Monthly Archives: ಜುಲೈ, 2020
ಗೋಡೆ ಒಡೆದು ಬ್ಯಾಂಕ್ ಗೆ ಕನ್ನ ಯತ್ನ : ಬರಿಗೈಲಿ ವಾಪಾಸಾದ ದರೋಡೆಕೋರರು
ಕೊಡಗು : ಬ್ಯಾಂಕ್ ವೊಂದರ ಗೋಡೆ ಒಡೆದು ಖದೀಮರ ತಂಡವೊಂದು ದರೋಡೆಗೆ ಯತ್ನಿಸಿದ್ದಾರೆ. ಆದರೆ ಸ್ಟ್ರಾಂಗ್ ರೂಮ್ ಪ್ರವೇಶಿಸೋದಕ್ಕೆ ಸಾಧ್ಯವಾಗದೇ ಬರಿಗೈಲಿ ವಾಪಾಸಾಗಿದ್ದಾರೆ.ಕೊಡಗು ಜಿಲ್ಲೆಯ ಮಡಿಕೇರಿ ತಾಲ್ಲೂಕಿನ ಮಕ್ಕಂದೂರಿನ ಕೆನರಾ ಬ್ಯಾಂಕ್ ಶಾಖೆಯಲ್ಲಿ...
ಪಠ್ಯಕಡಿತ ಆದೇಶಕ್ಕೆ ತಾತ್ಕಾಲಿಕ ಬ್ರೇಕ್ : ಗೊಂದಲ ಬೇಡವೆಂದ ಸಚಿವ ಸುರೇಶ್ ಕುಮಾರ್
ಬೆಂಗಳೂರು : ಕೊರೊನಾ ವೈರಸ್ ಹಿನ್ನೆಲೆಯಲ್ಲಿ 1 ರಿಂದ 10ನೇ ತರಗತಿಯ ಪಠ್ಯದಲ್ಲಿ ಕಡಿತಗೊಳಿಸಲಾಗಿದೆ. ಆದರೆ ಸ್ವಾತಂತ್ರ್ಯ ಹೋರಾಟಗಾರರು, ದೇಶ ಭಕ್ತರ ಪಾಠಗಳನ್ನು ಕಡಿತಗೊಳಿಸಿರುವುದು ಇದೀಗ ವಿವಾದಕ್ಕೆ ಕಾರಣವಾಗಿದೆ. ಇದರ ಬೆನ್ನಲ್ಲೇ ಶಿಕ್ಷಣ...
ಅಗಸ್ಟ್ 31ರ ವರೆಗೆ ಶಾಲಾ, ಕಾಲೇಜು ಬಂದ್ : ಜಿಮ್ ಓಪನ್, ನೈಟ್ ಕರ್ಪ್ಯೂ ರದ್ದು
ಬೆಂಗಳೂರು : ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ದೇಶದಾದ್ಯಂತ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಆದ್ರೀಗ ಕೇಂದ್ರ ಸರಕಾರ ಅನ್ ಲಾಕ್ 3.0 ಮಾರ್ಗಸೂಚಿಯನ್ನು ಪ್ರಕಟಿಸಿದೆ.ಅಗಸ್ಟ್ 31ರ ವರೆಗೂ ದೇಶದಾದ್ಯಂತ ಶಾಲಾ, ಕಾಲೇಜುಗಳ...
ಕನ್ನಡ ಚಿತ್ರೋದ್ಯಮ ಪುನಶ್ಚೇತನ : ಶಿವಣ್ಣ ಮನೆಯಲ್ಲಿ ಸ್ಟಾರ್ ನಟರ ಸಭೆ
ಬೆಂಗಳೂರು : ಕೊರೊನಾ ವೈರಸ್ ಸೋಂಕಿನಿಂದಾಗಿ ಕಿರುತೆರೆ ಹಾಗೂ ಕನ್ನಡ ಸಿನಿಮಾ ರಂಗ ಸಂಕಷ್ಟಕ್ಕೆ ಸಿಲುಕಿದೆ. ಸಮಸ್ಯೆಗಳನ್ನು ನಿವಾರಿಸಿ ಚಲನಚಿತ್ರೋದ್ಯಮ ಪುನಶ್ಚೇತನದ ಕುರಿತು ಸ್ಯಾಂಡಲ್ ವುಡ್ ಸ್ಟಾರ್ ನಟರು, ನಟ ಶಿವರಾಜ್ ಕುಮಾರ್...
ದ.ಕ. 208, ಉಡುಪಿಯಲ್ಲಿ 178 ಮಂದಿಗೆ ಸೋಂಕು : ರಾಜ್ಯದಲ್ಲಿಂದು 5,503 ಮಂದಿಗೆ ಸೋಂಕು, 92 ಸಾವು
ಬೆಂಗಳೂರು : ರಾಜ್ಯದಲ್ಲಿಂದು ಕೂಡ ಕೊರೊನಾ ವೈರಸ್ ಸೋಂಕಿನ ಆರ್ಭಟ ಮುಂದುವರಿದಿದೆ. ಕಳೆದ 7 ದಿನಗಳಿಂದಲೂ ರಾಜ್ಯದಲ್ಲಿ 5 ಸಾವಿರಕ್ಕೂ ಅಧಿಕ ಮಂದಿಗೆ ಕೊರೊನಾ ಸೋಂಕು ದೃಢಪಡುತ್ತಿದ್ದು, ಇಂದೂ ಕೂಡ 5,503 ಮಂದಿಗೆ...
