ಮಂಗಳವಾರ, ಏಪ್ರಿಲ್ 29, 2025

Monthly Archives: ಜುಲೈ, 2020

ಕಾನ್ಪುರ ಪೊಲೀಸರ ಹತ್ಯೆ ಪ್ರಕರಣ : ಕುಖ್ಯಾತ ರೌಡಿ ವಿಕಾಸ್ ದುಬೆ ಆಪ್ತ ಎನ್’ಕೌಂಟರ್ ನಲ್ಲಿ ಹತ್ಯೆ

ಕಾನ್ಪುರ : ಉತ್ತರಪ್ರದೇಶದ ಕಾನ್ಪುರದಲ್ಲಿ ನಡೆದ್ದ 8 ಮಂದಿ ಪೊಲೀಸರ ಹತ್ಯೆಗೆ ಕಾರಣನಾಗಿದ್ದ ಮುಖ್ಯ ಆರೋಪಿ ಹಾಗೂ ಕುಖ್ಯಾತ ರೌಡಿ ವಿಕಾಸ್ ದುಬೆ ಆಪ್ತ ಅಮರ್ ದುಬೆಯನ್ನು ಎನ್'ಕೌಂಟರ್ ನಲ್ಲಿ ಹತ್ಯೆ ಮಾಡಲಾಗಿದೆ....

ಯಾರಾಗ್ತಾರೆ ಯುವ ಕಾಂಗ್ರೆಸ್ ಗೆ ನೂತನ ಸಾರಥಿ ? ಮಿಥುನ್ ರೈ, ನಲಪಾಡ್ ಹೆಸರು ಮುಂಚೂಣಿಯಲ್ಲಿ

ಬೆಂಗಳೂರು : ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ.ಶಿವಕುಮಾರ್ ಅಧಿಕಾರವಹಿಸಿಕೊಳ್ಳುತ್ತಿದ್ದಂತೆಯೇ ಕಾಂಗ್ರೆಸ್ ಪಕ್ಷಕ್ಕೆ ಚುರುಕು ಮುಟ್ಟಿಸಲು ಮುಂದಾಗಿದೆ. ಈ ನಿಟ್ಟಿನಲ್ಲಿ ಯುವ ಕಾಂಗ್ರೆಸ್ ಘಟಕಕ್ಕೆ ನೂತನ ಅಧ್ಯಕ್ಷರ ಆಯ್ಕೆಗೆ ಮುಂದಾಗಿದ್ದಾರೆ. ಡಿಕೆಶಿ ಪರಮಾಯ್ತ ಮಿಥುನ್ ರೈ...

ನಿತ್ಯಭವಿಷ್ಯ : 08-07-2020

ಮೇಷರಾಶಿಹತ್ತು ಹಲವು ಕೆಲಸಗಳಿಗಾಗಿ ಧನವ್ಯಯವಾಗಲಿದೆ. ಹೊಗಳಿಕೆ ಮಾತಿಗೆ ಮರುಳಾಗಬೇಡಿ, ವ್ಯಾಪಾರ ವ್ಯವಹಾರಗಳಲ್ಲಿ ಲಾಭ, ಹಣಕಾಸು ಅನುಕೂಲ, ಹಿರಿಯರ ಮಾತಿಗೆ ಗೌರವ ನೀಡಿ. ನಿರುದ್ಯೋಗಿಗಳಿಗೆ ತಾತ್ಕಾಲಿಕ ವಾಗಿ ಉದ್ಯೋಗ‌ ದೊರಕಲಿದೆ. ಧರ್ಮಕಾರ್ಯಗಳಲ್ಲಿ ವಿಳಂಬವಾಗಲಿದೆ. ವೃತ್ತಿರಂಗದಲ್ಲಿ ಚೇತರಿಕೆಯು...

