಂಟೈನ್ ನಲ್ಲಿ ಇದ್ದಿದ್ದರು....
- Advertisment -

Most Read