ಸೋಮವಾರ, ಮೇ 5, 2025

Monthly Archives: ಜೂನ್, 2020

ಅಪ್ಪು ನಟನೆಯ’ಯುವರತ್ನ’ ಸಿನಿಮಾದ ಪೋಟೋ ಡಿಲೀಟ್ ಮಾಡಿ ಅಂದಿದ್ಯಾಕೆ ನಿರ್ದೇಶಕರು ?

ಪವರ್​ ಸ್ಟಾರ್​​ ಪುನೀತ್​ ರಾಜ್​ ಕುಮಾರ್​ ನಟನೆಯ 'ಯುವರತ್ನ' ಬಹು ನಿರೀಕ್ಷಿತ ಸಿನಿಮಾ. ಸ್ಯಾಂಡಲ್ ವುಡ್ ನಲ್ಲಿ ಈಗಾಗಲೇ ಸಿನಿಮಾ ದೊಡ್ಡ ಮಟ್ಟದಲ್ಲಿ ಹವಾ ಕ್ರಿಯೇಟ್ ಮಾಡಿದೆ. ಈ ನಡುವಲ್ಲೇ ಸಿನಿಮಾದ ಪೋಟೋಗಳನ್ನು...

ನಟನೆ. ನಿರ್ದೇಶನದ ನಡುವಲ್ಲೇ ಕೃಷಿಕರಾದ ರಿಯಲ್ ಸ್ಟಾರ್ !

ರಿಯಲ್ ಸ್ಟಾರ್ ಉಪೇಂದ್ರ… ಕನ್ನಡ ಚಿತ್ರರಂಗಕ್ಕೆ ರಿಯಲಿಸ್ಟಿಕ್ ಸಿನಿಮಾಗಳನ್ನು ಕೊಟ್ಟ ನಟ, ನಿರ್ದೇಶಕ. ಸದಾ ಸಿನಿಮಾ, ಪ್ರಜಾಕೀಯದ ಜೊತೆಗೆ ಬ್ಯುಸಿಯಾಗಿರುತ್ತಿದ್ದ ಉಪೇಂದ್ರ ಇದೀಗ ಕೃಷಿಕರಾಗಿದ್ದಾರೆ. ಮಾತ್ರವಲ್ಲ ತಮ್ಮ ಜಮೀನಿನಲ್ಲಿ ಹೂವು ಹಾಗೂ ವಿವಿಧ...

ಕೊರೊನಾ ದೇವಿಗೆ ನಿತ್ಯವೂ ಪೂಜೆ : ಕೊಲ್ಲಂನಲ್ಲೊಂದು ವಿಚಿತ್ರ ಆಚರಣೆ !

ಕೊಲ್ಲಂ : ಕೊರೊನಾ ವೈರಸ್ ಮಹಾಮಾರಿ ವಿಶ್ವದಾದ್ಯಂತ ಸಂಕಷ್ಟವನ್ನೇ ತಂದೊಡ್ಡಿದೆ. ಕೊರೊನಾ ಆತಂಕದಿಂದಾಗಿ ಜನ ನಿದ್ದೆಯಲ್ಲಿಯೂ ಬೆಚ್ಚಿ ಬೀಳುತ್ತಿದ್ದಾರೆ. ಆದರೆ ಕೇರಳ ವ್ಯಕ್ತಿಯೋರ್ವರು ಮಾರಣಾಂತಿಕ ವೈರಸ್ ನ್ನು ದೇವತೆಯಾಗಿ ಪೂಜಿಸುತ್ತಿದ್ದಾರೆ.ಹೌದು. ಹೀಗೆ ಮನೆಯಲ್ಲಿಯೇ...

ಏಳು ಮಂದಿ ಶಿಕ್ಷಕರಿಗೆ ಸೋಂಕು ಹರಡಿದ ಶಿಕ್ಷಕಿ ! SSLC ಪರೀಕ್ಷೆ, ಶಾಲೆ ಆರಂಭದಲ್ಲೇ ಆತಂಕ

ಧಾರವಾಡ : ರಾಜ್ಯದಾದ್ಯಂತ ಶಾಲೆ ಆರಂಭಗೊಳ್ಳದಿದ್ದರೂ ಶಿಕ್ಷಕರು ಮಾತ್ರ ಕರ್ತವ್ಯಕ್ಕೆ ಹಾಜರಾಗುತ್ತಿದ್ದಾರೆ. ಇನ್ನೊಂದೆಡೆ ಎಸ್ಎಸ್ಎಲ್ ಸಿ ಪರೀಕ್ಷೆ ಸದ್ಯದಲ್ಲಿಯೇ ಆರಂಭಗೊಳ್ಳಲಿದೆ. ಈ ಹೊತ್ತಲ್ಲೇ ಆತಂಕ ಶುರುವಾಗಿದ್ದು, ಓರ್ವ ಶಿಕ್ಷಕಿಯಿಂದ 7 ಮಂದಿ ಶಿಕ್ಷಕರಿಗೆ...

