ಬುಧವಾರ, ಏಪ್ರಿಲ್ 30, 2025

Monthly Archives: ಆಗಷ್ಟ್, 2020

ಸೆಪ್ಟೆಂಬರ್​ನಿಂದ ಶಾಲೆ ಆರಂಭವಿಲ್ಲ : ಸಚಿವ ಸುರೇಶ್​ ಕುಮಾರ್ ಸ್ಪಷ್ಟನೆ

ಮಂಡ್ಯ : ಕೊರೊನಾ ವೈರಸ್ ಸೋಂಕಿನ ಭೀತಿಯ ನಡುವಲ್ಲೇ ರಾಜ್ಯದಲ್ಲಿ ಶಾಲೆಗಳನ್ನು ಆರಂಭಿಸಲಾಗುತ್ತದೆ ಎಂಬ ಮಾತುಗಳು ಕೇಳಿಬರುತ್ತಿದೆ. ಸಪ್ಟೆಂಬರ್ ತಿಂಗಳಿನಿಂದ ಶಾಲೆ ಆರಂಭದ ಕುರಿತು ಮಾತುಗಳು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಪೋಷಕರು ಹಾಗೂ ಮಕ್ಕಳು...

ರಾಜ್ಯದಲ್ಲಿ ಇಂದಿನಿಂದ ಪ್ರಥಮ ಪಿಯುಸಿ ಪ್ರವೇಶಾತಿ ಆರಂಭ : ಪದವಿಪೂರ್ವ ಶಿಕ್ಷಣ ಇಲಾಖೆಯಿಂದ ಆದೇಶ

ಬೆಂಗಳೂರು : ರಾಜ್ಯದಲ್ಲಿ ಎಸ್​ಎಸ್​ಎಲ್​ಸಿ ಪರೀಕ್ಷೆ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ಪದವಿ ಪೂರ್ವ ಕಾಲೇಜುಗಳ ಪ್ರಥಮ ಪಿಯುಸಿ ತರಗತಿಗಳಿಗೆ ಇಂದಿನಿಂದ ಪ್ರವೇಶ ಪ್ರಕ್ರಿಯೆ ಆರಂಭಗೊಂಡಿದೆ. ಈ ಕುರಿತು ಪದವಿ ಪೂರ್ವ ಶಿಕ್ಷಣ ಇಲಾಖೆ...

ಬಸ್ಸು, ರೈಲು ಆಯ್ತು ಇದೀಗ ವಿಮಾನ ವ್ಯವಸ್ಥೆ : ವಿದೇಶದಲ್ಲಿರುವ ಭಾರತೀಯರನ್ನು ಮತ್ತೆ ತಾಯ್ನಾಡಿಗೆ ಕರೆತರಲು ಸಿದ್ದರಾದ ಸೋನು ಸೂದ್

ಮುಂಬೈ : ಸೋನು ಸೂದ್.. ಈ ಹೆಸರು ಕೇಳಿದ್ರೆ ಸಾಕು ತಟ್ಟನೆ ನೆನಪಾಗುವುದು ಕೊರೊನಾ ಲಾಕ್ ಡೌನ್. ಹೌದು, ಲಾಕ್ ಡೌನ್ ವೇಳೆಯಲ್ಲಿ ಅದೆಷ್ಟೋ ಬಡವರು, ನಿರ್ಗತಿಕರು, ಅಶಕ್ತರ ಪಾಲಿಗೆ ಆಶಾಕಿರಣವಾಗಿದ್ದ ಬಾಲಿವುಡ್...

ಕೈಯಲ್ಲಿ ಲಾಂಗ್ ಹಿಡಿದು ಎಂಟ್ರಿಕೊಟ್ಟ ದರೋಡೆಕೋರ ಪರಾರಿ ! ದರೋಡೆಕೋರನಿಗೆ ಆ ಮಹಿಳೆ ಮಾಡಿದ್ದೇನು ಗೊತ್ತಾ ?

