ಶನಿವಾರ, ಏಪ್ರಿಲ್ 26, 2025

Monthly Archives: ಆಗಷ್ಟ್, 2020

ಸ್ಯಾಂಡಲ್ ವುಡ್ ನಲ್ಲಿ ಡ್ರಗ್ಸ್ ದಂಧೆ : ಚಿರು ವಿರುದ್ದದ ಆರೋಪಕ್ಕೆ ದರ್ಶನ್ ಹೇಳಿದ್ದೇನು ?

ಸ್ಯಾಂಡಲ್ ವುಡ್ ನಲ್ಲಿ ಡ್ರಗ್ಸ್ ದಂಧೆ ಬಿರುಗಾಳಿಯನ್ನೇ ಎಬ್ಬಿಸಿದೆ. ಸ್ಯಾಂಡಲ್ ವುಡ್ ನಟ, ನಟಿಯರು ಡ್ರಗ್ಸ್ ಮಾಫಿಯಾ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಅದ್ರಲ್ಲೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಡ್ರಗ್ಸ್ ಮಾಫಿಯಾದಲ್ಲಿ ಚಿರು...

ನಿತ್ಯಭವಿಷ್ಯ : 01-09-2020

ಮೇಷರಾಶಿಕೋರ್ಟ್‌ ಕಚೇರಿ ಕಾರ್ಯಭಾಗದಲ್ಲಿ ಮುನ್ನಡೆ ಇರುತ್ತದೆ. ಕೆಲಸ ಕಾರ್ಯಗಳಲ್ಲಿ ಸ್ವಲ್ಪ ಆತಂಕ, ಅಲಂಕಾರಿಕ ವಸ್ತುಗಳಿಗಾಗಿ ಖರ್ಚು, ಹಿರಿಯರ ಆಶೀರ್ವಾದದಿಂದ ಅನುಕೂಲ. ಸಾಂಸಾರಿಕವಾಗಿ ಬಂಧು ಬಳಗದವರಿಂದ ಸಂತಸ ಹಾಗೂ ನೆಮ್ಮದಿ ಇರುತ್ತದೆ. ಉದರವ್ಯಾಧಿ ಹಾಗೂ...

ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ವಿಧಿವಶ

ದೆಹಲಿ : ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ವಿಧಿವಶರಾಗಿದ್ದಾರೆ. 84 ವರ್ಷದ ಪ್ರಣಬ್ ಮುಖರ್ಜಿ ಮಾಜಿ ರಾಷ್ಟ್ರಪತಿ ಪ್ರಣಬ್ರಿಗೆ ಮೆದುಳಿನ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಜೊತೆಗೆ, ಅವರಿಗೆ ಕೊರೊನಾ ಸೋಂಕು ದೃಢಪಟ್ಟಿತ್ತು. ಹಾಗಾಗಿ, ಪ್ರಣಬ್...

10 ರಿಂದ 15 ನಟ, ನಟಿಯರ ಹೆಸರು ಬಹಿರಂಗ : ಡ್ರಗ್ಸ್ ದಂಧೆಯಲ್ಲಿದ್ದವರ ಹೆಸರು ಹೇಳಿದ ಇಂದ್ರಜಿತ್

ಬೆಂಗಳೂರು : ಸ್ಯಾಂಡಲ್ ವುಡ್ ನಲ್ಲಿ ಕೇಳಿಬಂದಿರುವ ಡ್ರಗ್ಸ್ ದಂಧೆಗೆ ಸಂಬಂಧಿಸಿದಂತೆ ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರಿಂದು ಸಿಸಿಬಿ ಪೊಲೀಸರ ಮುಂದೆ ಹಾಜರಾಗಿದ್ದಾರೆ. ಈ ವೇಳೆಯಲ್ಲಿ ಸ್ಯಾಂಡಲ್ ವುಡ್ ನ ಸುಮಾರು 10...

ಸಿಸಿಬಿ ವಿಚಾರಣೆ ಹಾಜರಾದ ಇಂದ್ರಜಿತ್ : ಮಾಫಿಯಾದಲ್ಲಿದೆ 20 ನಟ-ನಟಿ, ಪತ್ರಕರ್ತ ಹಾಗೂ ಡೈರೆಕ್ಟರ್ ಹೆಸರು !

ಬೆಂಗಳೂರು : ಸ್ಯಾಂಡಲ್ ವುಡ್ ನಲ್ಲಿ ಡ್ರಗ್ಸ್ ಮಾಫಿಯಾ ಬಹಿರಂಗವಾದ ಬೆನ್ನಲ್ಲೇ ನಿರ್ದೇಶಕ ಇಂದ್ರಜಿತ್ ಲಂಕೇಶ್ ಇದೀಗ ಸಿಸಿಬಿ ವಿಚಾರಣೆ ಹಾಜರಾಗಿದ್ದಾರೆ. ದಾಖಲೆಗಳ ಬ್ಯಾಗ್ ನೊಂದಿಗೆ ಇಂದ್ರಜಿತ್ ಲಂಕೇಶ್ ವಿಚಾರಣೆ ಇದೀಗ ಸ್ಯಾಂಡಲ್...