ನಿತ್ಯಭವಿಷ್ಯ : 15-06-2020

ಮೇಷರಾಶಿವಿಪರೀತ ಖರ್ಚು, ಭವಿಷ್ಯದ ಆಲೋಚನೆ, ನೀವಾಡುವ ಮಾತಿನಲ್ಲಿ ಹಿಡಿತ ಅಗತ್ಯ, ಕುಟುಂಬಸ್ಥರಿಂದ ಉತ್ತಮ ಸಲಹೆ. ಹೆಚ್ಚಿನ ತಿರುಗಾಟ, ಸಂಚಾರವನ್ನು ಇಟ್ಟು ಕೊಳ್ಳುವುದು ಬೇಡ. ಕಾರ್ಯಕ್ಷೇತ್ರದಲ್ಲಿ ಜವಾಬ್ದಾರಿ ಹೆಚ್ಚಲಿದೆ. ಆದರೆ ಕೆಲಸ ಕಾರ್ಯಗಳು ಸರಾಗವಾಗಿ...

ಬಾಡಿಗೆ ನೀಡದಿದ್ದಕ್ಕೆ ಬಾಡಿಗೆದಾರನ ಮೇಲೆ ಗುಂಡು ಹಾರಿಸಿದ ಮಾಲೀಕ !

ಚಿಕ್ಕೋಡಿ : ಕೊರೊನಾ ಲಾಕ್ ಡೌನ್ ವೇಳೆಯಲ್ಲಿ ಬಾಡಿಗೆ ನೀಡದ ಹಿನ್ನೆಲೆಯಲ್ಲಿ ಮಾಲೀಕನೋರ್ವ ಬಾಡಿಗೆದಾರನ ಮೇಲೆ ಗುಂಡು ಹಾರಿಸಿದ ಘಟನೆ ಚಿಕ್ಕೋಡಿಯಲ್ಲಿ ನಡೆದಿದೆ.ನೂರ್ ಮಹಮ್ಮದ್ ಎಂಬಾತನೇ ಗುಂಡು ಹಾರಿಸಿದ ಮನೆ ಮಾಲೀಕ. ನೂರ್...

ವಾಯುಪಡೆಯ ಪೈಲೆಟ್ ಆಗುವ ಕನಸು ಕಂಡಿದ್ದ ಸುಶಾಂತ್ ಸಿಂಗ್ ರಜಪೂತ್ !

ಅಂಚನ್ ಗೀತಾಬಾಲಿವುಡ್ ಯುವ ನಟ ಸುಶಾಂತ್ ಸಿಂಗ್ ರಜಪೂತ್ ಸಾವು ಲಕ್ಷಾಂತರ ಅಭಿಮಾನಿಗಳಿಗೆ ಆತಂಕವನ್ನು ತಂದಿದೆ. ಯುವನಟನ ಸಾವು ಇದೀಗ ಹಲವು ಅನುಮಾನಗಳನ್ನು ಹುಟ್ಟುಹಾಕುತ್ತಿದೆ. ಅದ್ರಲ್ಲೂ ನಟನಾಗಿ ಮಿಂಚುಹರಿಸಿರೋ ಸುಶಾಂತ್ ಗೆ...

ಯುವನಟ ಸುಶಾಂತ್ ಸಿಂಗ್ ನಿಧನಕ್ಕೆ ಪ್ರಧಾನಿ ಮೋದಿ ಸಂತಾಪ

ನವದೆಹಲಿ : ಬಾಲಿವುಡ್ ಯುವ ನಟ ಸುಶಾಂತ್ ಸಿಂಗ್ ರಜಪೂತ್ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ. ಸುಶಾಂತ್ ಸಿಂಗ್ ರಜಪುತ್ ಓರ್ವ ಪ್ರತಿಭಾವಂತ ಯುವನಟ. ಟಿವಿ ಮತ್ತು ಸಿನಿಮಾ ಕ್ಷೇತ್ರಗಳಲ್ಲಿ...

ಎಂ.ಎಸ್‌.ಧೋನಿ ಸಿನಿಮಾ ಖ್ಯಾತಿಯ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ

ಮುಂಬೈ: ಟೀಂ ಇಂಡಿಯಾ ಮಾಜಿ ನಾಯಕ ಧೋನಿ ಸಿನಿಮಾ ಖ್ಯಾತಿಯ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ (34) ಆತ್ಮಹತ್ಯೆಗೆ ಶರಣಾಗಿದ್ದಾರೆ.ಮುಂಬೈ ಬಾಂದ್ರಾ ನಿವಾಸದಲ್ಲಿ ಸುಶಾಂತ್ ಸಿಂಗ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಪವಿತ್ರ ರಿಶ್ತಾ...

ಹುಂಡೈ ಕ್ರೆಟಾ ಇನ್ಮುಂದೆ 7 ಸೀಟರ್ : ರೋಡ್ ಟೆಸ್ಟ್ ಯಶಸ್ವಿ, ಶೀಘ್ರದಲ್ಲೇ ಬಿಡುಗಡೆ

ಭಾರತೀಯ ಕಾರು ಮಾರುಕಟ್ಟೆಯಲ್ಲೀಗ 7 ಸೀಟರ್ ಕಾರುಗಳ ಕ್ರೇಜ್ ಹೆಚ್ಚುತ್ತಿದೆ. ಹುಂಡೈ ಮೋಟಾರ್ ಕೂಡ 7 ಸೀಟರ್ ನೂತನ ಕಾರನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಸಜ್ಜಾಗಿದೆ.ದೇಶದಲ್ಲಿ ಗ್ರಾಹಕರ ಮನ ಗೆದ್ದಿರುವ ಕ್ರೆಟಾ ಇದೀಗ...
- Advertisment -

Most Read