ಗುರುರಾಘವೇಂದ್ರ ಬ್ಯಾಂಕ್ ಮಾಜಿ ಸಿಇಓ ಆತ್ಮಹತ್ಯೆ ಪ್ರಕರಣ : ವಾಸುದೇವ ಮಯ್ಯ ಡೆತ್ ನೋಟ್ ನಲ್ಲಿದೆ ಹಲವರ ಹೆಸರು !

ಬೆಂಗಳೂರು : ಗುರುರಾಘವೇಂದ್ರ ಬ್ಯಾಂಕ್ ನಲ್ಲಿ ನಡೆದಿರುವ ಬಹುಕೋಟಿ ಅವ್ಯವಹಾರ ಆರೋಪದ ಹಿನ್ನೆಲೆಯಲ್ಲಿ ಬ್ಯಾಂಕಿನ ಮಾಜಿ ಸಿಇಓ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೂ ಮುನ್ನ ಮಣೂರು ವಾಸುದೇವ ಮಯ್ಯ ಅವರು ಬರೆದಿಟ್ಟಿರುವ ಡೆತ್ ನೋಟ್...

ಕೊರೊನಾ ಭಯಬೇಡ ! ಅಣ್ಣಾವ್ರ ಹಾಡಿಗೆ ಡ್ಯಾನ್ಸ್ ಮಾಡಿ ಪತ್ನಿಗೆ ಧೈರ್ಯ ತುಂಬಿದ ಸೋಂಕಿತ

ಬ್ರಹ್ಮಾವರ : ಕೊರೊನಾ ವೈರಸ್ ಸೋಂಕಿನಿಂದ ಜನ ಭಯಭೀತರಾಗಿದ್ದಾರೆ. ಕೊರೊನಾ ಬಂದ್ರೆ ಪ್ರಾಣವೇ ಹೋಗುತ್ತೆ ಅನ್ನುವ ಭಯ ಜನರಲ್ಲಿದೆ. ಆದರೆ ಕೊರೊನಾ ಸೋಂಕು ಅಪಾಯಕಾರಿ ಅಲ್ಲಾ ಅನ್ನುವುದನ್ನು ಇಲ್ಲೊಬ್ಬರು ಸೋಂಕಿತರು ಸಾಭೀತು ಮಾಡಿದ್ದಾರೆ....

ಕೊರೊನಾ ವರದಿ ಬರುವ ಮುನ್ನವೇ ಉಡುಪಿಗೆ ಬಂದ್ರೆ ಕ್ರಿಮಿನಲ್ ಕೇಸ್ !

ಉಡುಪಿ : ಕೊರೊನಾ ವೈರಸ್ ಸೋಂಕು ಹೆಚ್ಚುತ್ತಿದ್ದು ವಿವಿಧ ರಾಜ್ಯಗಳಿಂದ ಜಿಲ್ಲೆಗೆ ಆಗಮಿಸುತ್ತಿರುವವರ ಸಂಖ್ಯೆಯಲ್ಲಿಯೂ ಹೆಚ್ಚಳವಾಗುತ್ತಿದೆ. ಕೊರೊನಾ ತಪಾಸಣಾ ವರದಿ ಬರುವ ಮುನ್ನವೇ ಜಿಲ್ಲೆಗೆ ಆಗಮಿಸಿದ್ರೆ ಕ್ರಿಮಿನಲ್ ಕೇಸ್ ದಾಖಲಿಸುವುದಾಗಿ ಉಡುಪಿ ಜಿಲ್ಲಾಧಿಕಾರಿ...

ಮಲ್ಪೆಯ ಲಕ್ಷ್ಮೀನಗರದಲ್ಲಿ ಯೋಗೀಶ್ ಸುವರ್ಣ ಬರ್ಬರ ಹತ್ಯೆ

ಉಡುಪಿ : ಯುವಕನೋರ್ವನನ್ನು ನಾಲ್ವರು ದುಷ್ಕರ್ಮಿಗಳ ತಂಡ ಹತ್ಯೆಗೈದು ಪರಾರಿಯಾಗಿರುವ ಘಟನ ನಡೆದಿದೆ. ಉಡುಪಿ ಜಿಲ್ಲೆಯ ಮಲ್ಪೆಯ ಲಕ್ಷ್ಮೀನಗರದ ಶಾಲೆಯ ಮುಂಭಾಗದಲ್ಲಿ ಈ ಘಟನೆ ನಡೆದಿದ್ದು, ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.ಮಲ್ಪೆಯ ಬಂದರಿನಲ್ಲಿ...

