Monthly Archives: ಜೂನ್, 2020
ಶಾಲಾಪುನರಾರಂಭ ಶಿಕ್ಷಕರಿಗೆ ವಿನಾಯಿತಿ ! : ಆದೇಶದಲ್ಲಿ ಬದಲಾವಣೆ ಮಾಡಿದ ಶಿಕ್ಷಣ ಸಚಿವರು
ಬೆಂಗಳೂರು : ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ನಾಳೆಯಿಂದ (ಜೂನ್ 5) ಶಿಕ್ಷಕರು ಶಾಲೆಗೆ ಹಾಜರಾಗುವಂತೆ ಶಿಕ್ಷಣ ಇಲಾಖೆ ಆದೇಶ ಹೊರಡಿಸಿತ್ತು. ಆದ್ರೀಗ ಆದೇಶದಲ್ಲಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಕೊಂಚ ಬದಲಾವಣೆಯನ್ನು...
ಪಶ್ಚಿಮಘಟ್ಟದ ಜಲಪಾತಗಳ ಗ್ರಾಮ ಕೊಡಗಿನ ‘ಕರಿಕೆ’
ಕೊಡಗು : ಪಶ್ಚಿಮಘಟ್ಟ ಅಪೂರ್ವ ಸಸ್ಯ, ಪ್ರಾಣಿ ಸಂಕುಲಗಳ ಅಪೂರ್ವ ಗಣಿ. ಪಶ್ಚಿಮಘಟ್ಟದಲ್ಲಿ ವಿಶಿಷ್ಟ ಕಾಡುಗಳಿವೆ. ನೂರಾರು ಜಲಪಾತಗಳಿವೆ. ಒಂದೇ ಗ್ರಾಮದ ಸನಿಹದಲ್ಲಿ ಸುಮಾರು 34ಕ್ಕೂ ಅಧಿಕ ಜಲಪಾತಗಳು ಕಾಣಸಿಗುವ ಪ್ರದೇಶ ಕೊಡಗಿನಲ್ಲಿದೆ....
ಸದ್ಯಕ್ಕೆ ಶಾಲೆ ಆರಂಭವಿಲ್ಲ, ಆತಂಕ ಬೇಡವೆಂದ ಸಚಿವ ಸುರೇಶ್ ಕುಮಾರ್
ಬೆಂಗಳೂರು : ರಾಜ್ಯದಲ್ಲಿ ಶಾಲೆಗಳನ್ನು ಸದ್ಯಕ್ಕೆ ಆರಂಭ ಮಾಡುವುದಿಲ್ಲ. ಹೀಗಾಗಿ ಯಾವುದೇ ಪೋಷಕರು ಆತಂಕ ಪಡುವ ಅಗತ್ಯವಿಲ್ಲ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.ರಾಜ್ಯದಲ್ಲಿ ಶಾಲೆ ಆರಂಭದ ಕುರಿತು ಎದ್ದಿರುವ ಗೊಂದಲಗಳ...
ಉಡುಪಿಯಲ್ಲಿ ಕೊರೊನಾ ಗೆದ್ದ 9 ಪೊಲೀಸರು : ಪೊಲೀಸರನ್ನು ಅಸ್ಪೃಶ್ಯರಂತೆ ನೋಡಬೇಡಿ : ಡಿಸಿ
ಉಡುಪಿ : ಕೊರೊನಾ ವೈರಸ್ ಸೋಂಕು ಹೆಚ್ಚುತ್ತಿರುವ ಬೆನ್ನಲ್ಲೇ ಕರಾವಳಿಗರಿಗೆ ಗುಡ್ ನ್ಯೂಸ್ ಸಿಕ್ಕಿದೆ. ಉಡುಪಿ ಜಿಲ್ಲೆಯಲ್ಲಿ ಕೊರೊನಾ ಸೋಂಕಿಗೆ ಒಳಗಾಗಿದ್ದ 9 ಮಂದಿ ಪೊಲೀಸರು ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುತ್ತಿದ್ದಾರೆ. ಕೊರೊನಾ...
ರಾಜ್ಯದಲ್ಲಿ 863 ಮಕ್ಕಳಿಗೆ ಕೊರೊನಾ ಸೋಂಕು : ಶಾಲೆ ತೆರೆದ ವಿದೇಶಗಳಲ್ಲಿಯೂ ಹೆಚ್ಚಿತ್ತು ಮಹಾಮಾರಿ !
ಬೆಂಗಳೂರು : ರಾಜ್ಯ ಸರಕಾರ ಕೊರೊನಾ ಮಹಾಮಾರಿಯ ನಡುವಲ್ಲೇ ಶಾಲೆಗಳನ್ನು ತೆರೆಯಲು ಮುಂದಾಗಿದೆ. ಆದರೆ ರಾಜ್ಯದಲ್ಲಿ ಬರೋಬ್ಬರಿ 863 ಮಂದಿ ಮಕ್ಕಳಿಗೆ ಮಹಾಮಾರಿ ಒಕ್ಕರಿಸಿದೆ. ಇನ್ನೊಂದೆಡೆ ಶಾಲೆಗಳನ್ನು ತೆರೆದಿರುವ ಬಹುತೇಕ ರಾಷ್ಟ್ರಗಳಲ್ಲಿನ ಮಕ್ಕಳಿಗೆ,...
