Monthly Archives: ಮೇ, 2020
ಕನಸುಗಾರ, ಕ್ರೇಜಿಸ್ಟಾರ್ ರವಿಚಂದ್ರನ್ ಗೆ 59ನೇ ಹುಟ್ಟುಹಬ್ಬದ ಸಂಭ್ರಮ
ಕ್ರೆಜಿಸ್ಟಾರ್, ಕನಸುಗಾರ.. ಹೀಗೆ ಕನ್ನಡ ಚಿತ್ರದಲ್ಲಿ ಹೊಸ ಇತಿಹಾಸವನ್ನೇ ಬರೆದವರು. ಸ್ಯಾಂಡಲ್ ವುಡ್ ನ ಖ್ಯಾತ ಹಿರಿಯ ನಟ, ನಿರ್ಮಾಪಕ, ನಿರ್ದೇಶಕ, ಸಂಗೀತಗಾರ ವಿ. ರವಿಚಂದ್ರನ್ ಅವರಿಗಿಂದು ಹುಟ್ಟುಹಬ್ಬದ ಸಂಭ್ರಮ. ಕ್ರೇಜಿಸ್ಟಾರ್ ರವಿಚಂದ್ರನ್...
ಎಲ್ಲಾ ಬಿಟ್ಟು ನ್ಯೂಸ್ ಆಂಕರ್ ಆದ್ರು ಡಿಂಪಲ್ ಕ್ವೀನ್ !
ಸಿನಿಮಾಗಳ ಜೊತೆ ಜೊತೆಗೆ ಕಿರುತೆರೆಯ ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಸ್ಯಾಂಡಲ್ ವುಡ್ ನಟಿ ಇದೀಗ ನ್ಯೂಸ್ ರೀಡರ್. ರಚಿತಾ ರಾಮ್ ಸಿನಿಮಾ ಬಿಟ್ಟು ಆಂಕರ್ ಆಗಿರೋದನ್ನು ಕಂಡು ಅಭಿಮಾನಿಗಳು ಅರೆಕ್ಷಣ ಶಾಕ್ ಆಗಿದ್ದಾರೆ....
ನಿತ್ಯಭವಿಷ್ಯ : 30-05-2020
ಮೇಷರಾಶಿಆರ್ಥಿಕವಾಗಿ ಅನುಕೂಲವಾದ ದಿನ, ಶುಭ ಕಾರ್ಯಗಳಿಗೆ ಸಕಾಲ, ಲಾಭ ಪ್ರಮಾಣದ ಚೇತರಿಕೆ, ಕಾರ್ಯರಂಗದಲ್ಲಿ ಸಮಾಧಾನವಿಲ್ಲದಿದ್ದರೂ ನಿಮ್ಮ ಕಾರ್ಯಕ್ಕೆ ನೀವೇ ಸಮಾಧಾನಪಡಬೇಕಾದೀತು. ಆರ್ಥಿಕವಾಗಿ ನಾನಾ ರೀತಿಯಿಂದ ಕಷ್ಟನಷ್ಟಗಳು ಅಧಿಕವಾದೀತು. ಯೋಗ್ಯ ವಯಸ್ಕರ ವೈವಾಹಿಕ ಸಂಬಂಧ...
ಕೊರೊನಾ ಶಂಕಿತರ ಟೆಸ್ಟ್ ಸ್ಯಾಂಪಲ್ಸ್ ಹೊತ್ತೊಯ್ದ ಮಂಗಗಳು !
ಮೀರತ್ : ಕೊರೋನಾ ವೈರಸ್ ಸೋಂಕು ದೇಶದಾದ್ಯಂತ ತಲ್ಲಣ ಮೂಡಿಸಿದೆ. ಆರೋಗ್ಯ ಸಿಬ್ಬಂಧಿ ಕೊರೊನಾ ನಿಯಂತ್ರಣಕ್ಕೆ ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಇದರ ನಡುವಲ್ಲೇ ಕೊರೊನಾ ಶಂಕಿತರ ಟೆಸ್ಟ್ ಸ್ಯಾಂಪಲ್ಸ್ ಗಳನ್ನು ಮಂಗಗಳು ಹೊತ್ತೊಯ್ದ...
ಪಾದರಾಯನಪುರ ಬಿಬಿಎಂಪಿ ಕಾರ್ಪೋರೇಟರ್ ಗೆ ಕೊರೊನಾ ಸೋಂಕು
ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಮಹಾಮಾರಿಯ ಅಟ್ಟಹಾಸ ಮುಂದುವರಿದಿದೆ. ಇದೀಗ ಸಿಲಿಕಾನ್ ಸಿಟಿ ಬೆಂಗಳೂರಿನ ಬಿಬಿಎಂಪಿ ಕಾರ್ಪೋರೇಟರ್ ಗೆ ಕೊರೊನಾ ಸೋಂಕಿರುವುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಬಿಬಿಎಂಪಿ ಅಧಿಕಾರಿಗಳಿಗೆ ನಡುಕ ಶುರುವಾಗಿದೆ.ಕಂಟನ್ಮೆಂಟ್ ಝೋನ್...
ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಭೂಕಂಪನ ! 2 ತಿಂಗಳಲ್ಲಿ 4ನೇ ಬಾರಿಗೆ ಕಂಪಿಸಿದ ಭೂಮಿ
ನವದೆಹಲಿ : ಕೊರೊನಾ ಮಹಾಮಾರಿಯ ಅಬ್ಬರದ ನಡುವಲ್ಲೇ ರಾಷ್ಟ್ರರಾಜಧಾನಿಯಲ್ಲಿ ಭೂಕಂಪನ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 4.6 ತೀವ್ರತೆ ದಾಖಲಾಗಿದ್ದು, ದೆಹಲಿ ಸೇರಿದಂತೆ ಹರಿಯಾಣದ ರೋಹ್ಟಕ್ ನಲ್ಲಿ ಭೂಕಂಪದ ಅನುಭವವಾಗಿದೆ. ಭೂಕಂಪನದಿಂದಾಗಿ ದೆಹಲಿಯ ಜನರು...
ರಾಜ್ಯದಲ್ಲಿಂದು ಕೊರೊನಾ ಮಹಾಸ್ಪೋಟ : ಒಂದೇ ದಿನ 248 ಮಂದಿಗೆ ಕೊರೊನಾ ಸೋಂಕು
ಬೆಂಗಳೂರು : ಕೊರೊನಾ ಮಹಾಮಾರಿ ರಾಜ್ಯದಲ್ಲಿ ಹೊಸ ದಾಖಲೆ ಬರೆದಿದೆ. ರಾಜ್ಯದಲ್ಲಿಂದು ಕೊರೊನಾ ಮಹಾಸ್ಪೋಟ ಸಂಭವಿಸಿದ್ದು, ಒಂದೇ ದಿನ ಬರೋಬ್ಬರಿ 248 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ರಾಜ್ಯದಲ್ಲಿ ಒಂದೇ ದಿನ ಇಷ್ಟೊಂದು...
ಡಿಂಪಲ್ ರಚ್ಚು ನಿರ್ಮಾಣದ ಸಿನಿಮಾಕ್ಕೆ ಚಾಲೆಂಜಿಂಗ್ ಸ್ಟಾರ್ ಹೀರೋ
ಸ್ಯಾಂಡಲ್ ವುಡ್ ಬ್ಯೂಟಿ ರಚಿತಾ ರಾಮ್ ಚಿತ್ರರಂಗಕ್ಕೆ ಕಾಲಿಟ್ಟು 7 ವರ್ಷಗಳೇ ಕಳೆದಿದೆ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ನೀಡಿದ್ದ ರಚಿತಾ ರಾಮ್ ಕನ್ನಡ ಸ್ಟಾರ್ ನಟರ ಜೊತೆ ನಟಿಸಿ ಸೈ ಎನಿಸಿಕೊಂಡಿದ್ದಾರೆ.ಏಳು...
ಉಡುಪಿ 15, ರಾಯಚೂರು 62, ಯಾದಗಿರಿ 60 : ರಾಜ್ಯದಲ್ಲಿಂದು ಬರೋಬ್ಬರಿ 178 ಮಂದಿಗೆ ಸೋಂಕು
ಬೆಂಗಳೂರು : ಕೊರೊನಾ ವೈರಸ್ ಸೋಂಕು ರಾಜ್ಯದಲ್ಲಿ ಅಟ್ಟಹಾಸ ಮೆರೆಯುತ್ತಿದೆ. ರಾಜ್ಯದಲ್ಲಿಂದು ಒಂದೇ ದಿನ ಬರೋಬ್ಬರಿ 178 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ.'ರಾಯಚೂರಿನಲ್ಲಿ 62 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ರೆ ಯಾದಗಿರಿಯಲ್ಲಿ 60...
ಜೂನ್ ಅಂತ್ಯದೊಳಗೆ ಸಂಪುಟ ವಿಸ್ತರಣೆ ಪಕ್ಕಾ : ಹಾಲಾಡಿ, ಲಿಂಬಾವಳಿ ಸೇರಿ ನಾಲ್ವರ ಸೇರ್ಪಡೆ
ಬೆಂಗಳೂರು : ಕೊರೊನಾ ವೈರಸ್ ಸೋಂಕಿನ ಆತಂಕದ ನಡುವಲ್ಲೇ ರಾಜ್ಯದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರುತ್ತಿವೆ. ಜೂನ್ ಅಂತ್ಯದೊಳಗೆ ರಾಜ್ಯದ ಸಚಿವ ಸಂಪುಟ ವಿಸ್ತರಣೆಯಾಗುವುದು ಬಹುತೇಕ ಖಚಿತ. ಕುಂದಾಪುರ ಶಾಸಕರ ಹಾಲಾಡಿ ಶ್ರೀನಿವಾಸ ಶೆಟ್ಟಿ,...
- Advertisment -