Monthly Archives: ಜೂನ್, 2020
ಕಿಲ್ಲರ್ ಕೊರೊನಾಗೆ ಬೆಂಗಳೂರಿನಲ್ಲಿ ಮತ್ತೊಂದು ಬಲಿ !
ಬೆಂಗಳೂರಿನ ಅಗ್ರಹಾರ ದಾಸರಹಳ್ಳಿ ನಿವಾಸಿಯಾಗಿದ್ದ 61 ವರ್ಷದ ವೃದ್ಧೆಯೊಬ್ಬರು ತೀವ್ರ ಉಸಿರಾಟ ಸಮಸ್ಯೆಯಿಂದಾಗಿ ಕೆಲ ದಿನಗಳ ಹಿಂದಷ್ಟೇ ದಾಖಲಾಗಿದ್ದರು. ಈ ವೇಳೆ ಮಹಿಳೆಯಲ್ಲಿ ವೈರಸ್ ಇರುವುದು ದೃಢಪಟ್ಟಿತ್ತು. ಇದೀಗ ಚಿಕಿತ್ಸೆ ಫಲಕಾರಿಯಾಗದೆ ವೃದ್ಧೆ...
‘ಮುಂಬೈನಿಂದ ಬಂದವರಿಂದಲೇ ಕೊರೊನಾ ಜಾಸ್ತಿ’ : ಸ್ಪಷ್ಟನೆ ಕೊಟ್ಟ ವೀರೇಂದ್ರ ಹೆಗ್ಗಡೆ
ಧರ್ಮಸ್ಥಳ : ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಬಂದಿರುವವರಿಂದ ಕೊರೋನಾ ಪ್ರಕರಣ ಜಾಸ್ತಿಯಾಗುತ್ತಿದೆ ಎಂಬ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಅವರ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಪರ ಹಾಗೂ ವಿರೋಧ ಚರ್ಚೆಗೆ ಕಾರಣವಾಗಿದೆ. ಕೆಲವರು...
ಕೊರೊನಾ ಸೋಂಕಿತರಲ್ಲಿ 5ನೇ ಸ್ಥಾನಕ್ಕೇರಿದ ಭಾರತ : 3 ವಾರಗಳಲ್ಲೇ ದ್ವಿಗುಣಗೊಳ್ಳುತ್ತೆ ಕೊರೊನಾ : WHO ಸ್ಪೋಟಕ ಮಾಹಿತಿ
ನವದೆಹಲಿ : ಕೊರೊನಾ ವೈರಸ್ ಸೋಂಕು ದೇಶವನ್ನು ತಲ್ಲಣಗೊಳಿಸಿದೆ. ದೇಶದಲ್ಲಿ ಕೊರೊನಾ ಪೀಡಿತರ ಸಂಖ್ಯೆ ಎರಡೂವರೆ ಲಕ್ಷದ ಸನಿಹದಲ್ಲಿದೆ. ಈ ಹೊತ್ತಲ್ಲೇ ವಿಶ್ವ ಆರೋಗ್ಯ ಸಂಸ್ಥೆ ಆಘಾತಕಾರಿ ಮಾಹಿತಿಯೊಂದನ್ನು ಬಾಯ್ಬಿಟ್ಟಿದ್ದು, ಮುಂದಿನ ಮೂರು...
ಈ ಶಿಕ್ಷಕಿಗೆ ವರ್ಷಕ್ಕೆ 1 ಕೋಟಿ ರೂಪಾಯಿ ವೇತನ : ಒಂದೇ ಸಮಯಕ್ಕೆ 25 ಕಡೆ ಕೆಲಸ ಮಾಡ್ತಿದ್ದ ಚಾಲಾಕಿ ಶಿಕ್ಷಕಿ
ಲಕ್ನೋ : ಶಾಲಾ ಶಿಕ್ಷಕರ ವೇತನ ಎಷ್ಟಿರಬಹುದು. ಅಬ್ಬಬ್ಬಾ ಅಂದ್ರೆ ವರ್ಷಕ್ಕೆ 5 ಲಕ್ಷ ಇಲ್ಲಾ, ಇಲ್ಲಾ ಹೆಚ್ಚು ಅಂದ್ರೆ 10 ಲಕ್ಷ ರೂಪಾಯಿ ಇರಬಹುದು. ಆದರೆ ಇಲ್ಲೊಬ್ಬಳು ಶಿಕ್ಷಕಿ ವರ್ಷಕ್ಕೆ ಬರೋಬ್ಬರಿ...
ನಿತ್ಯಭವಿಷ್ಯ : 07-06-2020
ಮೇಷರಾಶಿಸ್ನೇಹಿತರಿಂದ ನೆರವು, ಸಣ್ಣ ಪುಟ್ಟ ವಿಚಾರದಲ್ಲಿ ಮನಃಸ್ತಾಪ, ಅನ್ಯರ ಮಾತಿನಿಂದ ತಪ್ಪು ಅಭಿಪ್ರಾಯ ತಂದೀತು. ವ್ಯಾಪಾರಿಗಳಿಗೆ ಅರ್ಥಿಕವಾಗಿ ಪರಿಸ್ಥಿತಿ ಅತಂಕಕ್ಕೆ ಕಾರಣವಾಗಲಿದೆ. ಭೂ ಖರೀದಿಗೆ ಸಾಧ್ಯತೆ ಇರುತ್ತದೆ. ಮುಂದುವರಿಯಿರಿ. ಆರೋಗ್ಯದಲ್ಲಿ ಸಮಸ್ಯೆ, ಕೆಲಸ...