ಚಿಕ್ಕಮಗಳೂರು : ಮಧ್ಯಾಹ್ನದ ಹೊತ್ತಲ್ಲಿ ಅವರೆಲ್ಲಾ ಚಿನ್ನದ ಅಂಗಡಿಯಲ್ಲಿ ತಮ್ಮ ಪಾಡಿಗೆ ಕೆಲಸ ಮಾಡಿಕೊಂಡಿದ್ದರು. ಚೀಲದಲ್ಲಿ ಮಚ್ಚು ಹಿಡಿದುಕೊಂಡು ಆಭರಣದ ಅಂಗಡಿಗೆ ದರೋಡೆಕೋರನೊಬ್ಬ ಎಂಟ್ರಿಕೊಟ್ಟಿದ್ದಾನೆ. ಅಲ್ಲಿದ್ದ ಸಿಬ್ಬಂದಿಗಳು ಅರೆ ಕ್ಷಣ ಕಂಗಾಲಾಗಿದ್ದಾರೆ. ಆದ್ರೆ...

ಸಂಕಷ್ಟದಲ್ಲೂ ನಾಡೋಜಾ ಡಾ.ಜಿ.ಶಂಕರ್ ಮಾದರಿ ಕಾರ್ಯ : ಕೊರೊನಾ ವಿರುದ್ದ ತೊಡೆತಟ್ಟಿದ ಮೊಗವೀರ ಯವಪಡೆ

ಉಡುಪಿ : ಕೊರೊನಾ ಹೆಮ್ಮಾರಿ ವಿಶ್ವವನ್ನೇ ನಡುಗಿಸುತ್ತಿದೆ. ಕೊರೊನಾ ಹೆಸರು ಕೇಳಿದ್ರೆ ಸಾಕು ಜನರು ಬಹುದೂರ ಓಡುವ ಸ್ಥಿತಿ ನಿರ್ಮಾಣವಾಗಿದೆ. ಸಂಬಂಧಗಳೇ ಕಡಿದು ಹೋಗುವ ಸ್ಥಿತಿಗೆ ಜನರನ್ನು ಕೊರೊನಾ ತಂದು ನಿಲ್ಲಿಸಿದೆ. ಕೊರೊನಾ...

ಯಕ್ಷಗಾನದಲ್ಲಿ ಭಗತ ಸಿಂಗ್ ! ಕುತೂಹಲ ಹುಟ್ಟಿಸಿದೆ ಕ್ರಾಂತಿ ಸೂರ್ಯ ಭಗತಸಿಂಹ

ಸ್ವಾತಂತ್ರ್ಯ ಸಂಗ್ರಾಮದ ಕ್ರಾಂತಿಕಾರಿ ಹೋರಾಟಗಾರನಾಗಿ, ಯಾವುದೇ ಧರ್ಮ ಸಂಘರ್ಷ ಬಯಸದೆ, ಭಾರತ ಮಾತೆಯ ಬಂಧನ ವಿಮುಕ್ತಿಗಾಗಿ ತನ್ನ 23ನೇ ವಯಸ್ಸಿನಲ್ಲೇ ಹುತಾತ್ಮರಾದ ಭಗತ್ ಸಿಂಗ್ ಇಂದಿಗೂ ಅಜರಾಮರ. ಸ್ವಾತಂತ್ರ್ಯ ಹೋರಾಟಗಾರರಾಗಿ ತನ್ನ ಜೀವನವನ್ನೇ...