ಕಾರು ಬೈಕ್ ಭೀಕರ ಅಪಘಾತ : ಇಬ್ಬರು ಸ್ಥಳದಲ್ಲಿಯೇ ಸಾವು

ಪುತ್ತೂರು : ಕಾರು ಹಾಗೂ ಬೈಕ್ ನಡುವೆ ನಡೆದ ಅಪಘಾತದಲ್ಲಿ ಬೈಕ್ ಸವಾರ ಸೇರಿದಂತೆ ಇಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಸಮೀಪದ ನರಿಮೊಗರು ಎಂಬಲ್ಲಿ ನಡೆದಿದೆ.ಕುರಿಯ ಗ್ರಾಮದ...

ಡ್ರಗ್ಸ್ ಮಾಫಿಯಾ : ಡ್ರಗ್ಸ್ ಡೀಲರ್ ಅನಿಕಾ ಜೊತೆಗೆ ಲಿಂಕ್ ಇರೋದನ್ನು ಒಪ್ಪಿಕೊಂಡ ಆದಂ ಪಾಷಾ

ಬೆಂಗಳೂರು : ಡ್ರಗ್ಸ್ ಮಾಫಿಯಾದ ಜಾಲ ಬೇಧಿಸುತ್ತಿದ್ದಂತೆಯೇ ಸ್ಯಾಂಡಲ್ ವುಡ್ ನಲ್ಲೀಗ ಅಲ್ಲೋಲ ಕಲ್ಲೋಲವಾಗುತ್ತಿದೆ. ಅದ್ರಲ್ಲೂ ಡ್ರಗ್ಸ್ ಮಾಫಿಯಾದ ಜೊತೆಗೆ ಕೈ ಜೋಡಿಸಿದ್ದ ಒಬ್ಬೊಬ್ಬರದ್ದೇ ಹೆಸರುಗಳು ಕೇಳಿಬರುತ್ತಿದ್ದು, ಇದೀಗ ಡ್ರಗ್ ಡೀಲರ್ ಅನಿಕಾ...

ನಟಿ ಶರ್ಮಿಳಾ ಮಾಂಡ್ರೆಗೆ ಕ್ಲೀನ್ ಚಿಟ್ : ಆರೋಪಿ ಯಾರು ಗೊತ್ತಾ ?

ಬೆಂಗಳೂರು : ಸ್ಯಾಂಡಲ್ ವುಡ್ ನಟಿ ಶರ್ಮಿಳಾ ಮಾಂಡ್ರೆ ಕಾರು ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಗೆ ಚಾರ್ಜ್ ಶೀಟ್ ಸಲ್ಲಿಸಲಾಗಿದೆ. ಪ್ರಕರಣ ವಿಚಾರಣೆಯನ್ನು ನಡೆಸಿರುವ ಹೈಗ್ರೌಂಡ್ಸ್ ಠಾಣೆಯ ಪೊಲೀಸರು ಸುಮಾರು 33...

ಜೀವ ತೆಗೆಯಿತು ಆತನ ಕನಸು, ಪ್ರಾಣಿಗಳನ್ನು ಸಾಕೋ ಮುಂಚೆ ಹುಷಾರ್

ವಂದನಾ ಕೊಮ್ಮುಂಜೆಮನುಷ್ಯ ಮನಸ್ಸು ಮಾಡಿದ್ರೆ ಯಾರನ್ನಾದ್ರೂ ಪಣಗಿಸಬಲ್ಲ ಅನ್ನೋ ಮಾತಿದೆ. ನಾಯಿಯನ್ನು ಬೆಕ್ಕು ಅಥವಾ ಸಾಕು ಪ್ರಾಣಿಗಳನ್ನೂ ಸಾಕೋದು ಒಂದು ತರಹ. ಪ್ರಾಣಿ ಸಂಗ್ರಹಾಲಯದ ಪ್ರಾಣಿಗಳನ್ನು ದತ್ತು ಪಡೆದು ಸಾಕೋದು ಇನ್ನೊಂದು ತರಹ...

ಭೂಮಿಯ ಹತ್ತಿರಕ್ಕೆ ಬರುತ್ತಿದೆ ಕ್ಷುದ್ರ ಗ್ರಹ : ನಾಳೆ ಭೂಮಿಗೆ ಎದುರಾಗುತ್ತಾ ಆಪತ್ತು !

ನವದೆಹಲಿ : ಕ್ಷುದ್ರ ಗ್ರಹಗಳು ಆಕಾಶದೆಲ್ಲೆಡೆ ಹರಡಿಕೊಂಡಿರುತ್ತದೆ. ಆದ್ರೆ ಅದು ಭೂಮಿಯ ಹತ್ತಿರ ಬಂದ್ರೆ ಮಾತ್ರ ತೊಂದರೆ. ಆದ್ರೆ ಇದೀಗ ಅಂತಹದೊಂದು ಘಟನೆ ನಡೆಯಲಿದೆ. ಆಕಾಶ ಕಾಯವೊಂದು ಭೂಮಿಯ ಬಳಿ ಬರಲಿದೆ ಅಂತ...
- Advertisment -

Most Read