ಭಾರತದ ವಾಯುನೆಲೆ ಸೇರಿದ ರಫೇಲ್ ವಿಮಾನ : ಭಾರತೀಯ ಸೇನೆಗೆ ಬಂತು ಆನೆಬಲ
ನವದೆಹಲಿ : ಫ್ರಾನ್ಸ್ ನಿರ್ಮಿತ ಅತ್ಯಾಧುನಿಕ ರಫೇಲ್ ಯುದ್ಧ ವಿಮಾನ ಕೊನೆಗೂ ಭಾರತದಕ್ಕೆ ಬಂದಿದೆ. ಹರ್ಯಾಣ ಅಂಬಾಲಾ ವಾಯುನೆಲೆಗೆ ಆಗಮಿಸಿದ್ದ 5 ರಫೇಲ್ ಯುದ್ದ ವಿಮಾನಗಳನ್ನು ಭಾರತೀಯ ವಾಯುಪಡೆಯ ಮುಖ್ಯಸ್ಥ ಏರ್ ಮಾರ್ಷಲ್...
ರಾಜ್ಯ ರಾಜಕಾರಣದ ಸ್ಪೋಟಕ ಸುದ್ದಿ : ಒಕ್ಕಲಿಗರಿಗೆ ಸಿಎಂ ಪಟ್ಟ, ವಿಜಯೇಂದ್ರ ಡಿಸಿಎಂ ! ಹೈಕಮಾಂಡ್ ಗೆ ಯಡಿಯೂರಪ್ಪ 6 ಡಿಮ್ಯಾಂಡ್
ಬೆಂಗಳೂರು : ಯಡಿಯೂರಪ್ಪ ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಯುತ್ತಾರೆಂಬ ಮಾತುಗಳು ಕೇಳಿಬರುತ್ತಿದೆ. ಇನ್ನೊಂದೆಡೆ ಯಡಿಯೂರಪ್ಪ ಅವರನ್ನೇ ಸಿಎಂ ಹುದ್ದೆಯಲ್ಲಿ ಮುಂದುವರಿಸುವಂತೆ ಒತ್ತಡವೂ ಹೆಚ್ಚುತ್ತಿದೆ. ಈ ನಡುವಲ್ಲೇ ಯಡಿಯೂರಪ್ಪ ಹಾಗೂ ಬಿಜೆಪಿ ಹೈಕಮಾಂಡ್ ನಡುವೆ ನಡೆದಿರುವ...
ಮುಂದಿನ 3 ವರ್ಷ ಯಡಿಯೂರಪ್ಪನವರೇ ಸಿಎಂ : ಡಿಸಿಎಂ ಲಕ್ಷ್ಮಣ ಸವದಿ
ನವದೆಹಲಿ : ಯಡಿಯೂರಪ್ಪನವರೇ ನಮ್ಮ ನಾಯಕರು. ಮುಂದಿನ ಮೂರು ವರ್ಷಗಳ ಕಾಲವೂ ಯಡಿಯೂರಪ್ಪನವರೇ ಮುಖ್ಯಮಂತ್ರಿಯಾಗಿ ಇರುತ್ತಾರೆ. ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಸಿಎಂ ಬದಲಾವಣೆಯಾಗುವುದಿಲ್ಲ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದ್ದಾರೆ.ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಯ...
ಶಿಕ್ಷಕರಿಗೂ ವಿಸ್ತರಿಸಿ ಕೊರೊನಾ ವಿಮೆ ಯೋಜನೆ
ಬೆಂಗಳೂರು : ಕೊರೊನಾ ವೈರಸ್ ಸೋಂಕಿನ ಹರಡುವಿಕೆಯನ್ನು ತಡೆಯುವ ಕಾರ್ಯದಲ್ಲಿ ಶಿಕ್ಷಕರನ್ನು ಬಳಸಿಕೊಳ್ಳಲಾಗುತ್ತಿದೆ. ಆದರೆ ಶಿಕ್ಷಕರಿಗೆ ಕನಿಷ್ಠ ಸೌಕರ್ಯವನ್ನೂ ಒದಗಿಸುತ್ತಿಲ್ಲ. ಇನ್ನೊಂದೆಡೆ ವಿಮಾ ಭದ್ರತೆಯೂ ಶಿಕ್ಷಕರಿಗಿಲ್ಲ. ಹೀಗಾಗಿಯೇ ಕೋವಿಡ್ ಕರ್ತವ್ಯಕ್ಕಾಗಿ ನಿಯೋಜನೆ ಗೊಂಡ...
ಆ ಹಳ್ಳಿಯಲ್ಲಿ ಮಕ್ಕಳಿಗೆ ಲೌಡ್ ಸ್ಪೀಕರ್ ಎಜುಕೇಷನ್ !
ಪಂಜು ಗಂಗೊಳ್ಳಿಲಾಕ್ ಡೌನ್ ಕಾರಣದಿಂದಾಗಿ ಕಾರಣ ಶಾಲೆಗಳು ಮುಚ್ಚಿದ್ದು ದೇಶದಾದ್ಯಂತ ಆನ್ ಲೈನ್ ಕಲಿಕೆ ಶುರುವಾಗಿದೆ. ನಗರ, ಪೇಟೆ ಮಕ್ಕಳು, ಉಳ್ಳವರ ಮಕ್ಕಳು ಬಹುಸುಲಭದಲ್ಲಿ ಆನ್ ಲೈನ್ ಶಿಕ್ಷಣ ಪಡೆಯಬಹುದು.ಆದರೆ ದುಬಾರಿ...
- Advertisment -