Monthly Archives: ಜುಲೈ, 2020
ನಿತ್ಯಭವಿಷ್ಯ : 04-07-2020
ಮೇಷರಾಶಿಅಧಿಕಾರದಲ್ಲಿ ಬದಲಾವಣೆ ಸಂಭವವಿದೆ. ಸ್ಥಿರಾಸ್ತಿ-ವಾಹನ ಖರೀದಿಯೋಗ, ತಂದೆಯಿಂದ ನಷ್ಟ, ಅನಗತ್ಯ ಕಿರಿಕಿರಿ, ತಾಯಿ ಕಡೆಯಿಂದ ಅನುಕೂಲ. ಕೃಷಿಕಾರ್ಯದಲ್ಲಿ ಸಂತಸದ ದಿನಗಳಿವು. ತಾಯಿಗೆ ಸೇವಾ ಶುಶ್ರೂಷೆ. ಮಗನ ವಿದ್ಯಾಲಾಸ್ಯದಿಂದ ಅವಮಾನ ಪ್ರಸಂಗವಿದೆ. ಸಂಚಾರದಲ್ಲಿ ಜಾಗ್ರತೆ...
ರಾಜ್ಯದಲ್ಲಿ ಹೆಚ್ಚುತ್ತಿದೆ ಕೊರೊನಾ ಅಬ್ಬರ : ಶಿಕ್ಷಣ ಇಲಾಖೆಯ ಕೆಂಗಣ್ಣಿಗೆ ಶಿಕ್ಷಕರು ಬಲಿ !
ಬೆಂಗಳೂರು : ಕೊರೊನಾ ವೈರಸ್ ಸೋಂಕು ಹೆಚ್ಚುತ್ತಿದೆ. ಒಂದೆಡೆ ಲಾಕ್ ಡೌನ್ ಆದೇಶ ಜಾರಿಗೆ ಕೂಗು ಕೇಳಿಬರುತ್ತಿದೆ. ಇನ್ನೊಂದೆಡೆ ಸರಕಾರ ಕೊರೊನಾ ನಿಯಂತ್ರಣಕ್ಕೆ ಹರಸಾಹಸ ಪಡ್ತಿದೆ. ಆದರೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ಹಾಗೂ...
ಪತ್ನಿಗೆ ನಿತ್ಯವೂ ‘ಡಾರ್ಲಿಂಗ್’ ಎಂದೇ ಕರೆಯಬೇಕು : ಕೋರ್ಟ್ ಆದೇಶ !
ಇಂದೋರ್ : ಪತ್ನಿಯ ಬಗ್ಗೆ ನಿರ್ಲಕ್ಷ್ಯವಹಿಸುವಂತಿಲ್ಲ. ಆಕೆಯೊಂದಿಗೆ ಪ್ರೀತಿಯಿಂದ ನಡೆದುಕೊಳ್ಳಬೇಕು. ಅಲ್ಲದೇ ಪತ್ನಿಯನ್ನು ನಿತ್ಯವೂ ಡಾರ್ಲಿಂಗ್ ಎಂದೇ ಕರೆಯಬೇಕೆಂದು ವ್ಯಕ್ತಿಯೋರ್ವನಿಗೆ ಇಂದೋರ್ ನಲ್ಲಿರುವ ಖರಂಗಾವ್ ಕೋರ್ಟ್ ಆದೇಶಿಸಿದೆ.ಪತಿ ವಿಪರೀತ ಕುಡಿತದ ಚಟವನ್ನು ಹೊಂದಿದ್ದ...
ಹೆರಾಡಿಯಲ್ಲಿ ಮೀನು ಹಿಡಿಯಲು ತೆರಳಿದ್ದ ಯುವಕರಿಬ್ಬರು ನೀರು ಪಾಲು
ಬ್ರಹ್ಮಾವರ : ಮೀನು ಹಿಡಿಯಲು ನದಿಗೆ ಇಳಿದಿದ್ದ ಯುವಕರಿಬ್ಬರು ನೀರು ಪಾಲಾದ ಘಟನೆ ಉಡುಪಿ ಜಿಲ್ಲೆಯ ಬಾರಕೂರಿನ ಹೊಸಾಳದಲ್ಲಿ ನಡೆದಿದೆ.ಬಾರಕೂಡಿನ ಹೆರಾಡಿಯ ಕವಲೇಶ್ವರಿಯ ನಿವಾಸಿಗಳಾದ ಹರ್ಷ (24 ವರ್ಷ) , ಕಾರ್ತಿಕ್ (21...
ಭಾರತ – ಚೀನಾ ಸಂಘರ್ಷ : ಲೇಹ್ ಗಡಿಗೆ ಪ್ರಧಾನಿ ಮೋದಿ ಭೇಟಿ
ನವದೆಹಲಿ : ಚೀನಾ - ಭಾರತ ನಡುವಿನ ಗಡಿ ಸಂಘರ್ಷದ ನಂತರ ಪ್ರಧಾನಿ ನರೇಂದ್ರ ಮೋದಿ ಲೇಹ್ ಗೆ ಭೇಟಿ ಕೊಟ್ಟ ಅಚ್ಚರಿ ಮೂಡಿಸಿದ್ದಾರೆ. ಲೇಹ್ ಗಡಿಗೆ ಭೇಟಿ ನೀಡುವ ಮೂಲಕ ಭಾರತ...
ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ವಿಶ್ವದಲ್ಲಿಯೇ 3ನೇ ಸ್ಥಾನಕ್ಕೇರುತ್ತೆ ಭಾರತ !
ನವದೆಹಲಿ : ಕೊರೊನಾ ವೈರಸ್ ಸೋಂಕು ದೇಶದಲ್ಲಿ ರಣಕೇಕೆ ಹಾಕುತ್ತಿದೆ. ದಿನ ಕಳೆದಂತೆ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದಲ್ಲಿ ಏರಿಕೆಯನ್ನು ಕಾಣುತ್ತುದೆ. ನಿತ್ಯವೂ ಬರೋಬ್ಬರಿ 20 ಸಾವಿರಕ್ಕೂ ಅಧಿಕ ಕೊರೊನಾ ಸೋಂಕು...
ರೌಡಿಶೀಟರ್ ಗಳಿಂದ ಗುಂಡಿನ ದಾಳಿ : ಡಿವೈಎಸ್ಪಿ ಸೇರಿ 8 ಮಂದಿ ಪೊಲೀಸರು ಹುತಾತ್ಮ
ಕಾನ್ಪುರ : ಕುಖ್ಯಾತ ರೌಡಿ ಶೀಟರ್ ವಿಕಾಸ್ ದುಬೆಯನ್ನು ಪತ್ತೆಹಚ್ಚಲು ತೆರಳಿದ್ದ ಪೊಲೀಸ್ ತಂಡದ ಮೇಲೆ ಆರೋಪಿಗಳು ಗುಂಡಿನ ದಾಳಿ ನಡೆಸಿದ್ದಾರೆ. ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದ ಘಟನೆಯಲ್ಲಿ ಡಿವೈಎಸ್ಪಿ ದೇವೇಂದ್ರ ಮಿಶ್ರಾ...
ಇನ್ಮುಂದೆ ರೋಗಿಗಳಿಗೆ ಮನೆಯಲ್ಲಿಯೇ ಕೊರೊನಾ ಚಿಕಿತ್ಸೆ : ಸರ್ಕಾರದಿಂದ ಹೋಂ ಐಸೋಲೇಷನ್‍ನ ಮಾರ್ಗಸೂಚಿ ಪ್ರಕಟ
ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಸೋಂಕು ತೀವ್ರವಾಗಿ ಹರಡುತ್ತಿದೆ. ಸೋಂಕಿತರಿಗೆ ಚಿಕಿತ್ಸೆ ನೀಡಲು ಆಸ್ಪತ್ರೆಗಳಲ್ಲಿ ಬೆಡ್ ಇಲ್ಲ. ಈ ಹಿನ್ನೆಲೆಯಲ್ಲಿ ಕೊರೊನಾ ಸೋಂಕಿಗೆ ಒಳಗಾದವರಿಗೆ ಇನ್ಮುಂದೆ ಮನೆಯಲ್ಲಿಯೇ ಚಿಕಿತ್ಸೆ ನೀಡಲು ರಾಜ್ಯ ಸರಕಾರ...
ಕೊರೊನಾ ವೈರಸ್ ಹೆಮ್ಮಾರಿಗೆ ಶಾಲಾ ಶಿಕ್ಷಕ ಬಲಿ
ಶಿವಮೊಗ್ಗ : ಕೊರೊನಾ ಹೆಮ್ಮಾರಿಯ ಆರ್ಭಟ ಹೆಚ್ಚುತ್ತಿದ್ದು, ಶಿವಮೊಗ್ಗದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರನ್ನು ಕೊರೊನಾ ಮಹಾಮಾರಿ ಬಲಿ ಪಡೆದಿದೆ.ಚಿಕ್ಕಮಗಳೂರು ಜಿಲ್ಲೆಯ ಕಡೂರು ಮೂಲದ ಶಿಕ್ಷಕರಿಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಶಿಕ್ಷಕರನ್ನು...
ನಿತ್ಯಭವಿಷ್ಯ : 03-07-2020
ಮೇಷರಾಶಿವೃತ್ತಿರಂಗದಲ್ಲಿ ಜನರೊಂದಿಗಿನ ನಡವಳಿಕೆಯಲ್ಲಿ ಎಚ್ಚರವಿರಲಿ. ಸ್ಥಿರಾಸ್ತಿ ವ್ಯವಹಾರ ಮಾಡುವಿರಿ, ಬಂಧುಗಳಿಗಾಗಿ ಅಧಿಕ ಖರ್ಚು, ಆತ್ಮೀಯರೊಂದಿಗೆ ಓಡಾಟ, ನರ ದೌರ್ಬಲ್ಯ, ಕುತ್ತಿಗೆ ನೋವು, ಶರೀರದಲ್ಲಿ ಆಯಾಸ. ಕಾರ್ಯಕ್ಷೇತ್ರದಲ್ಲಿ ಅದೃಷ್ಟದ ತೆರೆಗಳು ಅನುಕೂಲವಾಗಿ ಬರಲಿವೆ. ಪತ್ರಿಕೋದ್ಯಮ,...
- Advertisment -