ನಿತ್ಯಭವಿಷ್ಯ : 13-08-2020

ಮೇಷರಾಶಿಸ್ತ್ರೀ ಧನಾಗಮನ, ತಾಯಿಯಿಂದ ಅನುಕೂಲ, ಸಹೋದ್ಯೋಗಿಗಳ ಸಹಕಾರ ಸಿಗಲಿದೆ. ಹಿರಿಯರ ಆರೋಗ್ಯಭಾಗ್ಯ ಸುಧಾರಿಸುತ್ತಾ ಹೋಗಲಿದೆ. ಕಾರ್ಮಿಕ ವರ್ಗದವರಿಗೆ ವೇತನ ಹೆಚ್ಚಲಿದೆ. ಶ್ರೀದೇವರ ಪುಣ್ಯಕಾರ್ಯಗಳಲ್ಲಿ ಭಾಗವಹಿಸುವಿರಿ. ವಸ್ತ್ರ ಆಭರಣದ ಚಿಂತೆ, ಮಾತಿನಿಂದ ಕಾರ್ಯಜಯ, ಸಂಗಾತಿಯ...

ಸಾರ್ವಜನಿಕ ಗಣೇಶೋತ್ಸವ ಆಚರಣೆ : ಧಾರ್ಮಿಕದತ್ತಿ ಇಲಾಖೆಯಿಂದ ಮಹತ್ವದ ಆದೇಶ

ಬೆಂಗಳೂರು : ಗೌರಿ ಗಣೇಶ ಹಬ್ಬ ಸಮೀಪಿಸುತ್ತಿದೆ. ಆದರೆ ಕೊರೊನಾ ಆತಂಕದಿಂದಾಗಿ ಸಾರ್ವಜನಿಕವಾಗಿ ಹಬ್ಬ ಆಚರಣೆಯ ಗೊಂದಲ ಏರ್ಪಟ್ಟಿದೆ. ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಹಾಗೂ ರಾಜ್ಯ ಸರಕಾರಗಳು ಸಾರ್ವಜನಿಕವಾಗಿ...

ಪಾಕಿಸ್ತಾನಕ್ಕೆ ಸೌದಿ ಅರೇಬಿಯಾದಿಂದ ಬಿಗ್ ಶಾಕ್ ! ಇನ್ಮುಂದೆ ಸಾಲವೂ ಇಲ್ಲಾ, ತೈಲವೂ ಬಂದ್

ಸೌದಿ ಅರೇಬಿಯಾ : ಭಾರತದ ಬದ್ದ ವೈರಿ ಪಾಕಿಸ್ತಾನದ ವಿರುದ್ದ ಇದೀಗ ಸೌದಿ ಅರೇಬಿಯಾ ಕೆಂಡ ಕಾರುತ್ತಿದೆ. ಕಾಶ್ಮೀರ ವಿಚಾರಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನದ ಜೊತೆಗಿರುವ ಸ್ನೇಹವನ್ನು ಕಡಿತ ಮಾಡಿಕೊಳ್ಳಲು ಸೌದಿ ಅರೇಬಿಯಾ ಮುಂದಾಗಿದ್ದು,...

ಹುಟ್ಟಿ ಬೆಳೆದ ಮನೆಯನ್ನೇ ಸುಟ್ಟು ಹಾಕಿದ್ದಾರೆ : ಕಣ್ಣೀರಿಟ್ಟ ಶಾಸಕ ಅಖಂಡ ಶ್ರೀನಿವಾಸಮೂರ್ತಿ

ಬೆಂಗಳೂರು : ನನ್ನ ಮನೆಯ ಮೇಲೆ ಸುಮಾರು 4 ಸಾವಿರಕ್ಕೂ ಅಧಿಕ ಮಂದಿ ದಾಳಿ ಮಾಡಿದ್ದಾರೆ. ಪೆಟ್ರೋಲ್ ಬಾಂಬ್, ಮಾರಕಾಸ್ತ್ರ ಗಳನ್ನು ಬಳಸಿ ಬೆಂಕಿ ಹಚ್ಚುವ ಕೃತ್ಯವನ್ನೆಸಗಿದ್ದಾರೆ. ಶಾಸಕನಾಗಿ ನನಗೆ ರಕ್ಷಣೆಯಿಲ್ಲ ಎಂದು...
- Advertisment -

Most Read