ಉಡುಪಿಯಲ್ಲಿ 121, ದ.ಕ. 24, ಯಾದಗಿರಿ 103 : ರಾಜ್ಯದಲ್ಲಿ 5,000 ಗಡಿದಾಟಿದ ಕೊರೊನಾ ಪ್ರಕರಣ
ಬೆಂಗಳೂರು : ರಾಜ್ಯದಲ್ಲಿ ಇಂದೂ ಕೂಡ ಕೊರೊನಾ ಮಹಾಸ್ಪೋಟ ಸಂಭವಿಸಿದೆ. ಅದ್ರಲ್ಲೂ ಕರಾವಳಿ ಜಿಲ್ಲೆಗಳಲ್ಲಿಯೇ ಅತೀ ಹೆಚ್ಚು ಸಂಖ್ಯೆಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಉಡುಪಿ ಜಿಲ್ಲೆಯಲ್ಲಿ ಬರೊಬ್ಬರಿ 121 ಮಂದಿಗೆ ಸೋಂಕು ಕಾಣಿಸಿಕೊಂಡಿದ್ದರೆ,...
ರಕ್ಷಿತ್ ಶೆಟ್ಟಿಗೆ ಬರ್ತಡೇ ಸಂಭ್ರಮ : ಹುಟ್ಟುಹಬ್ಬಕ್ಕೆ ಸರ್ಪ್ರೈಸ್‌ಗಳ ಮೇಲೆ ಸರ್ಪ್ರೈಸ್
ಬೆಂಗಳೂರು : ಸ್ಯಾಂಡಲ್ ವುಡ್ ನಟ ರಕ್ಷಿತ್ ಶೆಟ್ಟಿ 37 ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಒಂದೆಡೆ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಫೋಟೊ ಹಾಗಿ ವಿಶ್ ಮಾಡ್ತಾಯಿದ್ರೆ, ಅತ್ತ ಸಿನಿಮಾ ತಂಡಗಳಿಂದ ಅಭಿಮಾನಿಗಳಿಗೆ ಭರ್ಜರಿ...
ಸ್ವಯಂಪ್ರೇರಿತ ರಕ್ತದಾನ ಅಭಿಯಾನಕ್ಕೆ ಚಾಲನೆ : ರಕ್ತದಾನ ಶಿಬಿರಗಳಿಗೆ ಅಡ್ಡಿಯಾಗದಿರಲಿ ಕೊರೊನ : ಡಾ.ಅವಿನಾಶ್ ಶೆಟ್ಟಿ
ಮಣಿಪಾಲ : ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಮತ್ತು ಮೊಗವೀರ ಯುವಸಂಘಟನೆಯ ವತಿಯಿಂದ ವರ್ಷಂಪ್ರತಿ ರಕ್ತದಾನ ಶಿಬಿರ ಆಯೋಜಿಸಲಾಗುತ್ತಿದ್ದು, ಇದುವರೆಗೂ ಲಕ್ಷಾಂತರ ಯೂನಿಟ್ ರಕ್ತವನ್ನು ದಾನಮಾಡಲಾಗಿದೆ. ಅಂತೆಯೇ ರಕ್ತನಿಧಿ ಕೇಂದ್ರ ಕೆಎಂಸಿ ಮಣಿಪಾಲ ಮತ್ತು...
ಆರೋಗ್ಯ ಸಮೀಕ್ಷೆ ನಡೆಸಿದ್ದ ಶಿಕ್ಷಕನಿಗೆ ಇದೀಗ ಕೊರೊನಾ ಸೋಂಕು : ಶಿಕ್ಷಕರಿಗೆ ಶುರುವಾಯ್ತು ಆತಂಕ !
ಪುತ್ತೂರು : ಕೊರೊನಾ ವೈರಸ್ ಸೋಂಕು ಹರಡುತ್ತಿದ್ದಂತೆಯೇ ರಾಜ್ಯ ಸರಕಾರ ಕೋವಿಡ್-19 ಆರೋಗ್ಯ ಸಮೀಕ್ಷೆ (ಹೆಲ್ತ್ ವಾಚ್ ) ನಡೆಸಲು ಮುಂದಾಗಿತ್ತು. ಈ ಕಾರ್ಯಕ್ಕೆ ಶಿಕ್ಷಕರನ್ನೂ ನಿಯೋಜನೆ ಮಾಡಲಾಗಿತ್ತು. ಇದೀಗ ಸಮೀಕ್ಷೆ ನಡೆಸಿದ್ದ...
ನಿತ್ಯಭವಿಷ್ಯ : 06-06-2020
ಮೇಷರಾಶಿಬಂಧು ಮಿತ್ರರಿಂದ ನೆರವು, ಬ್ಯಾಂಕ್‍ಗಳಿಂದ ಸಾಲ ಸೌಲಭ್ಯ, ಬಡ್ಡಿ ವ್ಯವಹಾರದಲ್ಲಿ ತೊಂದರೆ, ಉತ್ತಮ ಅವಕಾಶಗಳು ವೃತ್ತಿರಂಗದಲ್ಲಿ ಒದಗಿ ಬರುತ್ತವೆ.ಅನಾರೋಗ್ಯ ಆಗಾಗ ಕಿರಿಕಿರಿ ತರಲಿದೆ. ಹೆಂಗಸರಿಗೆ ನಕಾರಾತ್ಮಕ ಮನೋಸ್ಥಿತಿಯಿಂದ ಶಾಂತಿ ಸಿಗದು. ವ್ಯಾಪಾರದಲ್ಲಿ ನಷ್ಟ,...
- Advertisment -