ಕೊರೊನಾ ಎಫೆಕ್ಟ್ : 222 ಮಾರ್ಗಗಳಲ್ಲಿ ಬಿಎಂಟಿಸಿ ಬಸ್ ಸಂಚಾರ ರದ್ದು

ಬೆಂಗಳೂರು : ಕೊರೊನಾ ವೈರಸ್ ಭೀತಿಯ ಹಿನ್ನೆಲೆಯಲ್ಲಿ ಪ್ರಯಾಣಿಕರು ಮನೆಯಿಂದ ಹೊರ ಬರುವುದಕ್ಕೆ ಅಂಜುತ್ತಿದ್ದಾರೆ. ಹೀಗಾಗಿ ಬಿಎಂಟಿಸಿ ಬಸ್ಸುಗಳು ಖಾಲಿ ಖಾಲಿಯಾಗಿ ಸಂಚರಿಸುತ್ತಿದ್ದು, ಬಿಎಂಟಿಸಿಗೆ ನಷ್ಟ ಉಂಟಾಗುತ್ತಿದೆ. ಈ ಹಿನ್ನೆಲೆಯಲ್ಲೀಗ 222 ಮಾರ್ಗಗಳಲ್ಲಿ...

ಮುಂಬೈ ಜೊತೆಗೆ ಉಡುಪಿ-ದ.ಕ. ಜಿಲ್ಲೆಗೆ ಬೆಂಗಳೂರು ಕಂಟಕ !

ಉಡುಪಿ : ಕರಾವಳಿಯ ಜಿಲ್ಲೆಗಳು ಕೊರೊನಾ ಮಹಾಮಾರಿಗೆ ತತ್ತರಿಸಿವೆ. ಇಷ್ಟು ದಿನ ಮಹಾರಾಷ್ಟ್ರ ಹಾಗೂ ವಿದೇಶದಿಂದ ಬಂದವರಿಂದಲೇ ಕರಾವಳಿಯಲ್ಲಿ ಕೊರೊನಾ ಸೋಂಕು ಆರ್ಭಟಿಸಿತ್ತು. ಇದೀಗ ಬೆಂಗಳೂರು ಕರಾವಳಿಯ ಪಾಲಿಗೆ ಕಂಟಕವಾಗಿ ಪರಿಣಮಿಸುತ್ತಿದೆ.ಮಹಾರಾಷ್ಟ್ರದಲ್ಲಿ ಕೊರೊನಾ...

ಭೂಮಿ ಮೇಲಿದೆ ಬಂಗಾರದ ಹೋಟೆಲ್ ! ಇಲ್ಲಿ ಸರ್ವವೂ ಬಂಗಾರ ಮಯಂ

ಇಷ್ಟು ದಿನ ಐಶಾರಾಮಿ ಹೋಟೆಲ್ ಗಳನ್ನು ನೋಡಿದ್ದೇವೆ. ಅತ್ಯಾಧುನಿಕ ಸೌಲಭ್ಯಗಳನ್ನು ಗ್ರಾಹರಿಗೆ ಹೋಟೆಲ್ ಗಳನ್ನೂ ಕಂಡಿದ್ದೇವೆ. ಆದರೆ ಇಲ್ಲೊಂದು ಹೋಟೆಲ್ ಇದೆ. ಇದು ಅಪರೂಪದಲ್ಲಿ ಅಪರೂಪದ ಹೋಟೆಲ್. ಯಾಕಂದ್ರೆ ಈ ಹೋಟೆಲ್ ನಿರ್ಮಾಣವಾಗಿರೋದು...
- Advertisment -

Most Read