36ನೇ ವಸಂತಕ್ಕೆ ಕಾಲಿರಿಸಿದ ಪ್ರಿಯಾಮಣಿ
ಪಂಚಭಾಷಾ ತಾರೆ ಪ್ರಿಯಾಮಣಿ ಅವರಿಗಿಂದು ಹುಟ್ಟುಹಬ್ಬದ ಸಂಭ್ರಮ. 36ನೇ ವಸಂತಕ್ಕೆ ಕಾಲಿರಿಸಿರೋ ಪ್ರಿಯಾಮಣಿಗೆ ಅಭಿಮಾನಿಗಳು ಶುಭಹಾರೈಸುತ್ತಿದ್ದಾರೆ.ಸ್ಯಾಂಡಲ್ ವುಡ್ ನಲ್ಲಿ ಮಿಂಚುಹರಿಸುತ್ತಿರುವ ಪ್ರಿಯಮಣಿ ಜನಿಸಿದ್ದ 1984ರ ಜೂನ್ 4ರಂದು. ತಮಿಳು ಬ್ರಾಹ್ಮಣ ಕುಟುಂಬಕ್ಕೆ ಸೇರಿದವರಾಗಿರುವ...
ನಾಳೆ ಬಾನಿನಲ್ಲಿ ನಡೆಯುತ್ತೆ ಕೌತುಕ : ವರ್ಷದಲ್ಲಿ ಎರಡನೇ ಚಂದ್ರಗ್ರಹಣ
ನವದೆಹಲಿ : ಈ ವರ್ಷ ಎರಡನೇ ಬಾರಿ ಚಂದ್ರಗ್ರಹಣ ನಡೆಯಲಿದೆ. ಆದರೆ ಬಾನಿನಲ್ಲಿ ಈ ಬಾರಿ ನಡೆಯುವ ಚಂದ್ರಗ್ರಹಣ ಈ ಮೊದಲಿಗಿಂತಲೂ ಭಿನ್ನವಾಗಿರಲಿದೆ.ಜೂನ್ 5 ರಂದು ರಾತ್ರಿ 11.15 ನಿಮಿಷಕ್ಕೆ ಚಂದ್ರ ಗ್ರಹಣ...
ನಿತ್ಯಭವಿಷ್ಯ : 04-06-2020
ಮೇಷರಾಶಿಮಕ್ಕಳಲ್ಲಿ ಚಟುವಟಿಕೆ ಅಧಿಕ, ಅಹಂಭಾವ, ಕಾರ್ಯರಂಗದಲ್ಲಿ ಹಿತಶತ್ರುಗಳ ಉಪಟಳ ತೋರಿಬರುತ್ತದೆ. ಉದ್ಯೋಗಿಗಳಿಗೆ ವರ್ಗಾವಣೆಯ ಸೂಚನೆ ಗೋಚರಕ್ಕೆ ಬರಲಿದೆ. ಸಾಂಸಾರಿಕವಾಗಿ ಅಭಿವೃದ್ಧಿಯು ಗೋಚರಕ್ಕೆ ಬಂದು ಸಮಾಧಾನವಾದೀತು. ಒರಟುತನ ಪ್ರದರ್ಶನ, ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಜಯ,...
ಕಲಬುರಗಿ, ಉಡುಪಿಯಲ್ಲಿ ಕೊರೊನಾ ಆರ್ಭಟ : ರಾಜ್ಯದಲ್ಲಿಂದು 267 ಮಂದಿಗೆ ಸೋಂಕು ದೃಢ
ಬೆಂಗಳೂರು : ಕೊರೊನಾ ಮಹಾಮಾರಿ ರಾಜ್ಯದಲ್ಲಿ ಮತ್ತೆ ತನ್ನ ಅಟ್ಟಹಾಸವನ್ನು ಮೆರೆದಿದೆ. ಕಲಬುರಗಿ ಇಂದು ಕೂಡ ಕೊರೊನಾ ಪೀಡಿತರ ಸಂಖ್ಯೆಯಲ್ಲಿ ಶತಕದಾಟಿದ್ರೆ, ಕೃಷ್ಣನ ನಗರಿ ಉಡುಪಿ ಅರ್ಧ ಶತಕ ಬಾರಿಸುವ ಮೂಲಕ ಆತಂಕವನ್ನು...
ಉಡುಪಿಯಲ್ಲಿಂದು 62 ಮಂದಿಗೆ ಕೊರೊನಾ ಸೋಂಕು
ಉಡುಪಿ : ಕೃಷ್ಣನನಗರಿ ಉಡುಪಿಯಲ್ಲಿಂದು ಕೂಡ ಕೊರೊನಾ ಆತಂಕ ಮೂಡಿಸಿದೆ. ಜಿಲ್ಲೆಯಲ್ಲಿಂದು ಬರೊಬ್ಬರಿ 62 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈ ಕುರಿತು ಉಡುಪಿ ಜಿಲ್ಲಾ ಆರೋಗ್ಯ ಇಲಾಖೆ ಹೆಲ್ತ್ ಬುಲೆಟಿನ್ ಬಿಡುಗಡೆ...
- Advertisment -